ಪುಟ:ರಾಜಶೇಖರ ವಿಲಾಸಂ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೮ ರಾಜ ಶೇ ಖರ ವಿಳಾಸ ೦ ಕೊಂಡು ಕರ್ಪೂರಪರಿಮಳಂಬೆರೆದಸರಸತಾಂಬೂಲಮಂ ಸಖ ನೀಡೆ ತಳೆದು ವಿವಿಧ ವಿನಿಯೋಗದ ವಿಳಾಸಿನಿಯಬ್ಬಳಸಿ ಬರೆ ಮಣಿವಾವುಗೆಯ ಮೆಟ್ಟಿ ವಿಳಾಸಂ ಮಿಗೆ ವಿದಗ್ಗ ಸಖಿಯ ಕರತಳಮಂ ಪಿಡಿದು ಮುಡಿಗಂಪಿಂಗೆ ಪರಮೆವರಿಗಳೆರಗಿ ನೇವರಿಸಿದಳಕಮಂ ಕೆದರದಂತೆ ಕೆಳದಿ ಪಿಡಿದ ಕೆಂಡಸಂಪಿಗೆಯ ಬಿರಿಮುಗುಳಾಲ ವಟ್ಟಂ ಬಟ್ಟ ಮೊಗಕ್ಕೆ ಕಟ್ಟಿದಿರೆಳೆಸೆವಬಟ್ಟ ನೆರೆಯ ದಿಟ್ಟಿ ತಾಗದಂತೆ ಮರೆಗೈ ದವೋರೆಯ ಮಿರು ನಸುಲಿನಲ್ಲಿ ನುಣ್ಣೆಳಗು ಕಿರುವೆಟ್ಟಿಂಗಳಂ ಕರೆಯೆ ಕಡೆಗಣ್ಣ ಕಾಂತಿ ಕಾವನೆಲರಂಬಂ ಕೆದರೆ ಬಿಂಬಾಧರದ ಕೆಂಬೆಳಗು ಮುಂಬರಿದು ಕುಂಭಕು ಚಕ್ಕೆ ಕೆಂಬರಲ ಸರಮಂ ಕಳೆಗೊಳಿಸೆ ಉಡೆನೂಲೊಳೊಡರ್ಚ್ಛದ ವಿವಿಧನವರತ್ನ ಕಿರಣಮುಟ್ಟಧವಳಾಂಬರಮಂ ಚಿತಾಂಬರವನೊಡರ್ಚೆ ಮಂಜು ಮಂಜೀರ ಸಂಜನಿತಧ್ವನಿ ವದನಖಮಯಖಮಾಲಾನರ್ತನಕ್ಕೆ ಜತಿಗುಡೆ ಮಂದಯಾನದಿಂ ನಡೆತಂದು ಮುನ್ನ ಕೈಗೆಯು ತನ್ನ ಬರವಂ ಬಯಸುತ್ತೆ ಮನೋರಮಣ ನಿರ್ದ್ದಮಣಿಭವನಮಂ ಸಾರ್ವ್ವಲ್ಲಿ ನೆನಂಗೊಂಡು ಕೆಳದಿಯ ರ್ತೊಲಂಗೆ ವಿಳಾಸ ದಿಂದೊಳಪೊಕ್ಕಳವಿಗಳಿದಸಂತಸದಿಂ ಕಾಂತರ್ಸಿಸಿರಿಮಂಚದಂಚೆದು ಪುಳಕಿ ಲ್ಯಾಸಿನೊಳ್ಮೆಲ್ಲನೆ ಬೆಲ್ಲದಿಂಕುಳ್ಳಿದ್ದುರ್ ಬಳ್ಳಿ ವರಿವನೇಹದಿಂದೊಡನೆ ಸಡಗರಿಸಿ ಗಾಡಿ ಮಿಗೆ ನೋಡುತ್ತು ಮಿರ್ಪ್ಯಾಗಳ್ ಕಂ|| ೧೫. ಮೊಳೆರೋರ್ಸ್ಸ ಪುಳಕವಂಗದೊ | ಛಳಸುವಕರಣಂಗಳುಣ್ಣು ವಿನಿವಾತು ಸುಖಂ || ದಳೆವಬಗೆ ಮೃದುಹಸಿತಮಂ || ಜುಳವದನಂ ಮೆರೆಯೆ ಸಾರ್ದ್ದರೊರ್ವ್ವರನೊರ್ವ್ವರ | ಕಾರಿರುಳ ತರಳತಾರಗೆ || ಗೋರಗೆಯನೆ ಕುರುಳೊಳೆಸೆಯೆ ಮಲ್ಲಿಗೆ ಮಿಗೆ ನೀ || ಹಾರಕರವದನ ಮದನಾ | ಕಾರಮನೋರಮಣನಂಕದೆಳ್ಳುಳ್ಳಿರ್ದ್ದಳ್ || ೧೬