ಪುಟ:ರಾಜಶೇಖರ ವಿಲಾಸಂ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂದು ಯೋಗ್ಯತಾ ಪತ್ರವಂ ಕೊಟ್ಟರೆಂದು ಬಹು ಕಾಲದಿಂದಲೂ ಒಂದು ಐತಿಹ್ಯವು ಜನಜನಿತವಾಗಿ ಬಂದಿರುವುದು. ಇದಕ್ಕನುಗುಣವಾಗಿ ರಾಜಶೇಖರ ವಿಳಾಸ ಗ್ರಂಧದ ೧೪ ನೆಯ ಆಶ್ವಾಸದ ೧೭.೨ ನೆಯ ಪದ್ಯವಿದೆ. ಇ೦ತೀಕಾವ್ಯಮನೊಲ್ಕು ಕೇಳ ಎಬು ಧರ್ಮೈವೆಚ್ಚ ಕೊಂಡಾಡೆಸೇ | ಆಂ ತಾನೊರ್ವನೆ ಸಾಂಬಶಂಭು ಕೃಪೆಯಿಂದೇ ಕಾಬ್ಬದೊಳರ್ಣಮ || ಸ್ವಂತರಂತೆ ಷಡಕ್ಷರಾಗ್ಯ ನನಘ೦ಸಾಹಿತ್ಯ ಶಾಸ್ತ್ರಜ್ಞನ || ಶಾಂತಶ್ರೀಶಿವಲಿಂಗ ಸಂಗತಮಹಾಮಾಹೇಶ್ವರಂ ಭಕ್ತಿಯಿ೦ || ಷಡಕ್ಷರದೇವನ ಕಾಲದಲ್ಲಿ ಮುದ್ದುರಾಜನು ಹದಿನಾಡಿನಲ್ಲಿ ರಾಜ್ಯವನ್ನಾಳು ತಿದ್ದನೆಂಬ ವಿಷಯವನ್ನು ಯಳಂದೂರಿನ ಗೌರೀಶ್ವರದೇವಾಲಯದ ಶಾಸನವ ಸ್ಪಷ್ಟವಾಗಿ ತಿಳಿಸುತ್ತದೆ. ಶಾಸನದ ೭೨ ನೆಯ ಪತ್ನಿಯಂದ ೪೮ ನೆಯ ಪ ಯವರೆಗೆ - ಕಂ|| ಶ್ರೀ ಪತಿವಿಭವಂಮನಸಿಜ ರೂಸ೦ದೇ ಪೇ೦ದ್ರಸನು ರಾಮನೈಪಾಲ೦ || ಭೂಪಕುಲತಿಲಕನಟಿಳಕ | Vಾ ಪರಿಣತನಾಳುತಿರ್ದುಪದಿನಾಡುಗಳ೦ || ಶಾಲಿವಾಹನಶಕವರ್ಷ, ೧೪೯೦ ಸ೦ದ ವಿಭವ ಸಂವತ್ಸರದಲ್ಲಿ:- ಅಣಿಯರದಿಂ ಗೌರೀಶನ | ಗುಣನಿಧಿ ಪೂಜಾರ್ಥವಾಗಿ ತದ ಸಾಲಂ | ಗಣಗನೂರಾನಗರಮ | ನೆಣಿಕೆಯನುಳಿದಿತ್ಯನೇಂ ಕೃತಾರನೆ ಜಗದೊಳ್ || ಆತನನು ಜಾ ತನಿಖಿಳೊ | ರ್ವೀ ತೆಳನುತನವಳ ಕೀರ್ತಿ ತನ್ನ ನೈಪಾಲಂ || ನೂತನ ದನಂಗೆಸೆರ್ವಾತಸು ತನ್ನಂಜರಾಜ ತಿರುಮಲರಾಜರ || ಮತ್ತಮಾನಂಜರಾ ಭಾಗ್ರಟ೦ತಿರುಮಲರಾ ಬ೦ ಕ೦|| ಇತ್ಯಂ ವಡಿಯುರಪುರಂ | ಬತ್ರವೆಸೆವ ಸೀನಗೂಡುದುಂ ಭೂ|| ಪೋತ್ತಮನಮುದದಿಂದೇ | ವೂತ್ರದುಗೌರೀಶ್ವರಂಗೆ ಚಿ೦ತನಪುರಮc ! ವೃ! ಎಸೆವಾ ಭೂಪನನುಸತ್ಯ ನಿಧಿ ಸದ್ದರ್ಮನಿ ತಂ ಸಂತತಂ | ಕುಶಲಂಬಿತ್ತುರೆ ಯಾಳು ತಿರ್ದುಹಏನಾT 9 Jತ ಭೂಭಾಗಮ || ಕುಸುಮ ಸಾಲಸಗಾ೦ಬು ಜಾತನವಚ್ಛಂಗಂ ಯಾಚೆ ಕಾಧಾರನೇ | ವಸುಧಾಚ ಕ್ರದೊಳೊರಾಜಿಸಿದನೋ ಮುದ್ದೇ೦ದ್ರ ಭೂಪಾಲಂ | ಶಾಲಿವಾಹನಶಕ ವರ್ಷ ೧೫೭೬ ಸಂದಬಯಸಂವತ್ಸರದಲ್ಲಿ ಕಂ|| ೨೦ ತಪ್ಪಮುದ್ದು ಭೂಪತಿ | ಸಂತಸದಿ೦ತೋಟಗದೆ - ಕೊಂಡಂಗೆರೆಗಳ | ಕಂತುಗಿರಿಕುಲಶಗೌರೀ | ಕಾಂತ೦ಗೊಲಿದಿತ್ಯನೇನುದಾನೋ ಜಗದೆ ||