ಪುಟ:ರಂಗಣ್ಣನ ಕನಸಿನ ದಿನಗಳು.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೪

ರಂಗಣ್ಣನ ಕನಸಿನ ದಿನಗಳು

'ನೀವು ಹೇಳುವುದು ಸರಿ ಸಾರ್ ! ಆದರೆ ಈಗಿನ ಸಾಹೇಬರು ಸ್ವಲ್ಪ ಜೋರಿನವೆಲಿದ್ದಾರೆ. ನಮಗೆಲ್ಲ ತಾಕೀತು ಮಾಡಿದ್ದಾರೆ. ಆದ್ದರಿಂದ ಕ್ಷಮಿಸಬೇಕು.'

'ಒಳ್ಳೆಯದು.'