ಪುಟ:ರಜನೀ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜನಿಕ • /w Y / \ + +v • r ( 1 + v vv •r A* ವಾದ ಶರೀರದಲ್ಲಿ ಆ ಕಿತಾಕ್ಷ ಹೀನವಾದ ಕಣ್ಣುಗಳನ್ನು ನೆ ನೀಡಿದರೆ ಶಿಲ್ಪಶಾಸ್ತ್ರ ನಿಶಾ ರದನಾದ ಶಿಲ್ಪಿಯು ಜೈಮಿಂದ (ಯತ್ನ ರ್ಧ್ವಕವಾಗಿ ನಿರ್ಮಿತವಾದ ಪ್ರಸ್ತರಮಯ ವಾದ ಸ್ತ್ರೀಮರ್ತಿಯೆಂದು ಬೋಧೆ ಮಾಗು” . ರಜನಿಯನ್ನು ಮೊದಲು ನೋಡಿದಾಗಲೇ, ಆ ಸೌದಠ್ಯವು ಅನಿಂದನೀಯ.ವಾ ದರೂ ಮುನ್ನ ಕವಿ'..'ಧೆದ , ಈಗ ದ ಹ ಟಿತು. ರಜನಿಯ ರೂಪವತ್ತಿ ಆದರೆ ಅವಳ ರ್ರ ಸನ್ನು .' ತಿ ವಾರ ಉ ಗೆದ 'ರಾರು, ಅವಳ ಕಣು; ಗಳಲ್ಲಿ ಆ ಮೋತಿ ಗತಿ ಸಿಲ್ಲ, ಸ ದ ರ್ಮವನ್ನು ನೋಡಿ ಒಂದು ಶ್ಲಾಘಿಸುವರು. ಆ ಮೂರ್ತಿಯನ್ನು ಕೆದ ಮೇ 3 ಸಾ.'ತಾ ವ:ಗಿ ಮರೆಯಲಾರರೆಂತಲ ಕಣು ಇದೆ, ಏತಕ್ಕೆಂದರೆ, ಆ ↑ಗವಾದ “ಭೀರವಾದ ಕಾ.ತಿಯಲ್ಲಿ ಒಂದು ಅದ್ಭುತವಾದ ಆಕರ್ಷಣ ಶಕ್ತಿಯುಂಟು ; ಆದರೆ ಆ ಆಕ ಇವು ಬೆ ಕತೆಗೆ ; ಇಂದ್ರಿಯಗಳೊಂ ದಿಗೆ ಅದರ ಸಂಬಂಧS-5G C , ಯ ದ ಪಂಚಬಾಣನೆದು ಹೇಳುತ್ತಾರೋ ರಜನಿಯ ರೂಪದೊಂದಿಗೆ ಅದು ಸಂವಿಧ ರೇ ಇಲ್ಲ. ಇಲ್ಲವೇನು ? ಅದು ಹೇಗನಿಗೂ ಆ ೨. ನನಗೆ ಮಧ್ಯೆ ಮಧ್ಯೆ ರಜನಿಯ ದೆಶೆ ಏನಾಗ ಬಹುದೆಂದು ಯೋದನೆಗೆ ಒರ ಪಿ. ಆವಳು ಸಾಮಾನ್ಯರ ದವರ ಕನ್ಯ. ಆದರೆ ಅವಳನ್ನು ನೋವಿಗೆ ಅವಳು 'ರತಿ ವಿಶಿಷ್ಟಳೆಂದು ಬೋಧೆಯಾಗುವು ದಿಲ್ಲ. ಸ ವ - – ರ್ತು ಬೆಲೇ ಕಡೆ ೨ಳಿಗೆ ವಿವಾಹವಾಗುವ ಸಂಭವ ವಿಲ್ಲ. ಸಾಮಾನ್ಯವಾ' 'ದ ೨೪ಗೆ ಇದುವರೆಗೂ ಮದುವೆಯಾಗಲಿಲ್ಲ. ದರಿದ್ರನಿಗೆ ಮನೆಯ ಕೆಲಸ ಮಾಡುವ ಗಕ್ಕೆ ರ್ಪತಿ ಬೇಕು. ಯಾವ ಹೆಂಡತಿಯು ಅಂಧತ್ವದಿಂದ ಕೃತಕವ ಮಾತು ಸತಾಯ ಕ ಗಲಾರಳೇ ಅ೦ತಹವಳನ ಯಾವ ದರಿದ್ರ ವಿವಸ ವಾಡಿಕೆ ೧೪ನು ? ಆದರೆ ಸಾಮಾನ್ಯ ಜನರನ್ನು ಹೊರ್ತು ಈ ಸಾಮಾನ್ಯವಾದ ವೃತ್ತಿಪರಾಯಣ೪ಾದ ಕಾರ್ಯ ಕನೈಯನ್ನು ಯಾರು ವಿವಾಹ ಮಾಡಿಕೊಳ್ಳವರು ? ಅದರಲ್ಲಿಯೂ ಇವಳು ಅಂಧಳು. ಇಂತಹ ಗಂಡನ ಸಹವಾಸದಿಗೆ ರಸಿಗೆ ದ. ಹೊರ್ತು ಸುಖದ ಸಂಭವವಿಲ್ಲ. ದುಶ್ಚದ್ಯ ವಾದ ಕಂಟಕಕಾನನದಲ್ಲಿ ಪ್ರಯತ್ನ ಇರಸ್ಸರವಾಗಿ ಪಾಲನೀಯವಾದ ಉದ್ಯಾನದ ಪುಷ್ಪವು ಹುಟ್ಟಿರುವದರೋಪಾದಿಯಲ್ಲಿ ಈ ರಜನಿಯು ಹೂವಾಡಿಗರ ಮನೆಯಲ್ಲಿ ಹುಟ್ಟಿದ್ದಾಳೆ. ಮುಳ್ಳುಗಳಿಂದ ಆವೃತಳಾಗಿಯೇ ಇವಳು ಸಾಯಬೇಕಾಗುತ್ತದೆ. ಹಾಗಾದರೆ ಇವಳನ್ನು ಗೋಪಾಲನಿಗೆ ಕೊಟ್ಟು ಮದುವೆ ಮಾಡಿಸುವ ಪ್ರಯತ್ನವನ್ನು . " 1