ಪುಟ:ರಾಜಶೇಖರ ವಿಲಾಸಂ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ ರಾ ಜ ಶ ೩ ರ ವಿಳಾಸ ೦ ಮಿ೦ತಿದ್ದುದೆಂದರಿದ್ರವಂತೆ ಕರಕಂಬಮಂ ಮುಗಿದು ನಲವಿಂ ನುತಿಗೈದು ಪರ ಮಾನಂದಂ ಮಿಗೆ ಹರಕೆಯಂ ಕೈಕೊಂಡು ಕೃತಾರ್ಧತೆಯನಪ್ಪುಕೈದು ಕನಕಮ ಯಸುಖಾಸನನೆಗೊಟ್ಟು ಮರ್ತಿಗೊಳಿಸಿ, ಮಕುಟವರ್ಧನೆರ್ಬ್ಬಳಸಿ ಬರೆ ಮಹೋತ್ಸವಂಬೆರಸು ಧರ್ಮಮಂ ತರ್ಸ್ಸದಾನದಂತೆ ಜಸವಂ ತರ್ಸ್ಸ ಜಯದಂತೆ ಸುಖಮಂ ತರ್ಪ್ಪಸುಕೃತದಂತೆ ಸಾಹಸವಂ ತರ್ಸ್ಸಸತ್ಯದಂತೆ ವಿನಯಮಂ ತರ್ಸ್ಸ ವಿವೇಕದಂತೆ ಸುಮಳ ಮಂ ತರ್ಸ್ಸಪವಮಾನನಂತೆ ಶಿವನೊಲವಂ ತರ್ಪ್ಪತಿವ ಯೋಗದಂತೆ ಗುರುಕುಲೋತ್ತಂಸನಂ ನೃಪಕುಲೋತ್ತಂಸನಂತಃಪುರಕ್ಕೊಡಂ ಡು ಬಂದು, ಮಣಿಖಚಿತ ದಿವ್ಯ ಸಿಂಹಾಸನದೊಳೂರ್ತಿಗೊಳಿಸಿ ಪರಿಮಳೋ ದಕದಿಂ ಪಾದಪ್ರಕ್ಷಾಳನಂಗೆಯು ಸಾದರಂ ಮಿಗೆ ಪಾದತೀರ್ಧಮಂ ತಳೆದು ವಿ ವಿಧೋಪಚಾರ೦ಗೈದು ಸಚಿವನು ತಾನುಂ ಸಮುಚಿತಾಸನದೊಳ ದನುಜ್ಞೆಯಿಂ ಕುಳ್ಳಿರ್ದು ಒಳ್ಳೆನವಭಕ್ತಿಗಡರ್ಪಗಿ ತದೀಯ ಕಟಾಕ್ಷ ರುಚಿರರು ಕಿಸಾಂದ್ರಜಂ ದಿಕೆಯಿ೦ದಾನಂದಸುಧಾಬಿ ತೆರೆಮಸಗಿದಂತೆ ಪಳಗುಪಸರಿಸೆ ಮೆಲ್ಲನಿಂತೆಂದಂ. ವ್ಯ|| ಪ ವನದೇಶಿಕಾನ್ವಯ ಪಯೋಜನದಿನೇಶರ ನಿಮ್ಮ ಪಾದಸಂ | ಸೇವನೆಯಿಂದರಲ್ಕುದು ಮದೀಯಮನಕನಳಂ ವಿವೇಕಮೆಂ 1 ಬಾವಿಮಳಾಕ್ಷಿಗಾದುದವಿಳಾರ್ಧನಿರೀಕ್ಷಣ ಮಿ೦ದು ಧನ್ಯಸ | ದ್ಯಾವನನಾಂ'ನೆನ್ನ ವೊಲದಾ ರ್ಕೃತಕ್ಷತ್ರಿಳಾತಳಾಗ್ರದೊಳ್ || ೮೧ ಕಂ|| ಎನೆ ಕೇಳ್ಳು ಹಸೆಮೊಗೆತರೆ | ಮನಕ್ಕೆ ಕರುಣಾವಲೋಕನಂಗೈದೆಲೆಭೂ || ವಸಿತೇಶ ನಿನ್ನ ಮನದಿ | ಈಸಿಯೋಜನೆಗೆಯ್ವಾವದದನರಿವೆಂದರ್ || ವ|| ಎನೆ ಮದಂಬಡೆದು ಕಂ|| ದೇವಷಿಯ ಸಿರ್ದ್ದಪುದು ಮ | ವ್ಯಾವಂ ಭವbಯವದನದಿಂ ತಿಳಿದವೆನೆಂ || ಗಾ ಇವಳಮೆನಿಸಶಿವಲೀ || ಲಾವಳಿಯ೦ ಪೇಳ್ವುದೆನಗದಂ ದಯೆಯಿ೦ದ೦ || ಇ ೮ ೨ ೮ ೩