ಪುಟ:ರಾಜಶೇಖರ ವಿಲಾಸಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜ ಶೇ ೩ ರ ವಿ ಇಾ ಸ೦ ೧೨೦ ಕರಿಪನಿಳಿ೦ವಕಾ೦ತೆಯರ ಪಷ್ಟದ ಪಚ್ಚೆಯ ಕಾಂತಿ ಕಣ್ಣ ಮುಂ | ಬರಿಯ ಕರುಂಕೆಗೆಳಸಿ ಚ೦ದ್ರನ ಪುಲ್ಲೆ ತುಡು೦ಕಲೆ೦ದು ನಿ೦ || ದಿರೆ ಪರಿವೊಟ್ಟರಂಬಿಡಿದು ಪಟ್ಟಿ ದಪುಳಸೀವರಲ್ಲಿ ತ ತರುಣಿಯರಂದದಕ್ಕೆ ನಿಜನೇತ್ರವ ನೇತ್ರದೆ ಪೋನಿನಿಂ ! ೧೧೯ ಕಂ|| ೧೦ರಸಶರಧರದ ತುರುಗ | ರೆವನ ನೋಸಳ ಕದಂಬವುಡುಗಣಮನೆ ಮೇ | ಇರಿಸಂದು ನು೦ಗಿ ಕಳಲೆ | ನರೆಯುಗುಳೊಂದೊಬ್ಬ ಮೊಸ್ಸೆ ತಪ್ಪಲೋಳೆಸೆಗು೦ | ಮುಗಿಲಿಂದೆ ತಟಿಲ್ಲತೆ ಮಿಗೆ | ಚಿಗಿದೊಗೆವಂದದೊಳೆ ನೆಗೆವಬಚರಿಯ ಮುಡಿಯ೦ || ದುಗುವರ್ಗಳ್ಳರಮೆಸೆಗುಂ | ಮುಗಿಲಿಮುಗಿಲೊಗೆದು ಕರೆವಕರಕಂಗಳವೋಲ್ || ೧೨ ವ್ಯ|| hಶೃಂಗಾಗ್ರದೆನಿಂದು ನೆಟ್ಟ ನಿದಿರೊಳೊರ್ಪ್ಪಿ೦ದುವ೦ ನೋಡಿಪಂ | ಕರುಹಂ ತಪ್ಪದಿದೆಂದು ಮಧ್ಯದ ಕಳಂಕಂ ಕಂಡು ಮತಾಳಿಯ೦ || ದು ರಣತಂಕಣಹಸ್ತಮ೦ ನೆಗಪಿ ಸೋವು ರ್ಸ್ಪಗಂಧರ್ವಸು | ದರಿಯಂ ಕಿನ್ನರಿಯಕ್ಕರಂ ನಗುವರಾಸ್ವರ್ಣಾ ಚಲಪ್ರಾಂತದೊಳ್ || ೧೨೨ - ನಗರಟನಂದನ ತಲತಾಭವನಂಗಳೊಳಾಂತನಂಗಕೇ | ಳಿಗಳನೆ ಬೇಚರೀನಿವಹವಾಗಸಕಾಗಳೆ ಪಾರಿಪೋಗಲು || ಜ್ವುಗಿಸಿ ಬಳಲ್ಲು ಪಾರಲಳವಿಲ್ಲದೆ ಕರ್ಮ್ಮುಗಿಲೇಂ ನಲ್ಲಿರೋ | ಗುತೆ ವಿಳಾಸದಿಂ ತಳರ್ವದಲ್ಲಿಯ ಮಿಂಚೆನೆ ಚ೦ಚಲೇಕ್ಷಣಂ || ೧೨೩ ಕಂ|| ಮೊಸಸುಸಿಲೋಳೆಸಗೆ ರಮಣಂ | ಮಿಸು ಗುವನೆಲೆಮೊಲೆಯೊಳೆಸೆವನವಿಹತಿಯನದಂ || ಮುಸುಕುದೆರೆದೆರಗಿ ನೋಡು | ತ್ಯ ಸವಸದಿಂ ದಾರಿದಪ್ಪವರ್ಬೆಚರಿಯರ್‌ || ೧೨೪