ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಲಲ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ, ನಗಳನ್ನು ಕಂಡು ಶತ್ರು-ಪಕ್ಷದ ಜನರು ಬೆರಗಾದರು. ಪ್ರತಿಕಕ್ಷಿಗಳಾದರೂ ಸಾಮಾನ್ಯಕಲಿಗಳಲ್ಲಿ; ಅವರೂ ವೀರತನದಿಂದ ಕಾದಹತ್ತಿದರು. ಇಲ್ಲಿಯವ ರೆಗೆ ಸರ್ವಾಧಿಪತಿ ಭಾವ, మిశ్మా ಪಟವರ್ಧನ ಸರದಾರರು, ಶಿ೦ದೆ, ಬಾಬು ರಾವ ಫಡಕೆ ಇವರೆಲ್ಲರು ಕೈಕಾದಿದ್ದರು. ಅವರು ವೈರಿಗಳ ಹುರಪನ್ನು ಕಂಡು ಎಲ್ಲರೂ ಒಮ್ಮೆಲೆ ಈರ್ಷೆಯಿಂದ ಮುಂದರಿದು ಬಂದು ತಮ್ಮ గ్య్య ದಲ್ಲಿ ಆವೇಶವನ್ನು ಹುಟ್ಟಿಸಿ * ಹರಹರ ಮಹಾದೇವ ” ಎಂದು ಗರ್ಜಿಸುತ್ತೆ ಹಗೆಗಳ ಮೇಲೆ ಸಾಗಿಹೋಗಿ ವೀರತನದಿ೦ದ ಹೋರಾಡತೊಡಗಿದರು, ಕೂ de: ಆಹವ-ಸ್ವರೂಪವು ಬದಲಾಯಿತು. ಆಗ ಪರಶುರಾಮ?ಭಾವು ೨೦,೦೦೦ ಸೈನ್ಯದೊಡನೆ ರಣಗರ್ಜನೆಯನ್ನು ಮಾಡುತ್ತೆ ನಿಜಾಮನ ದಂಡನು ಒಳನುಗ್ಗಿದನು. ಸರೋವರವನ್ನು ಹೊಕ್ಕು ಅಲ್ಲಿರುವ ಕಮಲಗಳನ್ನು モ。 ಡ್ಯಾಡುವ ಆನೆಯಂತೆ, ಭಾವು ನಿಜಾವುನ ಕಡೆಯ ನೂರಾರು ಜನರ ಶಿರಕ ಮಲಗಳನ್ನು ತನ್ನ ಕತ್ತಿಯಿ೦ದ ತುಂಡರಿಸಿ ಚಲ್ಲಿದನು. ಪಟವರ್ಧನ ಪಟು ಭಟರಲ್ಲಿ ಪ್ರೋತ್ಸಾಹವು యేళ్ళీ ಅದು ಪ್ರಜ್ವಲಿಸುತ್ತ. సాJణగాలరా అస్వాశా ವೀರಸೈನಿಕರನ್ನು ಆಹುತಿಗೊ೦ಡಿತು, ಕುರುಕುಲವಿಭೂಷಿತರಾದ ಮುದುಕ ಭೀಪಾಚಾರ್ಯರಂತೆ, ಗತವಯಸ್ಕನಾದ ಇJಾವ ಮೊಗಲರ τίοάδιο ನುಚ್ಚು ನುಚ್ಚು ಮಾಡಿದನು, ಲಾಲಖಾನನ ಶಸ್ತ್ರ-ಪ್ರಹಾರದಿಂದ ರುಧಿರ-ಪ್ರ ವಾಹವು ಬ೦ದೇಸವನೆ ನಡೆದು ಆತನ ಸರ್ವಾ೦ಗವು ತೊಯ್ದುಹೋಗಿತ್ತು; ಮೈಯೆಲ್ಲ ರಕ್ತಮಯವಾಗಿ ಭಯಂಕರಸ್ವರೂಪವನ್ನು ಧರಿಸಿತ್ತು, ಆದರೂ లనాలల విశ్రాంతియేనే్ను ಬಯಸದೆ ಮುದಕನಾದ ಭಾವು ವೈರಿಗಳೊಡನೆ ಪರವು ಪರಾಕ್ರಮದಿಂದ ಕಾದುತ್ತಿರುವದನ್ನು ಕ೦ಡು, ಶೃಂಗರಿಸಿದ ಆನೆಯ ಮೇಲೆ ಕೂತು ಹಗೆಗಳ ಮೇಲೆ ಕರ-ವೃಷಿ యున్నే ಸುರಿಸುತ್ತಿದ್ದ 53*رق( oB ಸವಾಯಿಮಾಧವರಾಯರು ಅತ್ಯಂತ ಸಂತೋಷವನ್ನು ತಾಳಿ * ಭಾವಸಾ ಹೇಬ, ಶಹಾಬಾಸ ' ಎ೦ದು ಹೃದಯೋದ್ದಾರವನ್ನು ಹೊರಗೆಡವಿದರು. ಹೀಗೆ ಎಲ್ಲ ಕಡೆಯಿ೦ದ ಮರಾಠಾ ಸರದಾರರು ನಿಜಾಮನ ದಂಡನ್ನು నా)ుత్తి ಕೈಗೆ ಸಿಕ್ಕವರನ್ನು ಸವರ ಹತ್ತಲು, ಆತನ ಜನರು ಧೈರ್ಯಬಿಟ್ಟು ಹಿಂದಕ್ಕೆ ಕಾಲಿಡಲಾರ೦ಭಿಸಿದರು, ಮಹಾರಾಪರೊಡನೆ ੋਠੋਹਾਂ ੪੬ਂ੦੪) ಅವರ ಹುರುಪು ಇಲ್ಲದಂತಾಯಿತು. ಬಗೆಬಗೆಯ ಅಲಂಕಾರಗಳಿಂದ ಶೃಂಗಾ ರವಾದ ಪಟ್ಟದಾನೆಯ ಮೇಲೆ ಸುಶೋಭಿತವಾದ ಅಂಬಾರಿಯೊಳಗೆ ನಿಜಾ