ಪುಟ:ರಾಜಶೇಖರ ವಿಲಾಸಂ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ರಾ ಜ ಶ ಜ ರ ವಿ ಳಾ ಸ ೦ ರಾಜನ ಚಿತ್ರಶಾಲೆಯಂತಲರಂಬನ ಬಲದ ಗರುಡಿಯೆಂಬಂತೆ ಲತಾನರ್ತಕಿಯು ನರ್ತನಶಾಲೆಯಂತೆ ಕಲಕಂಠನ ಸಂಗೀತ ಭವನದಂತೆ ರಾಜಶುಕಂಗಳ ಭೋಜನ ಶಾಲೆಯಂತೆ ಮಧು ಪಪಾಂಧಪ್ರಸಾ ಶಾಲೆಯ೦ತೆ ರಧಾ೦ಗಕಾಮುಕರ ರತಿಶಾಲಿ ಯಂತ ಮನೋಹರವಾಗಿರ್ಪ್ಪದಂತುಮಲ್ಲದೆಯಂ ಕ೦!! ಸುರತರುಯುತನಂದನಮಂ | ಸುರತರುಣಿಯರೆಳಸದಿಸಿಯರೊಡನೇಳರುತುಂ | ಸುರತರು ಚಿದಾಳು ಘ'ನಭಾ | ಸುರತರು ತಳದಲ್ಲಿ ನೆರೆವರಾವುವನದೊ " || ೭೯. ಇ೦ತೊಪ್ಪುವಾ ವರೋಪವನವನಮಧ್ಯದಲ್ಲಿ | ವ|| ನಳಿನಪರಾಗರಂಗಮನೊಡರ್ಚ್ಚಿ ಮರ೦ದರಸಾಭಿ ಕಭ | ತಳದೊಳೆ ಸಾರ್ಬೈ ಚಂಪಕದ ಕುಟ್ಕಳ ಜೀವಮಸಿಕ್ಕ ಪುಷ್ಪಸಂ || ಕುಳಮನೆ ಪಾಸಿ ತೋರಣಮನಾಗಿಸೆ ಚೆಂದಳಿರಿಂದಲರ್ಪ್ಪಿಕೀ || ಕಳರುತಿ ವಾದ್ಯಮಾಗೆ ಭಜಿಪಂ ಸಲೆ ಕುಂತು ಲತಾಂತಲಿಂಗಮಂ || ೭೮ ವ|| ಮತ್ತೆ ಮಾವನಂ ವನಧಿಯ೦ತೆ ವಕಿಯಂತೆ ವರಪ್ರವಾಳ ಮ೦ಮಾe ತಮಂ ಸುತಾಮನಂತೆ ಸುಜನನಂತೆ ಸುಮನೋಮನೋಜ್ಞಮುಂ ಕಮಳದಂತೆ ಕಳಹನನಂತೆ ಕಮಳಾಕರಾಭಿರಾಮಮುಂ ಸೀರದಂತೆ ನಿಷಂಗದಂತೆ ನಿಬಿಡಶಿಳಿ ಮುಖಮುಂ ರಾಜಚಿತ್ರದಂತ ರಮಣೀಹೃದಯದಂತೆ ರಸಾಲಸಮುದಂಚಿತ ಮುಂ ವಿರಹಿಯಂತೆ ವಿಧಿವಾಹನದಂತೆ ವಿಕಳಧನಿವಿಳಸಿತರುಂ ಒಗೆಯಂತೆ ಬಾ । ನಂತೆ ಬಹುತಾರಾರಾಜಿತಮಂ ಸಗ್ಗ ದಂತೆ ಸಮರದಂತೆ ಸಂರಂಭಾನ್ವಿತಮು ಮೆನಿಹಿದು ದಂತು ಮಲ್ಲದೆ, ಕಂ|| ಅಲಕಾಳಿರು ಚರಮಾವನ | ವಲಯಂ ತಿಲಕೊಸಶೋಭಿ ಸರದಚ ಎಮ೦ || ಜುಲಮಿಂದು ಕಾಂತರು ಚಿರೋ | ಜಲಾಧರಸ್ಥಾನಮಾಜ್ಯ ಮೆನೆ ನೆಲಸಿರಿಯಾ|| ೭೯