ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆd ಮೋಹನತರಂಗಿಣಿ ಒಂದು ಬಿದಳರ್ಗೋಲಿನ ಮೊನೆಯೊಳ್ | ತಂದು ಮಜಗವ [ಶಿಕ್ಷಿಸುವ || ಕಂದರ್ಪದೇಹ ಹರನ ಕಣ್ಣುರಿಯಿಂದ | ಬೆಂದುದು ನಿಮಿಷಮಾತ್ರದಲಿ |೪೦|| ಕರಗಸವೆತ್ತ ಕಂದ೪ಯತ್ತ ಕಾಲಸಂ | ಹರನೆ ಕಂದರ್ಪನೆ | ತರವಲ್ಲದ ಕಾರ್ಯವ ನೆಗಡೆ ಸುರ | ನರನಾಗಲೋಕ ಮೆಚ್ಚುವುದೇ|| ಗಜವೆತ್ತ ಕಂರೀರವವೆತ್ತ ರಜನಿಯ | ವಜವೆತ್ತ ಭಾಸ್ಕರನು || ಭುಜಗಭೂಷಣನೆ ಸ್ಮರನತ್ತ ಸೆಣಸಿ | ತ್ರಿಜಗದೊಳಾರು ಮೆಚ್ಚು ವರು ನಿಜವಾಗಿ ತನ್ನ ಸತ್ಯವ ತಾನರಿಯದೆ | ಭುಜಬಲವಿಕಮರೊಡನೆ || ಗಜಬಜದಿಂದೆ ಕಾದಿದೆಡೆಯಂತಹುದು ಪಂಕಜಲೋಚನೆ ಸು||೩|| - ವರಮೋಹನತರಂಗಿಣಿಯೆಂಬ ಕಾವ್ಯವ | ಬರೆದೋ'ದಿ ಕೇಳಿದ ಜನರ | ತರಣಿ ಚಂದ್ರನರುಳ್ಳನಕ ಸತ್ಸೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ|| - ಅಂತು ಸಂಧಿ ೭ ಕ್ಯಂ ಪದ ೪೧೧ ಕ್ಯಂ ಮಂಗಳಂ -

  • * *

ಎಂಟನೆಯ ಸಂಧಿ ರತಿಯ ಪ್ರಲಾಪ – ವೇದಶ್ರುತಿಯ ಬಾಯ ಬೀಯಗ ತರ್ಕವಿ ಚೈದ ಸಜ್ಜನಸಮಾಧಿಗಳ | ಭೇದಕ್ಕೆ ನಿಲುಕದ ಶ್ರೀಕೃಷ್ಣರಾಯನ | ಪಾದವ ಕೂರ್ತು ಸೇಟ್ ತೆಯ [೧] ಕುವಲಯದಳನೇತ್ರೆ ಕೇಳು ಕೇವಲ ವೈ | ಪ್ಲವರಾಯರುಗಳಿರ್ದೆಸೆಯ|| ಪವನ ಒಂದೆಲಗೆ ಸನ್ಮತಿವೆತ್ತು ಸೇವೆ ಶ್ರವಣಕಾನಂದವೆಂದೆನಿಸಿ ||೨|| - ಕಂದರ್ಪನ ದೇಹ ಹತವಾಗೆ ಮರುತ, ಸುಗಂಧವಾಸನೆಯ ಕಂಡಲದು | ಸಂದುದು ತಿನಿಕ್ತ ಯವಹುದೆಂದು ರತಿ ದುಕ್ಕ | ದಿಂದೆ ಪ್ರಳಾಪಿಸುತಿರಲು,|೩| ರಾಜಶೇಖರನುರಿಗಣ್ಣಿಂದ ಸ್ವರಗೆ ಪರಾಜಯವಾಯ್ತಂದು ರತಿಗೆ | ಮಾಜದೆ ಪೇಅಲಕ್ಷಣ ಬಂದಳು ಸ | ರೋಜಾಕ್ಷಿ ಶಿವನಿದ್ದ ಬಗೆ |8| ಬಂದ ಮಾತ್ರದಿ ನೋಡಿ ಕಂಡಳು ರುದ್ರನ ಮುಂದೆಸೆಯಲಿ ಬಿಸಿವಡೆದ! ಕ ಪ, ಆ=1. ಇದಲಗೋ ಲು= ಅರವಿಂದ, ಅಶೋಕ, ಭೂತ, ನವಮಲ್ಲಿಕ, ನೀಲೋತ್ಪಲಗಳೆಂಬ ಐದು ಬಾಣಗಳು, 2, ಬಾಳೆಯಮರ. 3. ಧಾ. ಸಲ್-ಮರಣೇ, 6