ಪುಟ:ರಾಜಶೇಖರ ವಿಲಾಸಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ ಓ() ೪೨ ಕ (9 ತೃ ತೀ ಯಾ ಶ್ವಾ ಸ೦ ಭವದೊಳ್ಳರ್ಪ್ಪಮರರ್ಕ್ಕಳಂ ಭವವಿಮುಕ್ತರ್ಧ೦ ಶರಣೋಕೊ ಡೇ || ನವರೇಸೀವರೆ ಮುಕ್ತಿಯಂ ಭವಹರಂ ಸೀನಲ್ಲದಿಷ್ಟಾರ್ಧನಂ || ತನೆ ಮಾಡಲ್ಪುರಪಾದಪಂ ನೆನೆಗು ಮೂಾಬರ್ಬರವೃಕ್ಷಂಗಳೀ | ವುವೆ ಕೇಳಂತಿರೆ ನೀನೆ ಮೋಕ್ಷವರದಂ ಶ್ರೀಶೈಲಜಾ ವಲ್ಲಭಾ | ೪೨ - ಸುಲಭಂ ದೇವ ಭವತ್ಪದಾಬ್ಬ ಭಜನಾಸಕ್ತರ್ಗೆ ಧರ್ಮಾರ್ಧಕಾ | ಮಲಸನ್ನು ಕ್ತಿಗಳೆಂಬುದಂ ತಿಳಿದು ಮೆನ್ನಿ ಮಾನಸಂ ಸಿ ಸಿ | ಸ್ಥಳಭಕ್ತಿಸೂಹೆಯಾನದಿರ್ಪ್ಪತರನೇ ಹೇಳೊಹಮೋ ತನ್ನ ಮ೦ || ಜುಳಪತಾಂಗವನಿಕ್ಕಿದೊಂದು ಮಳಿಸೋ ಶ್ರೀಶೈಲಬೆ ವಲ್ಲಭಾ || ೪ ೩ ಕರದೊಳಾಳನಿಜೇಷ್ಟಲಿಂಗದೆ ಮನಂ ಸಂಚಾಕ್ಷರಂ ನಕ್ತದೊ | ಳ್ಕೊರಲೋಳಶಿವಾಕ್ಷ ಮಾಲೆ ಭಸಿತಾಲೇಸಂ ಲಲಾಟಾಗ್ರದೊಳ್ | ಗುರುಪಾದಾಂಬು ಜಸೇವೆ ಕಾಯದೊಳೊಡಂಬಟ್ಟಿರ್ಪ್ಪಭಂಗದಾ | ಸೃ೯ರಿ ನೀನಾತನಧೀನನ ಸತತಂ ಶ್ರೀಶೈಲಚಾವಲ್ಲಭಾ || ವ|| ಅಂತು ಪೊಗಳು ಪೊಡಮಟ್ಟು ಮಗುಳು ಲಿಂಗಪೂಜೆಯ೦ ಸಾ೦ ಗಮೆನೆ ರಚಿಸಿದನಂತರಂ ಕ೦|| ಧನಕನಕ ವಸನಮಣಿ ಭರ | ಇನಿವಹ ನವಗಂಧಮಾಲ್ಯವೀಟಿಕೆಗಳನಂ || ದನುನಯದಿಂದರ್ಚಿಸಿ ದಂ | ಜನನಾಮ ಯಹರಣ ಶರಣಚರಣಾಂಬುಜಮ೦ || ವ|| ಅಂತರ್ಚಿಸಿ ಪೊಗಳು ಮಗುಳ್ಳೆರಗಿ ಕೈಂಕರಮನ೦ತವರ ಕಾ ರುಣ್ಯಮಂ ಪಡೆದರಸನನವರತನಿಂತು ಪೊಳ್ಳುಗಳೆವತ್ತು ಮಿರ್ಡೆನನ್ನೆ ವರಮಂತವರ ದೊಳಮ್ಮತಮತಿ ಮಹಾದೇವಿಯೊ೦ದು ಪುಣ್ಯವಾಸರಸುಪ್ರಭಾತಸಮಯದೋಳ್ಳಿನ ಲಿಂಗಪೂಜಾನಂತರಂ ಪುರಾಣಮಂ ಕೇಳಲ್ಲಿ ಮಾರ್ಕಂಡೇಯ ಚರಿತಂ ಬರೆವರೆ ತಾಲಲೀಲೆಯನಾ ಕರ್ಣಿಸಿ ತನಗೆ ತನಯನಿಲ್ಲದರಿ೦ ನೆನೆದು ಬಿಸುಸುಯು. ಕೆಲದೊಳಿರ್ದ್ದಕೆಳದಿಯೊಡನಿಂತಂದಳು ೪೪ ೪ ೫