ಪುಟ:ರಾಜಶೇಖರ ವಿಲಾಸಂ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೩೨ ತೃತಿ ಯಾ ಶ್ವಾ ಸ೦ ವ್ಯ|| ಜವದಿಂದಿಲ್ಲಿಗೆನುತ್ತೆ ಧರ್ಮವತಿಗೇ ರ್ಗಾವುದಂಬೆ ಶಾಂ | ಭವಲೀಲಾಗೃಹವಾದಕಾಶಿಯನದೀತೋಯಂಗಳಂ ಮಂಗಳೊ || ತೃವದಿಂ ಭೂವರವೃಂದಮಂ ನಿಲಿಸಿ ಸಾಲ್ಗೊ೦ಬ೦ತುಟೋರೊರ್ವ್ವರಿಂ } ದವನಂದಿಸಿದಂ ಸುವರ್ಣಘಟದಿಂ ತಾನೆಂದೊಡೇಂ ಪೆರ್ಮೆಯೋ|| ೩೧ ವ|| ಅ೦ತು ಘನಕನಕ ಘಟೀಸಹಸ್ರದಿಂ ಭಾಗೀರಥೀಭದ್ರಮಯಂ ಬುವ ನೈದಿಸಲೊಡನೆ ಸಂಭ್ರಮಂ ಮಿಗೆ ವ್ಯ|| ತಳೆದಾನಂದಮನಾನರೇಂದ್ರ ತಿಳಕ೦ ಪೂಜಾಗೃಹಂ ಬೊಕ್ಕು ನಿ | ರ್ಮಳಕಾಯಂ ಭಸಿತಾಕ್ಷ ಮಾಲಿಕೆಗಳ ತಾಳ೦ಗದೊಳನ್ನ ದೀ || ಜಳದಿಂ ಮಂತ್ರಯುತಂ ಶಿವಾಗಮವಿದಂ ತರ ಸ್ತನಂ ಪೊಣೆ ಮ೦ || ಗಳಲಿಂಗಕ್ಕಭಿಷೇಕ ಮಂ ರಚಿಸಿದಂ ಮಾಹೇಶ್ವರಪಾವೃತಂ || ಅನಂತರಂ || ಘನಘನಸಾರಕುಂಕುಮವಿಲೇಪನದಿಂ ಧವಳಾಕ್ಷತಂಗಳಿ೦ | ವನರುಹಕೈರವಪ್ರಸರದಿಂ ನವಸೌರಭ ದಿವ್ಯ ರೂಪದಿಂ || ದಿನರುಚಿದೀಪದಿಂದಿನಿದನಪ್ಪಿದ ಸಾರಸುಧಾ ದಿಂ ಹಿಮಾಂ | ಕನಿಯು ತವೀಟಿಕಾವಿತತಿಯಿಂ ನೃಪನರ್ಚ್ಚಿಸಿದಂ ಕಪರ್ದಿಯಂ || ೩೩ ವ|| ಅಂತು ಮಾರಾಜಮೌಳಿಮಣಿಗೆ ರಾಜಾಜಮೌಳಿ ಮಣಿಮಣಿದು ರಾ ಜವದುಪಚಾರಮನೋಜೆಮಿಗೆ ರಚಿಸಿ || ವ್ಯ ತನು ರೋಮಾ೦ಚಮನೊಂದೆ ಮುಂದೆನಯನಾನೆಂ ದಾಶ್ರುಗಳ್ಳಾರೆ! ರೆ ನವಂ ಗದ್ಧ ದಮುದ್ರೆ ವೊಣೆ ನಡುಕಂ ಫರ್ಮಾಂಬು ಕೈಗಕ್ಕೆ ಚಾ || ಹೈ ನಿತಾಂತಂ ದೃಢಯೋಗ ರಾಗರಸದಿಂ ಚಿತ್ಯಾಭ ನೀರೇರೆ ಮಾ | ರೆ ನರೇಂದ್ರಂ ಶಿವಲಿಂಗಸಂಗರತಿಯ೦ ತಪ್ಪಿದಂತೊಸ್ಪಿದಂ || ೩೪ ವ| ಮತ್ತಮಾಗಳ ವ್ಯ|| ನುತಿಗೈದಂ ನುತರಾಜರಾಜನಗಜಾ ತಾಕಾಂ ತನಂ ಕಾಂತನಂ || ಶಿತಶೂಲಾಹತನಾಗನಾಗಭರಣಭಾಜೆಷ್ಟುವಂ ಜಿಷ್ಟುವಂ || ದಿತನಂ ವಿಶ್ರುತದೇವದೇವನನುದಾರ ಶ್ರೀದನಂ ಶ್ರೀದನಂ || ದಿತನಂ ದರ್ಪಿತಭಾವಭಾವಜತಮಸೋಮನಂ ಸೋಮನಂ || ೩೫