೬v
_{ಸಂಧಿ
ಣ
M
ಕರ್ಣಾಟಕ ಕಾವ್ಯ ಕಲಾನಿಧಿ ಬಡನಡುವಿನ ಚೆನ್ನೈ ಭಾಮಿನಿಯರ ರನ್ನೆ ಕೋಡಿಲೆವೆಣ್ಣೆ ಪೂಗಣ್ಣೆ ಸಡಗರದಿಂ ನಿನ್ನ ಕಣರ್Fಕೆ ಕಡುರುವಡಿಸುವೆ ಹೇಳಿ ಮೇ ತೆಯ |೨|| ಮುದವೆತ್ತು ಕಮಲದಳಾಯತಾಕ ಗೆಹಲಾಯುಧಪೇಚದುರುವಾತಿನಲಿ | ಮದನಕ್ಕಳೂಟವ ಮಾಡಲಾಗಿಪ ಸದನಕ್ಕೆ ತೆರಳಿಂದ ನಗುತ ೩ || - ಮಾಧವ ಕೇಳು ರುಕ್ಕಿಣಿ ಸತ್ಯಭಾಮೆ ಮುಂತಾದ ವಧಟಿಯರೊಡನೆ ಭೂದೇವರುಗಳ ಬೀಳ್ಕೊಟ್ಟು ಬಂದ ಶ್ರೀ ಪದನೂಪುರ ಜರೆನಲು ||8||
ಅಕಳ೦ಕಮಣಿಪಾತ್ರೆಯೊ೪ಟ್ಟ ತಪ್ಪೋದಕವ ಹೊಂಡದಲ್ಲಿ ತಂದು || ಪ್ರಕಟಿತಪಾದಪ್ರಕ್ಷಾಲನಗೆದ್ದ ರಾ ನಕದುಂದುಭಿಯ ನಂದನನ |೫|| - ಕರಚರಣಂಗಳ ತೊಳೆದು ಕೊಂಡೋಳ ಪೊಕ್ಕು ಮುರಹರ ಬಲರಾಮ
ಕಾಮ | ಸುರುಚಿರರತ್ನ ಪೀರಗಳಲ್ಲಿ ಕುಳಿತರು ವರವಧಟಿಯರೊಂದುಗೂಡಿ |೬|| - ಮುತ್ತಿನ ಗದಗೆಗಳ ಮುಂದೆ ನವರತ್ನ ಕೆದಡ್ಡಣಿಗೆಯ ಮೇಲೆ || ತೆತ್ತಿಸಿ ಹೊಂಬರಿಯೆಣ 'ವಿಟ್ಟು ಕೊಡರ್ಗಳ " ನೆತ್ತಿದರುಭಯಪಕ್ಷದಲಿ ||೭||
ಇಂತೆಸೆದಿಹ ಶ್ರೀ ಕೃಷ್ಣದೇವೇಶನ ಹಂತಿಯೊಳ್ ಸಮ್ಮೋಹನದ | ತಿಂತಿಣಿಯನೆ ಬೋನಗಾರ್ತಿಯರ್ ಬಡಿಸಿದರಾಂತ ಸಂತೋಷದಿಂ ತೊಡಗಿ
ಆಗಾಗಳೊಗ್ಗರಿಸಲು ಬಿಸಿವಡೆದ ಮೇಲೋಗರ ಪಳದ್ಯಪಲ್ಯಗಳ | ರಾಕೇಂದುವದನೆಯರೆಡೆವಾಡುವ ನೃಪ ಯಾಗವನೇನ ಬಣ್ಣಿಪೆನು |F - ಪಿಡಿನಡುವಿನ ಪೆರ್ವೊಲೆವೆಳು ಹೊ ಹಿಡಿನೆರೆಗಳಿಗ್ಗಯ್ಯ | ಏಡಿದರನೇಕಸತ್ಪರಿಕರಗಳ ತಂದು ಬಡಿಸಿದ ರತಿಜಾಣೆಯಲಿ ||೧೦||
ಸಿತರಾಜಾನ್ನದಕ್ಕಿಯ ನೈವೇದ್ಯ ಸದೃತ ಪಳದ್ಯವನೆಸರುಗಳ | ಮಿತಿಯಿಲ್ಲದಡಿಗೆಗಾರ್ತಿಯರುನೀಡಿಯಚ್ಚು ತೆಹೆಂಗಳೆಡನೆಭುಂಜಿಸಿದ |
ಗುಣಯುತಬಲರಾಮಸಾತ್ಯಕಿ ಪ್ರದ್ಯುಮ್ಮ ಪ್ರಣವಜ್ಞರುದ್ಧವಾದಿಗಳು| ಉಣಲು ಬಂದರು ವಧಜನಗೂಡಿ ಕೃಷ್ಣಾರ್ಪಣವೆಂದು ತುತ್ತನೆತ್ತಿದರು | ತೋಯಾನ್ನವನುಂಡು ಬಟ್ಕಾಜ್ಯ ಬಹುವಿಧ ಪಾಯಸನಿಖಿಳ ಕೆಚ್ಚಾಯ||
ಣ
ಕ ಪ, ಅ-1. ವಧೂವರರು. 2, ಬ್ರಾಹ್ಮಣರು. 3. ವಸುದೇವನ.
4, ಕಾಲಿರುವ ಹಲಗೆ, 5. ಚಿನ್ನದ ಹರಿವಾಣ, 6, ದೀಪಗಳನ್ನು, 7, ಗುಂಪು, 8, ಅನ್ನ ಬಡಿಸುವರು. 9, ಪೂರ್ಣ ಚಂದ್ರ,
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೮೭
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
