ಪುಟ:ರಘುಕುಲ ಚರಿತಂ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಶ್ರೀ ಶಾ ರ ದಾ . (ಅ ಶರಪ್ರಹಾರಗಳಿಂದ ಗಾಯವಾಗಿ, ಮಾಗಿ, ಜಡ್ಡುಗಟ್ಟಿರುವ ಅವನ ಎದೆಯ ಚರದ ಗಂಟುಗಳಿಂದ ತನ್ನ ವಕ್ಷಸ್ಥಲಕ್ಕೆ ಕೇಶವುಂಟಾಗುವವ ರೆಗೂ ಗಟ್ಟಿಯಾಗಿ ತಬ್ಬಿಕೊಂಡನು. ಆದರೂ ಅವನ ಪ್ರೀತಿಯು ತಣಿ ಯಲೇ ಇಲ್ಲ. ಆ ಮೇಲೆ-ಮಾಜ್ಞೆಯಿಂದ ಕಪಿಪತಿಗಳೆಲ್ಲ ಮನುಷ್ಟಾ ಕಾರ ರಾಗಿ ಆನೆಗಳನ್ನೇರಿದರು. ಮುದೋದಕಧಾರೆಗಳನ್ನು ವರ್ಸಿಸುತಲಿರು ವ ಗಜೇಂದ್ರಗಳಿಂದ ವಾನರಯದಪತಿಗಳು ಪರ್ವತಾರೋಹಣದ ಸು ಖವನ್ನು ಅನುಭವಿಸುತ್ತ ಬಂದರು. ನಿಶಾ ಚರೇಶ್ವರನಾದ ವಿಭೀಷಣ ನೂ ತನ್ನನುಚರರಿಂದ ಸಹಿತನಾಗಿ, ದಶ : ಧನಂದನನ ಆದ್ಧಾನುಸಾರವಾಗಿ ಆತನು ತೋರಿದ ತೇನ್ನರಿದನು ಆದರೆ ವಿಶ್ರಣನ ರಥಗಳು ಮಾ ಯಾಕಲ್ಪಿತವಾದ ವಿವಿಧವಿಟಕಿ ತ್ರರಚನಗಳುಳುವಾದ, ದಶ - ಫರಧಗಳೆ ಶೋಭೆಗೆಣೆಯೆನಿಸಲಾರದಿದ್ದುವು ತದನಂತರ- ಬುಧಹಸ್ಸತಿಗಳಿಂದ ಸುಂದರನೆನಿಸಿದ ಚಂದ್ರನು ಇರುಳುಹೊತ್ತಿನಲ್ಲಿ ಮಿಂಚಿಸಿಂದೆಸೆವ ಮೇಘ ಮಂಡಲವನ್ನು ಹೇಗೋ ಹಾಗೆ, ಶ್ರೀರಾಮನ ಲಕ್ಷಣ ಶತ್ರುಘ್ನರಿಂದ ಸಹಿತನಾಗಿ, ಶೋಭಿ ಸುತಲಿರುವ ಪತಾಕೆಯಿಂದ ಕಾಮಗಾಮಿಯಾಗಿರುವ ಅಂದವಾದ ವಿಮಾ ನವನ್ನೇರಿದನು. ಆ ದಿವ್ಯ ವಿಮಾನದಲ್ಲಿ-ಜಗನ್ನಾಥನಾದ ಆದಿವರಾಹಮ ರಿಯಿಂದ ಪ್ರಲಯವನ್ನು ತಪ್ಪಿಸಿ ಉದ್ಧಾ “ನನ್ನು ಪಡೆದ ಭೂದೇವಿಯ ಹಾಗೂ, ಶರದಾರಂಭದಿಂದ ಮೇಘಮಂಡಲವನ್ನು ಬಿಟ್ಟು ಹೊರಗೆ ಬಂ ದ ಚಂದ್ರಿಕೆಯ ಹಗೂ, ರಾವುನಿಂದ ರಾವಣನೆಂಬ ಸಂಕಟದಿಂದ ಬಿ ಡಿಸಲ್ಪಟ್ಟು, ಸಂತೊಷವುಳ್ಳವಳಾಗಿರುವ ಮೈಥಿಲಿಯನ್ನು ಭರ ನು ವಂದಿಸಿದನು ಆಗ-ರಾವಣನು ತನ್ನ ತಲೆಗಳನ್ನೂ ಬಡಿದರೂ ತಿರ ಸ್ಕರಿಸಿ, ವೀರಪಾತಿವ್ರತ್ಯವನ್ನೊಳಗೊಂಡು, ಪೂವೆನಿಸಿದ ಜಾನಕಿ ಯ ಚರಣಯುಗವು, ಅಣ್ಣನನುಸರಣೆಯಿಂದ ಜಡೆಯನ ಧರಿಸಿದ್ದ ಸಜ್ಜನನಾದ ಭರತನಶಿರವು, ಈ ಎರಡೂ ಕಲೆತು, ಒಂದನ್ನೊಂದು ಪಾ ವನಗೊಳಿಸುವಂತಿದ್ದು ವು ಇಂತು ಪೂಜ್ಯನಾದ ರಾಮನು ಸಕಲ ಪ್ರಜೆಗಳಿಂದ ಸಹಿತನಾಗಿ ಪು ಪ್ರಕವಿಮಾನದಿಂದ ಇಲ್ಲಗೆ ಅರೆಗಾವುದದ ದಾರಿಯನ್ನು ತೆರಳಿ,