ಪುಟ:ರಾಜಶೇಖರ ವಿಲಾಸಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರ ಥ ಮಾ ಶಾ ಸ೦ اد ೧೩೪ ವ|| ಮತ್ತೊಂದೆಡೆಯೊಳಿತರಂಬಿಡಿದೆತ್ತರಿಸಿ ಒಳೆದಕ್ಷೀಣವೇಣು ಕುಂ ಚದ ಮಂಜುಳಸ್ಥಾನದಲ್ಲಿ, ಕ೦\ ಒತ್ತರಿಸಿ ಸುತ್ತಿ ಮೆಟ್ರೊ | ಳ್ಳುತ್ತಿಡೆ ಬೇರಿಳಿಯ ಜಡೆಗಳಿಡಿಕಿರಿದಹಿಗ || ಕೃತಿ ಪರಿದಾಡುತಿರೆ ನಡು | ನೆತ್ತಿಯ ಪರ್ಜ್ಯೋಡರನೊರ್ವನೀಕ್ಷಿಸುತ್ತಿದ್ದ ೯೦ || ಅಡರ್ದು ನಿಡು ಜಡೆಯೆಡೆಯೊಳಹಿ | ಯಡಂಗೆ ತನ್ನ ಸಕಸ್ಟಫಣಮಣಿ ಪದಸಂ || ಪಡೆದುದು ತನ್ನು ನಿವನ ತಲೆ || ಯೆಡೆಯಣ ಚಿ ಜ್ಯೋತಿ ಚಿಗಿದು ಪೊರಪೊದವೋಲ್ ||, ೧೩೫ ವ|| ಮತ್ತ ಮಲ್ಲಿ ಸಲ್ಲೀಲೆಯಿಂ ವಲ್ಲಭನೊಡನೆ ಮೆಲ್ಲನಿಳಿದು ತಳಿರ್ತಕಂಕೇಳಿ ವನಮಧ್ಯದ ಮಲ್ಲಿಕಾಮಂಟಪದಲ್ಲಿ ಪಸರಿಸಿದ ಮಿಸುಕುಸುಮದೆಸಳ ಪೊಸವಸೆ ಯಮೇಲೆ ನಲ್ಲನೊಡನೆ ಚಲ್ಲದಿಂ ಕುಳ್ಳಿರ್ದ್ದು ಭುಶರಕೇಳಿಯ೦ ಮನಂ ತಣಿಯೆ ತನು ಕರಗಲನುಭವಿಸಿ ಬಳಲ್ಲೆಲರ್ವಟ್ಟೆಗೆ ಪಾರಲಳವಗೆಟ್ಟ ಒಟ್ಟ ಜವ್ವನದ ಬಿಜ್ಯೋ ದರಿಯರಂ ಪೆಗಲೊಳ್ಳೆಂಎಂ ತಳೆದು ತಳರ್ವ ವಿಪಳ ವಿದ್ಯಾಧರರ್ಗ್ಗೆ ಸಹಾಯ ಮಾಗಿ ಪೊತ್ತೆತ್ತಲುಜ್ಜುಗಿದ ಕರ್ಮ್ಯುಗಿಲ್ಲಿ ಕರ್ಬ್ಬು ಎಲ್ಲಂ ಕೈಬೀಸಿ ಕರೆದು ಕಳುಸಲೊಡನೆ ತಾನುಂ ಸಂಗಡವಾಗಿ ಪೋಗಿ ಪೊತ್ತುವ ಗಂಧವಹನ ಪಿಂದು ಗೊಂಡು ಮಂಡಳಿಸಿ ಮರಿಮುಗಿಲಂತೆ ಪಾರ್ವಮ ದಮಧುಕರಪ್ರಕರ ಓಂ | ಮತ್ತ ಮೊಂದೆಡೆಯೊಳರದಳಿತ ವಿಮಳದಳವಿತ್ರಳ ಪರಿಮಳವಿಳಿತ ಕುಸುಮ ವಿಸರವಿಳಸಿತ ಮಧುರಮಧುಮುದಿತತರುಣಮಧುಕರನಿಕರಪವೃತಮ್ಮದು ತಕಿ ಸಲಯಮಹಿತ ಪಾರಿಜಾತಮ ಹೀಜಾತಮಲ ಹರಿನೀಲವಿಶಾಲಶಿಲಾ ತಳದೊ ಇಂದಣಿಸಿ ಗೊಂದಣ೦ಗೊಂಡು ಕುಳ್ಳಿದ್ದುರ್ ಸುರಸುದತಿಯರ ನೆರವಿಯೊಳೊ