ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೨] ಮೋಹನತರಂಗಿಣಿ L೭ ಈಶಾಡುವಂತದ ಮಾತನಾಡುವ ಶರಚಾಪಗವಚ್ಚ ನೀನಹುದು | ನಾ ಪರವ! ಕೊಂಬೆ ನೋಡೆಂದು ದೈತ್ಯಚ ಮಸನನೆಚ್ಚು ಬೊಬ್ಬಿದ ಎಲೆ ಮಂಕುಮದನ ನಿನ್ನರಳ೦ದು ತ೦ಗಳ ಮೊಲೆಗುಂದಾಗುವುದೆನ್ನ! ಕಲುನಕ್ಷದೊಳು ನಾಂಟಲರಿಯವು ಹೇಗೆಂದು ಸಲ ಕೂರ್ಗಣೆಯೋಳ [ಕ್ಕಿದನು [೫V | ಪೆತೆ !: ನೀನೇನು ದೊಡ್ಡಿತು ನನ್ನ ಸರಲ ಮು | ಯೂಾತು ಕೊಂಡೆ [ರುದ್ರಗರಿದು || ಮಾತುಗಾಕೆ ಬೇಡ ಹಿಡಿಯೆಂದು ಭಾಳದೆ ತಲೆಚ್ಚು ಬೊಬ್ಬಿದ ನಡವೆ ನೀಲಾಚಲತಿಖರದ ಕಲ್ಲ ಸಡಿಯೊಳಗಿದ್ದ ಕೆನ್ನೀರು | ಬಡೆವಾಯ್ತಂತೆ ರೋಹಿತಧಾರೆ ' ಸುರಿದು ಕಿಗ್ಗಡಲಲ್ಲಿ ವಾಹಿನಿಯಾಯು | ಸಿಟಲದೆ ಸುರಿವ ರಕ್ತನ ಕಟ್ಟುಗೊಳಿಸಿ ಧ| ಜಟಿಯ ' ಹೃತ್ಕಮಲದೆ ನೆನೆದು | ಸುಟಿವೆತ್ತು ಕೂಗಿ ಬೊಬ್ಬಿwದು ಸತ್ರಾಣಸಂ ಫುಟಿಸೆ ರಕ್ಕಸರಾಯನುಡಿದ | ಕತೆಗೊರಳಿನ ಕಣ್ಣ ದಳ್ಳುರಿಯಲಿ ಬೆಂದಕಗೊಳ್ಳಿ ನಿನಗೇಕೆ ಸಂತ || ನೆರೆ ಕೂರ್ಗಣೆಯಿದೆ ಕಾಯ್ದುಕೊಳ್ಳನುತಾರ್ದು ! ಸೆನೆಸಿಡೆಯ [ಿಕ್ಕಿದನು; ೬೨| - ಮಸ್ತಕ ಬಿರಿದು ಸುರಿವ ರಕ್ತನ ಸಿರಿ/ಹಸ್ತದಿನೊತ್ತಿ ನಿಲ್ಲಿಸುತೆ || ದುಸ್ತರಶರದಿಂದೆ ಕಡಿದ ರಕ್ಷಸನ ಕೆ; ರಸ್ತಳದೊಳಗಿರ್ದ ಧನುವ ]೬೩ - ಖಂಡಣೆಗೆ ಕಾರ್ಯಕದರ್ಧಭಾಗದ | ದಿಂಡನೆ ತಿರುಹಿ ಮನ್ಮಥನ | ಮಂಡೆಯ ಮೇಲೆ ಗಟ್ಟಿಸಲೊಡ್ಡಿಕೊಳಲು ಕೋ! ದಂಡ'ವಿಕ್ಕಡಿಯಾಯ್ತು [ಕರದೆ |೬೪| - ಕಲಹದೆ ಖಂಡಿತವಾದ ಬಿಲ್ಲುಂಡನು | ಬಲರಾಮನಂದದೆ ಪಿಡಿದು || ಚಲದಂಕಮಲ್ಲನ ರಣರಂಗದೆಡೆಯಲ್ಲಿ | ನಿಲಲೀಯದಟ್ಟಿಯಾಡಿದನು ||೬೫ ಅಪ್ಪಳಿಸಿದ ಗಾಯವಹುದೆಂದು ಸೊಂಟದ; ಮುಪ್ಪಿಡಿಯನು ಕಿತ್ತುಕೊಂಡು ದರ್ಶಕನೆರ್ದೆಯಲ್ಲಿ ತಿವಿದು ರಕ್ಕಸ ಬಹುದರ್ಪವಡೆದು ನಿಂದಿರ್ದ ||೬|| ಬ ಕ, ಪ, ಆ-1, ಪ್ರಾಣವನ್ನು, 2 ಪ್ರೇತ, ಪಿಶಾಚಿಯೇ. 3. ರಕ್ತಧಾರೆ 4. ಹರ, ಈಶ್ವರ, 5, ಗಟ್ಟಿಯಾದ ಭಾಗ. 6. ಧನುಸ್ಸು. 7. ಕಕಾರಿ.