ಪುಟ:ರಾಜಶೇಖರ ವಿಲಾಸಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ೫೫ ದ್ವಿ ತಿ ಯಾ ಶಾ ಸ೦ ನೃಪಸೇವಾಯಾತಸೃದ್ವೀಪತಿಸುತವೃತತೂಗ್ಯ ಪ್ರಣಾದಂ ಸಯಃಪಾ | ನಪರವಾಯಾತಗಂಧದ್ವಿ ಸಗಣಘನಘ೦ಟಾಘೋಷ೦ ಪಣಸ್ತ್ರೀ | ವಿಪುಳಾಗಾರಸ್ಟನಿರ್ಗಮಿತವಿಟಿವಪುಸ್ಟ್ರಭವ್ಯಾ ಪ್ರಭಂಗೀ | ಚಪಲಧ್ಯಾನಂ ಕರಂ ರಂಜಿಸೆ ಬಗೆಗೆಳಿಕುಂ ತತ್ತು ತೀರಾ ಜಮಾರ್ಗo||೧೧G ವ| ಅದಲ್ಲದೆಯಂ ವ್ಯ ನಡೆವೆಳವೆಳುನ್ನತಕುಚ೦ಗಳ ಕುಂಕುಮರೇಣು ಸಾಸೆ ಸೇ | ರ್ಮುಡಿಯೆಡೆಯಲ್ಲಿ ತಾಳ್ಮೃಗನಾಭಜಪುರಪ್ರತಾನಮೊ | ರ್ಗುಡಿಸಿರೆ ಬೀದಿಯಲ್ಲಿ ಬಿದು ಪೊಳ್ಳಿಡಗೊಟ್ಟ ಕೊಳು ಗಂಧಮಂ | ಪಡೆದೆಡೆಯಾಡುತಿರ್ಪ್ಪಕರಿ ತಾಳ್ಳುರು ಗ೦ಧಗಳಾಭಿಧಾನಮಂ || ೧೧ ಕಂ|! ಲೋಲಾಕ್ಷಿಯಿದುತ್ತಿರೆ | ಸಾಲಿಟ್ಟವರಳಕೆ ಗಂಧಕೊಡಕ್ಕೆ ತರುತುಂ | ತೋಲಂಬವಾಲೆಮೇಲಿದು || ನೀಲದ ನಡೆತೋರಣ೦ ಬೋಲೇನೊಪ್ಪಿದು ದೊ 11 ಕಿಳಿರ್ವಶಂಗಳ ನಿನದಂ | ತಳರ್ವಗಒ೦ಗಳ ನಿಬಗ್ಟನಿಗಳ ಧ್ವನಿ ಕಂ | ದಳಿರ್ವಣ್ಯದ ಕೇತನದೊ | qಳಿರ್ವರು ಘಂಟಾನಿನಾದನಲ್ಲಿಡಿದಿರ್ಕ್ಕು೦ || ವೃ! ಪಚ್ಚೆಯ ತೋರಣಂ ಕನಕ ದುಯ್ಯಲವೂರ್ವಸುರೇಂದ್ರರತ್ನ ದಿಂ | ದಚ್ಚಿರಿದಿರ್ದ್ದ ವೇದಿಕೆ ಸುಧಾಕರಕಾಂತದ ಸೆಬೈ ಕಾ೦ತಿಯ೦ || ಬಿಚ್ಚಳಿಪಟ್ಟೆ ಬರಗದಂ ನವಮೌಕ್ತಿಕಸೌಧಮಾಲೆ ಕ | ಇ ಚ ರಿಯ ಸಿದಲ್ಲಿಯು ಸೂಳೆಗೇಲಿ || ಕಾಮಶಾಸ್ತ್ರ ಮನೋದುಗುಂ ಗಿಳಿ ಸೇಳು ಮಂತದರ ರ್ಧನಂ | ಪ್ರೇಮದಿಂ ಬಳಿಸಾರ್ದುಸಾರಿಕ ಬೀಣೆಯಂ ನೆರೆ ಬಾಜಕು೦! ಸೋಮರತ್ನ ಸಜೀವಪತ್ರಿಕೆ ಪಾಸುಗುಂ ಕಳಕಂಠಿಗಳ | ಕಾಮನುದ್ಧ ಮಚಾಪನೋಲಗಿಸಿರ್ಪ್ಪನಚ್ಚರಿಯೆಂಬನಂ || ೧೧೪ C ೧೧೬

೧೧೭