ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪. ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ, ರ್ಥ, ಅವರವರ ತರುಣ ಸ್ತ್ರೀಯರು ವಾಡಿದ ಪ್ರ೪ಾಪ ವುತ್ತು ಮನೆತನದ ಯಾವತ್ತು ಇjಾರವು ಉತ್ತರವಯಸ್ಕನಾದ ಭಾವೂನ ಮೇಲೆ ಬಿದ್ದುದರಿಂದ ಆತನಿಗೆ ಅನಿಸಿದ ಕಸ ಮತ್ತು ಆತನ ತಲೆಯಮೇಲೆ ಬಿದ್ದ 3553Fさ ಪ್ರಾಯ జవాలి?)) దారి, ఇత్యాది zó○7パ@7パSプ ವಿಚಾರವನ್ನು ੋਹਰੱਠੋਹੇਠਹ ಶಯರ ಪಾಲಿಗೊಪ್ಪಿಸಿ, ಮು೦ದಿನ ಕಥಾ-ಸರಣಿಯನ್ನು ుడిOS)ునేవా. ఇతై సెం నాసిరినో) ಸಂಗ್ರಾಮವಿಜಯದಿಂದ ಹೈದರನು వానుత్తినే ಉಬ್ಬಿದನು. ఆ త్రైనిగా నా). గిలు వెు.ఇరోుబట్మ లnుళించి) తె. అసా నెు ಕೊಪ್ಪ $7, ಬಹದ್ದೂರಬೇಡ ಕಿಲ್ಲೆಗಳನ್ನು ಸಿಂಡಿದುಕೊ೦ಡನು, ఇన్బెర్నే ಆತನು ಸುಮ್ಮನೆ ಕಕೋಡ್ರದೆ, ಇ, ಸ, ೧೭೭೮ ನೇ ఎబ్రేుల ತಿ೦ಗಳ ಕೊನೆಗೆ ತೋಫು ಎರಡನೆ ಬಾಜೀರಾಯನ ಕುಹಕ-ಸ್ವಭಾವವು ಎಲ್ಲರಿಗೆ ಗೊತ್ತಿದ್ದ ಮಾತು. ಆತನು ಭಾವೂನ ಉತ್ಕರ್ಷವನ್ನು ಸೈರಿಸದೆ eうざお ಜಹಗೀರವನ್ನು ಜಪ್ಪ ಮಾಡಲಾ ಜ್ಞಾಪಿಸಿದನು. ಮರ್ಮಜ್ಞನಾದ ಭಾವು ಆತನ ಮನೋಗತವನ್ನು ಕಂಡುಹಿಡಿದು, ಒಂದುದಿವಸ ಆತನನ್ನು ಊಟಕ್ಕೆ ಕರೆದನು. ಶ್ರೀಮಂತರಿಗೆ ತಕ್ಕೆ వేు(జనా వినియు సిద్దవాగితే, ಭೋಜನಸಮಾರ೦ಭವಾದ ಬಳಿಕ ಬಾಜೀರಾಯನು ತನ್ನ ಬಿಡಾ ರಕ್ಕೆ ಹೋಗುವದಕಾಗಿ ಎದ್ದನು. ಭಾವು ಪೇಶವೆಯನ್ನು ಕಳುಹಿಸುವದಕ್ಕೆ ૩છે ಬಾಗಿಲವರೆಗೆ ಬ೦ದನು; ಬರುವಷ್ಟರಲ್ಲಿ ಬಾಜೀರಾಯನು ಬಲಗಡೆಯ ಪಡಸಾಲೆ ಯ ಕಡೆಗೆ ನೋಡಲು, ಅಲ್ಲಿ ೧೮ ಜನ ವಿಧವೆಯರು ೧ಲ ಪತ್ನಾವಳಿಗಳನ್ನು ඝයිඩ් ಕೊಂಡು ಅಧೆಯೋವದನರಾಗಿ ಊಟಮಾಡುತ್ತಿರುವದನ್ನು ಕಂಡನು. ಆಗ ಆತನು ಬೆರಗಾಗಿ * ಭಾವೂಸಾಹೇಬ, ಇದು ಏನು? ಈ ವಿಧವಾಸಮೂಹವು ಎಲ್ಲಿಯದು?” ಎಂದು ವಿಚಾರಿಸಿದನು, ಕೂಡಲೆ ಮಾತಿನ ಚತುರನಾದ ಭಾವು “ ಒಡೆಯರೇ, 3833 ಗಾದಿಯನ್ನು లvళి నువదశ్మాగి ಇ೦ತಿಷ್ಟು ಸ್ತ್ರೀಜನರ ಶೂರ ಪತಿರಾಯರು సవాురభణమియుల్లి రెలిది ಪ್ರಾಣನೀಗಿದರು; ಇವರೆಲ್ಲರ ಜೀವಿತವು ಪಟವರ್ಧನರ ಜಹಗೀರನ್ನೇ అవాలంబిసిరుత్తే డి. ಹೀಗಿದ್ದರೂ, ಪಟವರ್ಧನರ ಜಹಗೀರು ಜಪ್ತ ಮಾಡುವ ಇಚ್ಛೆಯಿದ್ದರೆ, ಆ ಪ್ರಕಾರ ಮಾಡಿಬಿಡಲು ಶ್ರೀಮಂತರು ಸಮರ್ಥರೆ ಇರುವರು. ' ಎ೦ದು ಸಮಯೋಚಿತ ಮತ್ತು ಸಮರ್ಪಕವಾದ ಉತ್ತರ ಹೇಳಿದನು. ಅದನ್ನು ಕೇಳಿ ಬಾಜೀರಾಯನು ಭಾವೂನ ಜಹಗೀರನ್ನು ಜಪ್ತಮಾಡುವ ಗೊಡವೆ ಯನ್ನು బి. నేు."