ಪುಟ:ರಘುಕುಲ ಚರಿತಂ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ತಿ। ರಘುಕುಲಚರಿತಂ. ೭ • ,

  • \ \ 4 + * * * * *

• • • • → ವಟಿಯು-ಬಹುಕಾದಮೇಲೆ ನೋಡುವ ನನ್ನ ಮನಸ್ಸನ್ನು ಬಹಳ ವಾಗಿ ಆನಂದಗೊಳಿಸುತಲಿದೆ. ನಾವಿಲ್ಲಿ ವಾಸವಾಸಮಾಡುತ್ತಿದ್ದ ವೇಳೆ ಯೋಳಗೆ, ನಾನು ಆಗಾಗ ಬೇಟೆಗೆ ಹೋಗಿದ್ದು ಬಳಲಿ ಬಂದು, ಈ ಗೋದಾನದೀ ತೀರದಲ್ಲಿನ ವಾನಿರತರುಗಳ ತೋಪಿನೊಳಗೆ ನಿನ್ನ ತೊಡೆಯ ಮೇಲೆ ತಲೆಯನ್ನಿಟ್ಟು ಹಾಯಾಗಿ ಮಲಗುತಿದ್ದುದು ನೆನಪಿಗೆ ಬರುತಲಿದೆ, ಮಳೆಗಾಲದಲ್ಲಿ ಬಂಡಾಗಿದ್ದ ಜಲಗಳನ್ನು ನಿರಲಗೊಳಿಸು ವವನೂ, ಹುಬ್ಬನ್ನು ಡೊಂಕುಮಾಡಿದ ಮಾತ್ರದಿಂದ ನಹುಷನನ್ನು ಸ್ವರ್ಗದಿಂದ ನೆಲಕ್ಕುರುಳಿಸಿದವನೂ ಆಗಿರುವ ಮಹಾನುಭಾವನಾದ ಅಗಸ್ಯ ಮಹಾಮುನಿಯೂ ಇದರ ಬಳಿಯಣ ಪುಣ್ಯಾಶ್ರಮದಲ್ಲಿಯೇ ವಾಸಮಾಡುತಲಿರುವುದು, ನಿಮ್ಮಲವಾದ ಕಿರಿಯನ್ನು ಪಡೆದಿರುವ ಆ ಕುಂಭಸಂಭವಮುನಿಯ ತೆ ತಾಗಿಯಿಂದ ಹೊರಟು ಬರುತಲಿ ರುವ ಹೋವಧ್ರಮದ ದಿವ್ಯಗಂಧವನ್ನು ಆಘಾಣಿಸಿ, ನನ್ನ ಅಂತ ರಾತ್ಮವು ರಜೋಗುಣದ ಹೊರೆಯನ್ನು ತೊರೆದು, ಹಗುರವಾಗುತ ಲಿದೆ. ಮಾನವಂತೆಯಾಗ ಓ ಸೀತೆ ! ಇಲ್ಲಿನೋಡು - ಆ ಅಗಸ್ಯಮ ಹರ್ಷಿಯ ತಪೋವನದ ತಡಿಯಲ್ಲಿ ವಿಹಾರಜಲದಿಂದೊಡಗೂಡಿದ ಪಂಚಾಪ್ಪರನೆಂಬ ದಿವ್ಯಸರೋವರವನ್ನೊಳಗೊಂಡಿರುವ ಶಾ ತಕರ್ಣ ಮುನಿಯ ಪುಣ್ಯಾಶ್ರಮವು ಬಹುದೂರದಿಂದ ನೋಡುತಲಿರುವ ನಮಗೆ ಮೋಡಗಳ ಸಂದಿನಲ್ಲಿ ಕಾಣಬರುವ ಚಂದ್ರಬಿಂಬದ ಹಾಗೆ, ಸುತ್ತು ಬಳಸಿರುವ ವನದಿಂದ ಬಹುರಮಣೀಯವಾಗಿ ಕಾಣಬರುತಲಿದೆ, 'ಪೂ ರ್ವಕಾಲದಲ್ಲಿ ಆಶಾತಕರ್ಣಮುನಿಯು ಹುಲ್ಲನ್ನು ಮಾತ್ರವೇ ತಿಂದು ಕೊಂಡು, ತಪವನ್ನಾಚರಿಸುತ್ತಾ ಇಲ್ಲಿ ಮೃಗಗಳೊಂದಿಗೆ ವಾಸಮಾಡು ತಲಿದ್ದನು, ಆತನ ಸಮಾಧಿಯಿಂದ ಭಯಪಟ್ಟ ಇಂದ್ರನು-ಐದುಮಂದಿ ಅಪ್ಪರಸರನ್ನು ಕಳುಹಿದನು, ಆಗ ಮುನಿಯು ಅದಿವ್ಯಾಂಗನೆಯರ ಪಾ ಯವೆಂಬ ಕಪಟದ ಬೋನಿಗೆ ನಿಲುಕಿದನು ಎಂದು ಹೇಳುವರು. ಈ ಸರೋವರದೊಳಗಡಗಿರುವ ಸಾಧದಲ್ಲಿ ಆರಂಭವಾದ ಸಂಗೀತಮೃದಂಗ ಘೋಪವು-ಮುಗಿಲಿಗೆ ವ್ಯಾಪಿಸಿ, ನಮ್ಮ ಪುಸ್ಸ ಕದ ಚಂದ್ರಶಾಲೆಯನು ಪ ತಿಧ್ವನಿಯಿಂದ ಕ್ಷಣಕಾಲಸಶ ಬ ವಾದುದನ್ನಾಗಿ ಮಾಡುತಲಿದೆ.