ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೪ ಕರ್ಣಾಟಕ ಕಾವ್ಯಕಲಾನಿಧಿ ( ಸಂಧಿ ಮಂಡಲದೊಳು ಹದಿಬದೆಯ ಸಂಗವ ಮಾಡಿ ಭಂಡ ತಂ ವಿಯ [ ನೋಡು | ಗಂಡನುಳ್ಳವಳಾಸೆಬೇಡೆಂದು ನೆರೆ ಬೇಡಿಕೊಂಡೆಂಗಿದಳು ವಲ್ಲಭೆಗೆ |೩v) - ಮತ್ತೇಭಗವನೆ ಕೇಳಿ ನಿನ್ನಂತೆ ಚೆಲುವಿನೊಳುತ್ತಮನಾರಿಯರುಂಟೆ! ಜಿತ್ತಜನರ್ಧಾಂಗಿ ನಿನ್ನರಮನೆಯಲ್ಲಿ ತೊತ್ತಾಗಿರಲೆಂದು ನುಡಿದ |೩| ಆಡಿ+ಗುರುಳ ಮಾನಿನಿ ಕೇಳು ಕರ್ವಿಲ್ಲು ಗಾಯನ ರಾಣಿ ರಕ್ಕಸನ | ನೀಲಿಯ ಮನೆಯ ತೊತ್ತಾದಳು ಪ್ರಾಪ್ತಿಯ ವಿರಾಜಿರ್ವರಿಗೆ ಸಾಧನವೆ| - ಇನಿಯನ ವರವಾಕ್ಯವ ಕೇಳು ಮಾನಿನಿ | ನನೆಗೋಲನರ್ಧಾ೦ಗನೆಗೆ | ಮೊನೆದೋಡದೆ ಮದುವಾಕ್ಯದಿಂದಡಿಗೆಯ | ಮನೆಗೆಲಸಕೆ ಸಾರ್ಜೆಗಳು | - ಕೆತ್ತಿದ ರತ್ನಾಭರಣಭೂಷಿತ ಬೋನ | ಗಿತ್ತಿ'ಯಸುವಾರಿಗಳಿಗೆ | ಅತ್ಯಧಿಕಾರದಿ ನೀನಿರ್ಪುದೆಂದು ಕೈ ! ವರ್ತಿಸಿ ಕೊಟ್ಟಳಾಯಕಗೆ |೪೨!! ವಾಸಿಯೊಳ್ ತನ್ನನೊಲ್ಲದ ರತಿದೇವಿಯ ; ದಾನಿಯ ಮಾಡಿದೆನೆಂಬ | ಭಾಷಿತಮಹದೈಶ್ವರ್ಯದಿ ಮದನ | ದೇವಿ ಮಂದಿರದೊಳಪ್ಪಿದನು 182 ವರಮೋಹನತರಂಗಿಣಿಯೆಂಬ ಕಾವ್ಯವ | ಬರೆದೋದಿ ಕೇಳಿದ ಜನರ ತರಣಿಚಂದ್ರಮನುಳ್ಳನಕ ಸತ್ಯಹೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ - ಅಂತು ಸಂಧಿ ೧೦ ಕೈಲ ಪದ ೫೬೪ ಕ್ಯಂ ಮಂಗಳಂ – || ಹನ್ನೊಂದನೆಯ ಸಂಧಿ ಮಾರಜನನ:- ಸೌಂದರಮಯಸುರಾರ್ಚಿತಪಾದಪದ್ಯ ೧ | ವಿಂದ ಗೋವರ್ಧನೋ [ದ್ಧರಣ | ಎಂದನವರತ ಕೀರ್ತಿಸುವ ನಾಲಗೆಯಿಂದೆಮುಂದಣ ಕೃತಿವೇಣು ಮುದದಿ | ಬಾಳೆನ್ನ ಭಾಗ್ಯದ ನಿಧಿಯೆಂದೆನಿಸ ಸುಡಾಳ ಬಲೆವೆತ್ತ ನೀತಿ | ಕೇಳಲಾಲಸ್ಯವಿಲ್ಲದೆ ನಿನ್ನ ಕಿವಿಗೆ ಸಂjಮೇಳನ ವಾಟ್ಸಪ್ಪೆ ಸಮ್ಮತಿಯ |೨ ಕ. ಪ, ಆ-1. ವತಿವ್ರತೆಯ, ಇಲ್ಲಿ ಅಹಲ್ಯಯ, 2. ಸಹಸ್ತಾಕ್ಷನಾದ ಇಂದ್ರನ. 3. ಸೇವಕಿಯಾಗಿ, 4, ಷಟ್ಟದ, ದುಂಬಿ, 5. ಅಡಿಗೆ ಮಾಡುವ ಹೆಂಗಸು. 6. ಮೇಲುವಿಚಾರಣೆ, ಪಾರುಪತ್ಯ () 7. ಒಳ್ಳೆಯಕಾಂತಿಯುಳ್ಳ,