ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೭೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


L ಣ M ೧ ಣ ೧೦} ಮೋಹನತರ೦ಗಿಣಿ ಬಂದರೆಗಳಿಗೆ ನೋಡಿದ ಮಾತ್ರದಿ ಕಾಣ ಬಂದುದಾವಿದ್ಯೆ ಕಂತುವಿಗೆ || ಸಂದುದು ಮನದಭಿಷಯ ಸತ್ಕರುಣಾ ಸಂಧು ಶ್ರೀಕೃಷ್ಣನಾಜ್ಞೆಯಲಿ'೭೧) ಮರುಳು ದೈತ್ಯಾಧೀಶರ ಸಾಧನೆ ಮುಗಿ ದರಲಂಬನಪರಾವತಾರ | ತರಳ ಸಹಿತ ಪೊಯಮಟ್ಟು ಬಂದನು ಕೆಂಬರಲಂತೆ ಬೆನರ್ವನಿದಳೆದು||೭೦ ಬಣ್ಣ ಬಂಗಾರವನುಡತೊಡಕೊಟ್ಟು ಹೊಂಬಣ್ಣ ಚಂದನವ ಪೂರೈಸಿ|| ಚಿನ ಬೀಡಿ ತಂದ ರತಿ ಸ ು ಣ್ಣ ಪುಣ್ಯದ ನಿಧಿಯೆನಿಪ |೭೩ ಈಗ ನಿಖಿಳರಾಯನ ಗರುಡಿಯ ಹೊಕ್ಕು ಬೇಗ ತಂದೆ ಬಾಯೆನುತೆ 8 ಪೂಗೋಲನ ಬಿಗಿಯಪ್ಪಿ ಮುಂಗಾರಿಯ ದಾಗಾಂತರವ ಹೇಳಿದಳು೭8 - ಆತನ ಮಾಯಾರಾದ ವಿದ್ಯಾ 'ವಾತವ ತನಗನುಗ್ರಹಿಸಿ | ಭೇತಾಳ ವಿಘ್ನ ಶರರು ಕೊಟ್ಟರು ಕೇಳು ಪೀತಾಂಬರನಾಜ್ಞೆಯಲಿ | ಬಂದುದು ಕೃಷ್ಣರಾಯನ ಕೃಪೆಯಿಂದಲಿ ಹಿಂದಣ ವರಮಶಕ್ತಿ | ಮುಂದಾವುದಕ್ಕೆ ಚಿಂತಿಸಬೇಡ ಸುಖಬಾ ತಂದ ಕಂದರ್ಪ ಮಾನಿನಿಗೆ,೭ ೬.! ನೀಲತೆ ಕೇಳ್ ನಾಯಕಾಂತನ ಮೂಲಶಕಿ ಯ | ತೋಜನೆ ಎಳೆದು [ತೋಯಿಸಿದ | ಗಾಜಾದ ಶಂಬರಾಸುರನೆಂದು ಕವಿ-ಲು 'ಗಾಜಿನ ಕೊಂಡಾಡಿದಳು (೭೭ !! ಸ್ಮರರತಿದೇವಿಯರಿರಲಿ, ಶಂಬರಾಸುರ ಮಿಂದು ಭೋಜನಗೆಯು | ವರರತ್ನ ಮಂಟಪದೆಡೆಗೈದಿ ಸಿಂಹವಿ ಸ್ವರದಲ್ಲಿ ಕುಳಿತ ವೈಭವದಿ [೭vril ಶಂಬರಾಸುರನೋಲಗ ನೀರೊಟ್ಟಿಲೆಂದೆಂಒಂತೆ 'ರಾಜಿಸುತಿರಲು || ಕುಂಭಸಂಭವನಂತೆ ನಾರದಮುನಿರಾಯ ಮುಂಭಾಗದಲ್ಲಿ ಬಂದಿಳಿದ ೬೯ ವರಮೋಹನತರಂಗಿಣಿಯೆಂಬ ಕಾವ್ಯವ ಬರೆದೆದಿ ಕೇಳಿದ ಜನರ | ತರಣಿ ಚಂದ್ರಮರುಳ್ಳನಕ ಸತ್ಸೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ - ಅಂತು ಸಂಧಿ ೧೧ಕ್ಕಂ ಪದ ೬೪೪ಕ್ಕಂ ಮಂಗಳಂ – £Y - - -

- – – ಕ, ಪ, ಆ-1, ಮುಂದಣಕಾರ, 2, ಸಮುದ ದಂತ, 3. ಆಗಸ್ಟ್: ಈ ಪದ್ಯದಲ್ಲಿ ತೋರುವ ಭಾವವೇನು ? 18