ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೪

ಟ 6 ಕರ್ಣಾಟಕ ಕಾವ್ಯಕಲಾನಿಧಿ [ ಸಂಧಿ ಕಂಡನುಮುನಿರಾಯ ಕಮನೀಯಕುಸುಮಕೊ ದಂಡನ ತರಳ ವಿಗ್ರಹವ|| ಚಂಡವಿಕ್ರಮದೇ ಯ ನೋಡಿ ಮನಸೋತು ಕೊ೦ಡಾಡಿದನು ಕೂ fರ್ಮೆ ಯಲಿ ||೨೪| ಮುದ್ದಡಸಿದ ಹೆಣ್ಣ ತಾವರೆಗಣ್ಣನಿರುದ್ಧ ತಾತ್ಸರಿಯದಿ ನಿನಗೆ || ದುರ್ಧರಪರಮಶಕ್ತಿಯ ಕೃಪೆಮಾಡಿದ ಕಳ್ಳದೆ ಕಾದು ಮಗನೆ |೨೫ - ದೇವಾಧೀಶ ನಿನ್ನಯ ಸದುಹೃದಯರಾ! ಜೀವದೊ೪ರಲೆಂದು ಹರಸಿ | ಕಾವನ ಕೆಯ್ಯ ರಕ್ಕಸರಾಯನಾಯ : ತೀವಂತೆ ಮಾಡಿದ ಮುನಿಪo೬ | ಮುರಹರಹೃದಯ ನಿನಾದ ಸನ್ನುನಿ ನಿನ್ನ ವರವಾಕ್ಯವಜ್ರ ಜೋಡಾಯು ತರಳನೆಂದೆನ ಬೇಡ ತವಕಿಸ ದೈತ್ಯ ಹರಣವ ಕೊಂಬೆ ನೋಡೆಂದ | ೨೭ || ಶಿವನಿಂದಲೀ ಬಟ್ಟೆ ಬಂತು. ಮತ್ಯಾಂತಗಿಂ ದಿವನಿಂದಲೇನಾದಪುದೊ || ಅವಗಡವಾಗಿದೆಯೆನಗೆ ವಿಸ್ತರಿಸೆಂದು ಯುವತಿ ತನ್ನುಸಿಗೆಗಿದಳು |ov | ಮಲ್ಲಿಗೆಗೋಲನ ಮಡದಿ ಕೇಳಿ ನಿನಗಾವುದಿಲ್ಲವೆಂದಾಡಿ ನನ್ನ ಧಗೆ | ಗೆಲ್ಲ ವತು ನಾರದಮುನಿ ಖಳನಿ ದೃಲ್ಲಿಗೆ ಬಂದನಾ ಕ್ಷಣದಿ |ory ಬಾರದ ಮುನ್ನ ಧಿಕ್ಕರಿಸಿ ಕೆಳ ಸುರಂಗೆವಾರನವಾಕ್ಯ ನಿಷ್ಟುರವ | ನಾರದಮುನಿ ವಿಸ್ತರಿಸಿ ಕರ್ಣಕಠೋರವನಾಂತು ಕೋಪಿಸಿದ ||೩೦|| - ನೀರಜಭವನ ಮಾನಸಪುತ್ರ ನೀನಲ್ಲ ದಾರಾದೆ ಡೀಮಾತುಗಳ | ಭಾರಾಂಕವಾಗಿಯೆನ್ನೊಡನೆ ಪೇಡೆ ಸಿಟಿ' ತೋರಣಗಟ್ಟಿ ಪೆನೆಂದ | ಕಂಡುದ ನುಡಿದರೆ ಕೋಪವೆ ಕುಸುಮಕೋದಂಡ ಕಾದಲಿಕೆ ಬಂದಿಹನೆ| ಅಂಡಲೆದಾತನ ಪಿಡಿತಂದು ನಡುವಿಗೆ ತುಂಡ ಮಾಡಲು ಬಿಡಿಸಿದನೇ |೩| - ಪೊಟ್ಟೆಯ ನುಡಿ 2 ಗಳಂತಿರಲಿ ನಾರದ ನಿನ್ನ ದಿಟ್ಟಗಳ ರಿಯೂಾವೆನೆನುತೆ || ಜಟ್ಟಿಗ ದೈತ್ಯರ್ಗೆ ಬೆಸಗೊಟ್ಟು ಹಿಡಿತರ ಲಟ್ಟದ ಬೆಳಕುವರನನು |೩೩|| ಹಂತವ ಮುಯ ಬಂದಸುರರಿಗಿದಿರ್ವಂದು ನಿಂತಿರೆ ಕಂಡು ಸೈರಿಸದೆ | ಮುಂತೊರ್ವ ತುಡುಕಲು ತಿವಿದ ಬಾಯೊಳಗಿದ್ದ ದಂತವು ಕೆಲ ಸಿಡಿವಂತೆ|| ಮತ್ತೊರ ದಡಿಗದಾನವ ಬಂದು ಕೈವಿಡಿದೆತ್ತಲು ಬಿಡಿಸಿಕೊಂಡವನ | ಕತ್ತಿಯಿಂ ತಿವಿಯ ಮಗುಬಾಯೊಳಗೆ ನೆತ್ತರುಬಸವಂತವಾಯ್ತು! ಕ, ಪ, ಅ-1, ಕವಚವಾಯಿತು. 2. ಹೊಳ್ಳುವಾತು.