ಪುಟ:ರಘುಕುಲ ಚರಿತಂ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ဂနာ ಶ್ರೀ ಶಾ ರ ದಾ , ಆ ಝತಪಾನಾದಿ ದುರ್ವ್ಯಸನಗಳಿಂದುಂಟಾಗುವ ಅನರ್ಥ ಪರಂಪರೆಗಳಿಗೆ ರನಾಗಿ ಭೂಮಂಡಲವನ್ನು ರಕ್ಷಿಸಿದನು. ಇಂಗಿತಜ್ಞನಾಗಿಯ, ಮಹಾಚತುರನಾಗಿಯೂ, ಭೂಲೋಕ ದಾವತರಿಸಿರುವ ವಿದ್ಯುವೋ ಎಂಬಂತೆ ಇರುವ ಅಹೀನಗುವು ತ೪ ತಂದೆಯ ತರುವಾಯರಾಜ್ಯಕ್ಕೆ ಬಂದುಸಾಮಾದಿನಾಲ್ಕು ಉಪಾಯಗಳನ್ನೂ, ನಿರರ್ಗಳವಾಗಿ ಉಪಯೋಗಿಸುತ್ತಾ ನಾಲ್ಕು ದಿಕ್ಕುಗಳಿಗೂ ತಾನೇ ಅಧಿಪತಿ ಯಾಗಿದ್ದನು. ಈತನುಪರಲೋಕವನ್ನೆ ದಿದ ಬಳಿಕ, ಪರಿಯಾತ್ರಪರ ದಂತೆ ಉನ್ನತವಾದ ತಿರಸ್ಸುಳ್ಳವನಾಗಿಯ, ಶತ್ರುಸಂಹಾರಕನಾಗಿಯೂ , ಇರುವ ಅವನಮಗನಾದ ಸಾರಿಯಾತ್ರನಿಗೆ ರಾಜಾಂನಿ ಪ್ರೇಕವಾಯ್ತು, ಅವನ ತರುವಾಯ, ಗಯಾಪರನಾಗಿಯೂ, ವಿಶಾಲಾಕ್ಷನಾಗಿಯ, ಕುಂದ ಪುಪ್ಪದಂತೆ ಶುಭ್ರವರ್ಣವುಳ್ಳವನಾಗಿಯೂ, ಅರಿವಾತಂಗ ನಿಂಹನಾಗಿಯೂ ಕುಲಘಾತಕವಾಗಿಯೂ ಇರುವ ದಳನೆಂಬುವನು ಅರಸನಾದನು, ಅವನಿಗೆ ಉದಾರನಾಗಿಯೂ,ತಿಲಾಪಟ್ಟದಂತೆ ವಿಶಾಲವಾದ ವಕ್ಷಸ್ಥಳವುಳವನಾಗಿಯೂ ಇರುವ ತಿಲನೆಂಬುವನು ಪುತ್ರನಾದನು.ಅವನು ರಾಜ್ಯಾಧಿಕಾರವನ್ನು ಪಡೆದು ಬಾಣಗಳಿಂದ ಶತ್ರುಗಳನ್ನು ಸಂಹರಿಸಿ ಹೊಗಳಿಕೆಯನ್ನು ಪಡೆದು ಸಾಧು ವೆನ್ನಿಸಿ ಕೊಂಡಿದ್ದನು. ಇವನಿಗೆ ಯುವರಾಜ್‌ ಪದವಿಯನ್ನು ವಹಿಸಿ ಇವನ ತಂದೆಯು ನಿರಾತಂಕದಿಂದಸುಖವನ್ನನುಭವಿಸುತ್ತಿದ್ದನು. ರಾಜ್ಯಭಾರವನ್ನು ವಹಿಸಿರುವ ಕಾಲದಲ್ಲಿ ಪ್ರಜಾಪಾಲನಾದಿ ರೂಪಕಾರಗಳು ಸುಖಪ್ರತಿಬಂಧ ಕಗಳಾಗಿರುವವು. ಆದ ಕಾರಣ ಆಗಿನಪ್ಪಾಗಾರಗಳುಕಾರಾಗೃಹಾದಿಗಳಂತೆ ಪ್ರತಿಬಂಧಕಗಳಾಗಿರುವುವು. ಭಾರವನ್ನು ಹೊತ್ತುಕೊಂಡಿರುವವನಿಗೆ ಸುಖವೆಲ್ಲಿಯದು? ಅನುರಾಗವನ್ನುಂಟು ಮಾಡುವ ಇಂದ್ರಿಯ ಸುಖದಲ್ಲಿ ತೃಪ್ತನಾಗಿದ್ದರೂ, ಸ್ತ್ರೀಯರ "ಸೌಂದರಾತಿಶಯದಿಂದ ವಿಷಯೋಪ ಭೂಗಗಳನ್ನೂ ಅಪೇಕ್ಷಿಸುತ್ತಿದ್ದನು. ಜರೆಯು ರತಿಗೆ ಸಮರ್ಥಳಲ್ಲ ದಿದ್ದರೂ ವೃಧಾವಾತ್ಸರವುಳ್ಳವಳಾಗಿ ಅವನನ್ನು ವಶಮಾಡಿಕೊಂಡಳು. ಶಿಲ ನಿಗೆ ರಾಜಕುಲಪ್ರಧಾನನಾಗಿಯ ಮಹಾವಿಷ್ಣುವಿಗೆ ಸಮಾನನಾಗಿಯೂ, ಉನ್ನತನಾಭಿಯಾಗಿಯೂ ಇರುವ ಉನ್ನಾಭನೆಂಬ ಮಗನು ಹುಟ್ಟಿ ದನು ಅವನ ತರುವಾಯ ಮಹೇಂದ್ರಸದೃಶನಾಗಿಯ, ಯುದ್ಧದಲ್ಲಿ ಸಿಡಿಲಿನಂತೆ ಸಿಂಹನಾದ ಮಾಡುವವನಾಗಿಯೂ, ಇರುವ ಅವನಮಗನಾದ ದಿ