ಪುಟ:ರಾಜಶೇಖರ ವಿಲಾಸಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ರಾ ಜ ೨ ೩ ರ ವಿ ಳಾ ಸ೦ ನಮಹಿಮೆಯಾಂತ ಶಿವಲೋಕಮಂ ತನ್ನ ನೆತ್ತಿಯಲಂಪಿನ ನೆಂಪಿ೦ಗೆ? ಪಕ್ಕಾದ ಸರ್ವಪರ್ವತಸಾರ್ವಭೌಮನಖರ್ವಸಂಪದಂಮಿಗೆ ಮೆರೆವುತಿರ್ದುದಂತು ಮಲ್ಲದೆಯುಂ. ವ್ಯ ನಮದಮರವಧೂಳೇಕುಂತಳಸ್ರಸ್ತಮಾಲಾ || ಸಮುದಿತ ಮಕರಂದೋಪಾದಾಂಬುಜಾತೆ || ಕಮನಕಮಳ ಜಗೀಯಮಾನಾ೦ಕಮಾಲಾ | ಸಮುದಯೆ ದಯೆಯಿಂದಂ ದೇವಿರಕ್ಷಿಪ್ರದೆನ್ನ೦ || ೧೩೬. ಗದ್ಯ|| ಇದು ವಿನಮದಮರವರ ಮಕುಟತಟಘಟಿತ ಮಣಿಗಣ ಮಹಾವ್ರಭಾ ಪಟಲ ಪರಿವೃತ ಪರಶಿವ ಶ್ರೀಪಾದನಖಚ೦ದ್ರಸಾಂದ್ರರುಚಿರುಂದ್ರ ಚಂದ್ರಿಕಾಚ೦ಚಡ್ಡ ಕೋರಾಯಮಾನ ಸರಸಜನಮಾನಿತೊ ಭಯಕವಿತಾವಿಶಾರದ ಶ್ರೀಷಡಕ್ಷರದೇವವಿರಚಿತಮಪ್ಪ ರಾಜಶೇಖರವಿಳಾಸವಿಪುಳಪ್ರಬಂಧದೊಳ್ ಪೀಪಿಕಾ ರಚನಾಸಮುದ್ರಮೇರುಗಿರಿವರ್ಣನಂ, ಪ್ರಥಮಾಶ್ವಾಸಂ ಸಂಪೂಲ್ಲಂ.