ಪುಟ:ರಾಜಶೇಖರ ವಿಲಾಸಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಕ೦|| 35) ತೃ ತೀ ಯಾ ಶ್ರಾ, ಸ೦ ಪಡಿನೆಳಲಂ ಮಣಿಕುಟ್ಟಿನ | ದೆಡೆಯೊಳಡೆ ನೋಡಿನೋಡಿ ದಾಯೆನು ತು೦ ಕೈ | ದುಡುಕಲದು ತುಡುಕೆ ನಗೆ ನಗೆ | ಕಡುಬಿನದಂಬಡೆವ ಕಂದನೆಂದಾದಪನೆ || ಇಂತುಹಲುಂಬು ಸಂಬಲಿಸಿ ಭೂಷಣಮಂ ತೆಗೆದಿಟ್ಟು ಚಿತ್ರದೊ | ೪೦ತೆಯನಾಂತು ಕಾಂತೆ ಬಿಸುಸುಯ್ಕೆ ಆರಿಂ ತನುವಲ್ಲಿ ಕ೦ದಿತೆ೦ || ಬಂತಿರೆ ತಮ್ಮೊಳಾಳೆ ಯರಿದೇನೆನು ತಳ್ಳಿರೆ ತಳ್ಳದಿದೇ || ಕಾಂತನಿಕೇನಕ್ಕೆ ಧರಣೀಪತಿ ಒಂದೊಳವೊಕ್ಕು ನೋಡಿದಂ || ೩ ಎಡಗೈಯಿಂದೊತ್ತಿ ಶಯ್ಯಾ ತಳಮನಿನಿಸು ಚಾರಿರ್ದ್ದುದಂ ಮೇಲುದಂ ಪೊಂ | ಗಡಗಂ ಗಿಂದು ಶಬ್ಬಂಗುಡೆ ಬಲದಕರಾಂಭೋಜದಿಂದೇನೂ೦ಕು || ತೊಡನುತ್ತು೦ಗಸ್ತ ನಾಗ್ರಕ್ಕಿಳಿವಮುಡಿಯನಾಂತ್‌ಂಕುತು೦ಕ೦ರದಿಂಮು೦|| ಗಡೆಗೊಳ್ಳ೦ಡೇಳ್ತಳಂ ಕೈವಿಡಿದವಳೊಡನರ್ಧಾಸನಂಗೊಂಡನಾಗಳ್ || ೫೪ ವ|| ಅ೦ತು ಕುಳ್ಳಿರ್ದ್ದು ಕರ್ಮ್ಮೆಯಿಂ ನಿರೀಕ್ಷಿಸಿ ವೃ! ಮೃಗಮದಗಂಧಿ ನಿನ್ನ ಮೊಗಮೆಂಟಸುಧಾಕರಬಿಂಬವಿ೦ದು ಬೆ || ಆಗೆತಿಳಿ ಜೊನ್ನ ಮಂ ತೊರೆದುದಿಂದುಟಿಚೆಂದಳಿರಿರ್ಪ್ಪಗುಂದಿದ || ತಗಲದರಾಗಸಾಗರದ ಮೆಚ್ಚುಗೆ ತಗ್ಗಿದುದಕ್ಕಿ ಕೈರವಂ || ಮಿಗೆ ಕೊರಗಿತ್ತು ಚಿತ್ರ ಪರಿತಾಪಮಹಾ ತಪದಿಂ ಮನೋರಮೇ || ೫೫ - ವ|| ಅಂತುಮಲ್ಲದೆಯುಂ ವೃ || ಕರಕಮಳಂ ಕವೋಳಶಶಿಬಿಂಬಮನಸ್ಸಿದುದೇಕೆ ನಿನ್ನ ಭಾ | - ಸುರನಯನೋತ್ಸದ್ಧಳಿತ ಕಚ್ಚಳವಳಬಿಂದುಬ್ಬ೦ದಷ | ಟ್ಟರಣಗಣಂ ಕುಚಾಬ್ಬ ಮುಕುಳಕ್ಕೆರಗಿರ್ದ್ದವುದೇಕೆ ಸುಯ್ಯಲ || ರ್ಕೊರಗಿಪ್ರದೇಕೆ ವೇಳಧರನಲ್ಲವಮಂ ತರಳಾಯ ತೇಕ್ಷಣೇ || ೫೬ | ಅರುಣಾಂಬುಜನಾಳಮನಾ | ವರಿಸಿದನವಸೇನಪಿಂಡ ಮಾಲೆಯ ಚೆ೦ || ಪರಿಭವಿಸಿ ಮೆರೆದುದೇಕಿ | ೪ರಸಿ ಪದಾಗ್ರದೊಳೆ ಮೌಕಿಕದ ಪದಕಟಕಂ || ೫೭