ಪುಟ:ರಾಜಶೇಖರ ವಿಲಾಸಂ.djvu/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲನ್ನು ಕಟ್ಟಿ ಬೀದಿಯಲ್ಲಿ ಮೆರವಣಿಗೆ ಮಾಡಿಕೊಂಡು ಒರುತ ಷ. ದೇವನ ವರದ ಮುಂದೆ ನಿಲ್ಲಿಸಲು , ಆತನ ಶಿಷ್ಯರು ನೋಡಿ, ಆ ಗುಂಪಿನ ಮುಖ್ಯರಾದವರನ್ನು , ಇದೇನು ಮೆರವಣಿಗೆ ಎಂದು ಕೇಳಲಾಗಿ ಇದು ಕರ್ಣ ಟಕಗ್ರಂಧಶಿರೋಮಣಿಯಾದ ಕವಿಕುಂಜರಲೀಲಾವತಿಯ ಮೆರವಣಿಗೆ !೦ದು ಹೇಳಿದರು. ಅದು ಸರಿ. ಈ ಆನೆಯ ಹೊಟ್ಟೆಗೆ ತೊಟ್ಟನ್ನು ಕಟ್ಟಿರುವ ದಕ್ಕೆ ಕಾರಣವೇನೆಂದು ಪ್ರಶ್ನೆ ಮಾಡಲು, ನಗುತ್ತಾ ಓಹೋ ನಿಮಗೆ ಗೊತ್ತಾ. ಗಲ್ಲವೋ ? ಈ ಗ್ರಂಧವ ರಸಭರಿತವಾದುದು. ಆ ರಸವು ಸ್ರವಿಸಿ ನೆಲದಲ್ಲಿ ಬಿದ್ದಿತೆಂದು ಊಹಿಸಿ ತೊಟ್ಟಿಲನ್ನು ಕಟ್ಟಿದ್ದೇವೆ ಎಂದು ಕುಚೇಷ್ಟೆಯ ಮಾತು ಗಳನ್ನಾಡಿದರು. ಶಿಷ ರು, ಒಳಗೆ ಹೋಗಿ ಆ ಸಂಗತಿಯನ್ನು ಷಡಕ್ಷರದೇವ ಸಿಗೆ ತಿಳಿಸಿದರು. ಆತನು ಕೇಳಿ-- ಇದಕ್ಕಿಂತಲೂ ರಸಭರಿತವಾದ ಗ್ರಂಧವಿರ ) ವಈ ಗ್ರಂಥಕ್ಕೆ ಎಷ್ಟು ಒತಮಾನವು ಸಲ್ಲುವುದಿಲ್ಲ ಆದುದರಿಂದ ಮೆರೆವೆ ನಗೆಯನ್ನು ಹಿಂತಿರುಗಿಸಬೇಕೆಂದು ಶಿಷ್ಟ ರಕೂಡ ಹೇಳಿ ಕಳುಹಿಸಿ ಮುಂದಕ್ಕೆ ಹೋಗದಪಗೆ ತಟಸಿದನು. ಈ ಸಂಗತಿಯನ್ನು ಅವರು ಅರಮನೆಯ ಸಾ ನದಲ್ಲಿ ದೂರಾಗಿ ಕಾರಿಗಳು ವಿಚಾರಮಾಡುವ ಸಂದರ್ಭದಲ್ಲಿ ಷಡಕ್ಷರ. ದೇವನು ಏನೆಂದು ವರ್ಗದೊಳಗಾಗಿ ರಸಭರಿತವಾದ ಗ್ರಂಧ ತನ್ನ ಕಾಶಿ' ೩ಂದ ತುಸು ತ್ತೇವೆ ಅದಕ್ಕಿ೦ತ -ಲಾವತಿಯು ರಸಭರಿತವಾದುದೆಂದು ದಾ೦ಸರಿಗೆ ತೊಂದರೆ, ಆಗ ಮೆರವಣಿಗೆ ಮಾಡಬಹುದೆಂದು ಹೇಳಿದುದಕ್ಕೆ ವಾದಿಗಳೆಲ್ಲರೂ ಒಕೊಂಡರು. ನಂತರ ಷಡಕ್ಷರದೇವನು ರಾಜಶೇ 1 ೧-೪ ಇಸವೆಂಬ ಗ್ರಂದವನ್ನು C 5ಕಿಸುವುದಕ್ಕೆ ಪ್ರಾರಂಭಿಸಿ, ಒಂದು ವರ್ಷದೊy 1 ಗಾಗಿ ಪೂರ್ಣ ಮಡಿ, ನಿದ೦ಸರನ್ನು ಕೂಡಿಸಿ ಸಭೆಯಲ್ಲಿ ಮೊದಲು ಕವಿಕು ಒರ ಲೀಲಾವತಿ 5 ಮುಖ ಭಾಗಗಳನ್ನು ಓದಿಸಿದ ಮೇಲೆ ರಾಜಶೇಖರದಲ್ಲಿ ಆಯಾ ರ್ವನಾ೦ಶಗಳನ್ನು ಓದಿ ತಾನೇ ಅರ್ಧವನ್ನು ಹೇಳಿ .. ಎರಡರಲ್ಲಿ ಯಾವದು ರಸಭಂ ತವ ದುದೆಂದು ಕೇಳಲು; ವಿದ್ವಾಂಸರೆಲ್ಲರೂ ಲೀಲಾವತಿಯು ಕನ್ನಡದಲ್ಲಿ ವಾದಾಗ ರಾಜಶೇಖರ ,೪ಾಸದಷ್ಟು ರಸಪಯುಳ್ಳು ದ. ಲ್ಲವೆಂದು ಹೇಳಿ, ಒಟ್ಟಾಗಿ ಷಡಕ್ಷರ ದೇವನ ಕವಿತಾ ಏಷಯವಾಗಿ ಚಿತ್ರಾ೦ತಿರ್ನ ೬ದಂದು ಚಾಸನವಧೆ ಪಾದಪ್ರನಾಳಷ್ಟುರ || ಇಂಪೀರ ದುಮ೦ಜುನಾ ದುಭವ ಶ್ರೀಗರ್ವಸರ್ವ ೦ಕಷಾಃ || ಚೀಯಸುರ್ಭವತಷ್ಟಡಕ್ಷರ ಪಿ-ಕುಂದಾರವಿಂದಾವಳಿ | ಮಂದಾರದ್ರುವಮಂಜರೀ ಮಧುರೀ ಮಾಧುರ ಧುರಾಗಿರಃ || ( Y