ಪುಟ:ರಘುಕುಲ ಚರಿತಂ ಭಾಗ ೧.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ೫ ನೀನಿದರಿಂದ ನಾಚಿಕೆಗೊಳ್ಳಬೇಡ, ಇನ್ನು ಹಿಂತಿರುಗು, ಗುರುಧನವನ್ನು ಕಳೆದು ನಾನು ತೆರಳುವದೆಂತು ? ಎಂದು ಚಿಂತಿಸಬೇಡ. ಇದುವರೆಗೆ ನಡೆಸಿದ ಉದ್ಯೋಗದಿಂದ ಮನಮುಟ್ಟಿ ಗುರುಭಕುತಿಯನ್ನು ತೋರಿ ದೀಯೆ. ಆದರೆ- ಕೋಲಿನ ಕಾವಲಿನಿಂದ ಕಾಪಾಡಬೇಕಾದ ವಸ್ತುವು ಸರಳಿನ ಪೆಟ್ಟಿಗೆ ಅಸದಳವೆನಿಸಿದರೆ-ಅದು, ಬಿಲ್ಲಾಳುಗಳ ಹೆಸರುವಾಸಿಗೆ ಕೊರತೆಯನ್ನುಂಟುಮಾಡದ) - ಎಂದಿತು. ಹೀಗೆ - ಚಮತ್ಕಾರವಾಗಿ ಹೇಳಿದ ಮೃಗರಾಜನ ಮಾತನ್ನು ಕೇಳಿ ಜನಾಧಿಪನು - ಹಿಸೆ ! ಶಿವನ ಶಕ್ತಿಯಿಂದ ನನ್ನ ಅಸ ಪ್ರಯೋಗಕ್ಕೆ ತಡೆಯಾ ಯಿತಲ್ಲದೆ ನನ್ನ ಸಮಾನರಿಂದಾಗಲಿ, ಕೀಳೆ ರಿಂದಾಗಲಿ: ಅಲ್ಲ - ಎಂದುಕೊಂಡು, ಹೆರರಿಂದ ತನಗಪಮಾನವಾ ಮೈಂಬ ಕೊರತೆಯನ್ನು ಸಡಿಲಿಸಿದನು. ಆದರೆ - ತನ್ನ ಬಾಣಪ್ಪ ಯೋಗಕ್ಕೆ ಅಡ್ಡಿಯೆಂಬುದು ಇಂದೇ ಅಲ್ಲದೆ ಮುನ್ನೆಲ್ಲಿಯೂ ಇಲ್ಲ. ಪ್ರಯತ್ನವು ವಿಫಲವಾಯಿತು, ಹಿಂದೆ ಹರನಮೇಲೆ ವಜ್ರವನ್ನಿಡಲು ಹೊರಟಾಗ - ಉಗ್ರನು ಕಣ್ಣಲ್ಲಿ ಬಿಟ್ಟ ಕಡಲೆ, ಅಲುಗದೆ ಜತನಾಗಿನಿಂತ ವಜಹಸ್ತನಹಾಗೆ, ತನ್ನ ತೆಳ ನಿಂತಿ-, ನಿಂಹವನ್ನು ಕುರಿತು ಇಂತೆಂದನು :- ಎಲೈ ಮೃಗೇಂದ್ರನ ! ನಿನ್ನಿಂದ ನನ್ನ ಕೈಕಟ್ಟಿತು, ನಾನು ನಿನ್ನೊಡನೆ ಹೇಳಹೊಗುವ ನುಡಿಯ ಕತನಗೆಗೀಡಾಗುವದು ದಿಟ. ಪರಮೇಶ್ವರನ ಸ .ಮಾನುಗ್ರಹಕ್ಕೆ ಪಾತ್ರನಾದ ನೀನು ಪ್ರಾಣಿಗಳ ಮನೋಗತವನ್ನೆಲ್ಲ ಬಲ್ಲೆ; ಅದರಿಂದ ಹೇಳುವೆನು. - ಯದ್ದವಿ - ಪ್ರಪಂಚದ ಉತ್ಪತ್ತಿ ಸ್ಥಿತಿಲಯಗಳಿಗೆ ಮೂಲಕಾ ರಣನಾಗಿರುವ ಮಹಾದೇವನು - ಮಾನೇ ಹೌದು, ಆದರೆ - ಕುಲ ಗುರುವಿನೊಡನೆಯಾದ ಈ ಗೋ ಧನವು, ಕಣ್ಣೆದುರಿಗೆ ಹಾಳಾಗುತ್ತಿದ್ದರೆ ಅಸಡ್ಡೆ ಮಾಡಿ, ಬಿಡಲಿ ಆಗುವುದಿಲ್ಲ, ಗು-ಮೈವದ್ರೋಹಿಗಳ ನಡುವೆಸಿಲುಕಿದೇನೆ, ಅದರಿಂದ ದೀನನಾಣತಿಗೊಳಗಾಗಿ:ುವ ನೀನು ಈ ನನ್ನೂ ಡಲಿನಿಂದ ನಿನ್ನಾಹಾರವನ್ನು ನೆರವೆರಿಸಿ, ಪ್ರಸನ್ನತೆಯನ್ನು ತೋರು, ಈ ಸಂಜೆಯ ಹೊತ್ತಿನಲ್ಲಿ ತನ್ನ ಎಳೆಯ ಕಂದನನ್ನು ಕಾಣಬೇಕೆಂದು ವ