ಪುಟ:ರಘುಕುಲ ಚರಿತಂ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧3] - ಕಂಡಂತೆ. vr ಎ ಟ ) ಕೆಂಡು ಸಂಜೆಯ ಹೊತ್ತಿನಲ್ಲಿ ತನ್ನ ಆಶ್ರಮಕ್ಕೆ ಬಂದನು, ಸಹಜ ವೈರವನ್ನು ತೊರೆದಿರುವ ಮೃಗಗಳಲ್ಲಿ ಅಲ್ಲಲ್ಲಿ ಅಡಗಿದ್ದು ವು, ಅಗ್ನಿ ಶಾಲೆಯ ವೇದಿಯ ಸುತ್ತಲ ಹಲ್ಲೆಗಳು ಮಲi ಮೆಲಕು ಹಾಕುತಲಿದ್ದು ವು. ನಾ ಮೊದಲ್ಗೊಂಡು ಅಗ್ನಿಯೊ ಮೊದಲಾದ ಜೀವತೆಗಳಿಂದ ಪಾನಮಾಡಲ್ಪಟ್ಟು ಉಳಿಯುವ ಕಡೆಯದಾದ ಚಂದ್ರನ ಅಮೃತಮಯ ವಾಗಿರುವ ಕಳೆಯನ್ನು, ಅಮಾವಾಸ್ಯ, ರೂಪಾದಕಾಲನ್ನ - ಓಸ್ಪಧಿಗಳ ©ಡುವ ಹಾಗೆ, ನುಸಿಯು - ಜಾನಕಿಯನ್ನು ತಸಸಿಸಿಯರಿ ಗೊಪ್ಪಿ ಸಿದನು. ತಾರನಿದುರು - ?ಕದಿನ... ಆಗಿರುವ ಆ ಪ್ರೀತಿಯ, ಆಗ ವನದಿಂದ ಆನಂದಿಸ , ಆಕೆಯನ್ನು ಬದಳವಾಗಿ ಆಧರಿಸಿದರು. ಉಚಿತ ಸತ್ಕಾರಾನಂತರದಲ್ಲಿ ರಾಯರಾಗ, ಸರ್ಣ ರಾಲಿಯೊಳಗೆ ಇಲವ ಳದ ಎಣ್ಣೆಯಿಂದ ದಿನವನ್ನು ೬೯ಗೆಮಾಡಿದರು, ಮೃಧುವಾಗ ಕೈಸಾ ಜಿನವನ್ನ ಮಲಗಲಿಕ್ಕೆ ಹಾಸಿಕೊಟ್ಟರು. ಅಂದಿನ ಇರುಳನ್ನು ಸೀತೆಯು ಚಿಂತೆಯಿಂದಲೆ ಕಳ್ಳ'ದಳು.. ಮಾರನೆಯ ದಿವಸದಿಂದ ನಾರು ಸೀರೆಯನ್ನುಟ್ಟು, ತಮಸೆಯಲ್ಲಿ ಮಿಂದು ಪರಿಶುದ್ಧವಾಗಿ, ವಿಧಿ ಪ್ರಕಾರ ಅತಿಗಳನ್ನು ಸತ್ಕರಿಸು ವನದಲ್ಲಿನ ಕಂದನಲಾದಿಗಳಿಂದ ಆಹಾರವನ್ನು ತಿರಿನಿಕೆ ಂಡು, ಪ್ರತಿ ಸಂತತಿಯ ಸುಖವದ ಬೆಳವ...ಗಗಾಗಿ ಶರೀರವನ್ನು ಪ್ರೀತಿ ಕೇಳು ತಲಿದ್ದಳು. - ಇತ್ರ ಬಂದ್ರಿ ರಿಯು "ರಸವೆರಾ ನಂತರದಲ್ಲಿ ಈಗಲಾ ದರೂ ಪ್ರಭುವಾದ ರಾಮಚಂದ್ರನು ಪಾತ್ತಾಪದಿಂದೊಡಗೂಡು ವನೋ? ಹೇಗೆ ನೋಡಿಣ, ಎಂದು ನೆನದು, ಅಯೋಧ್ಯೆಯನ್ನು ಬಿಟ್ಟಿದ್ದು ಮೂವಿಂತು ಗದನವನ್ನು ಹೊಕ್ಕು, ಸೀತೆಯ ಮಾರ ಪ್ರಲಾಪವವರೆಗೂ ತಾನು ನಡೆಸಿದ ಸಮಾಚಾರವನ್ನೆಲ್ಲ ವಿವರವಾಗಿ ಅಣ್ಣನಿಗೆ ಬಿನ್ನವಿಸಿದನು. ಕೇವಲ ಹೃದಯನಾದ ರಾಮನು – ಲಕ್ಷ ಣನ ನುಡಿಗಳನ್ನು ಕೇಳುತಲಿರುವಕ್ಷಣದಲ್ಲಿಯೇ ಕಣ್ಣುಗಳಿಂದ ಜಲಧಾರೆ ಗಳನ್ನು ಸುರಿಸುತ್ತಾ, ಮಲಿನವಳೆ ನನ್ನು ಕರವ ಪುಷ್ಯಮಾಸದ 3 ದಿನಂತಾದನು. +ಿನದಿಂದ ಅಂಜಿನರಾಮನಿಂಗ ಜಾನಕಿಯು ಸರ ಐ.