ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೭ M ಮೋಹನತರಂಗಿಣಿ - ನಿಡಿದೋಳು ಹಸ್ತಾಂಬುಜವಿರ್ದು ಮತ್ತು ಚ| ವಿಡಿದಪ್ಪಿಕೊಳ್ಳದೀಪರಿಯ ಬಿಡಿಬೀಸಿ ಬಿಟ್ಟನೆಂತು ಸೈರಿಪೆನೆಂದು | ಮಿಡುಕಿದಳಾತ್ಮವಲ್ಲಭಗೆ [೧೧] - ವಾಚಾಳಿ ಮೌನವದೇಕಣೇಲೆ ಹಿಮ ರೋಚಮಸ್ತಕನೊಳುಸೆಣಸಿ] ನಾಚಿದೆನೆನಬೇಡ ಗೆಲವು ಸಂಭವಿಸಿದೆ | ಯೋಚಿಸಿಕೊ ನಿನ್ನ ನೀನೆ |co ಜ್ವಾಲಾಂಬಕನ ತಪೋಭ್ರಷ್ಣನ ಮಾಡಿ ದೋಲೆಯ ಕಾನದಾರು | ನಿ ಕವಿಜಯ ಮನುಡಿವೀರ ಕಮ್ಮ ಲರ್ಗೊಲನಲ್ಲ ನೆಲಜೇಯ | ಮಿಗೆ ನೋಡಿ ನುಡಿಸುವ ಲೋಚನಯುಗಳಕ್ಕೆ | ಹೊಗೆಸುತ್ತಿ ಅಪ್ಪೆ [ಮುಚ್ಚಿ ದುವೇ || ಢಗೆವಡೆದೊಡಲೊಳು ಸ್ಫೋಟಕ 'ವೆದ್ದು ನಾಲಗೆ ನುಡಿಗಟ್ಟುವೆ ಜೇಯ | ಸುಟವೆತ್ತು ಕಿಡಿಗಣ್ಣನೊಳು ಕಾದಿದುದ್ಧ ಸಂಘಟಿಸಿದ ತನುತಾಪಬಹಳ | ಕುಟಿಲವರ್ಜಿತಚಂದ್ರಗೆಣೆಯಪ್ಪ' ತನ್ನ ಚೆಂದುಟಿಯರ್ದಡೆಶೈತ್ಯವಹುದು | - ಕುಂಭಿನಿ'ಗಜಾಣೆ ಕೇಳವ್ಯ ಪಠಚಿತ್ರ | ಚುಂಬಿಸಲeಿಯದೆಂದೆನುತೆ || ತುಂಬಿಗುರುಳ ತುಲಬಿಕ್ಕಿ ದಾದಿಯರು ನಿತಂಬಿನಿಯೊಡನೆ ಹೇಳಿದರು|೧೬ - ಬಲಿಯ ಗೋಡೆಯ ಮೇಲೆ ಬರೆದ ಚಿತ್ರವ ಕಂಡು | ಮಲಗಿ ಮಾಡು [ವುದೇನು ಮಗಳೇ || ತುಜುಗವೆಕಣನಿಗಳನೇಸರಿಸದೆ | ಬಂದಿಹುದೇನಮ್ಮ ತಾಯೇ |೧೭|| ವಾರಿಜಗಂಧಿ ನಿನ್ನಯ ಕಾಂತ ತಿರುಗದ ದಾರಿಯ ಹೋದಾತ ಬಹನೆ | ಯಾರಿಯಮಾಡದೆ? ಮನೆವಾತೆಯ ವಿಚಾರಿಪುದೆಂದರಾಯರು |av| - ಒಗತನ ಬಿಟ್ಟು ಹೋಹಾಗ ಹಾಲಿಗೆ ಹೆಪ್ಪ | ಮೊಗೆದಿಕ್ಕಿದವರಾರುಂಟು! ಜಗದೇಕಜಾಣನ ಕಾಣದರವ | ಹೊಗಬೇಕು ತಾನೆಂದಳಂತ |೧೯|| - ಕರ್ತು” ನಾನಾದಡೆ ಸ್ವರಗೇಹದೊಳಗಿರ್ದಮುತ್ತುರತ್ನವನೆಯುದಿಲ್ಲ ! ಸತೆಡೆಯಾಡುವ ನಡೆವೆನೋಲು ಕೈಹೊತ್ತುಕೊಂಡಿದೆ ತೆರಳದೆನು |boy ಕ. ಸ. ಅ-1, ಚಂದ ನನ್ನು ತಲೆಯಲ್ಲಿ ಉಳ್ಳ ಶಿವ. 2. ಉರಿ, ಶಾಖ. 3. ಹೊಪ್ಪಳೆ, 4, ಸದೃಶವಾದ. 5. ಭೂಮಿ, 6, ಊವ ದಾರಿಯಲ್ಲಿ ಸಂಚರಿಸಿದನು ಹಿಂದಿರಿಗಿ ಬಾರನೋ ಅಂಧ ದಾರಿ, ಯಮಲೋಕದ ದಾರಿ. 7. ಭ್ರಮಿಸದೆ ; ಯಾರಿ= ತಿರುಗುವ ಬುಗರಿ 8, ಸಂಸಾರ ಮಾ ಡುವಿ.