ಪುಟ:ರಾಣಾ ರಾಜಾಸಿಂಹ.djvu/೧೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧OL ರಿಂಣು ರಾಜಸಿಂಹ [ಪ್ರಕರಣ • →

  • ~ • • • • • • • • • • • •www

ರನ್ನು ಒಕ್ಕೊಟ್ಟು ಓಡಹತ್ತಿದವು ಹಿಂದೆಮುಂದ ಎರಡೂ ಕಡೆಯ ಮಾರ್ಗವು ಕಲ್ಲುಗಳಿಂದ ತುಂಬ.ದ ರಿಂದ ಕುದುರೆಗಳಿಗೆ ಓಡಲಿಕ್ಕಾಗ ಲೊಲ್ಲದು ಈ ಗೊಂದಲದಲ್ಲಿ ಕುದುರೆಯ ಮೇಲೆ ಕುದುರೆ ಕಳು, ಸವಾ ರರಮೇಲೆ ಸವಾರರು ಸವಾರಿ ಮಾಡುವಂತೆ ಕಂಡುಬಂತು ಸವಾರರು ಮಾರ್ಗಮಾಡಿಕೊಳ್ಳುವುದಕ್ಕೆ ತಮ್ಮ ತಮ್ಮಳಗೆ ಬಡಿದಾಡತೊಡಗಿದರು ಅಮಲದಾರರ ಹುಕುಮು ನಯವಾಯಿತು ಸೇನೆಯಲ್ಲಿ ಗೊಂಗಲ ಕ್ಕಿಟ್ಟಿತು. ರಾಜಕನ್ನೆಯ ಮೇಣೆಯ ಎರಡುಮಗ್ಗ ಲೂ ಕಲ್ಲನ ದೃಷ್ಟಿ ಯಾ ಗುತ್ತಿತ್ತು, ಮುಂದಿನ ಸವಾರರು ಹಿಂದಕ್ಕೆ ಹೋಗುವದಕ್ಕೆ ಯತ್ನಿ ಸ. ತೊಡಗಿದರು. ಮೇಣೆಯನ್ನು ಹೊತ್ತ ಭೋಯಿಗಳು ಪ್ರಾಣವುಳಿಸಿ ಕೊಳ್ಳುವ ಮಾರ್ಗನೋಡಹತ್ತಿದರು ಆಈಕಡೆಗೆ ಹೋಗುವುದಕ್ಕೆ ಅಲ್ಲಿಯೆ ಬೇರೊಂದು ಕಾಲುದಾರಿಯಿತ್ತೆಂದು ವಾಚಕಗ ಗೂತ್ತರ ಹುದು. ಒಬ್ಬೊಬ್ಬ ಸವಾರಸಂತೆ ಆ ದಾರಿಯಿಂದ ಹೋಗಬಹುದಾ ಗಿತ್ತು ಈ ಸ್ಥಳಕ್ಕೆ ಬಂದಕೂಡಲೆ ಜಯಸಿಂಹನು ಭೋಯಿ ಗಳಿಗೆ •(ಲೋಕಕ್ಕೇಕೆ ಹುಸಿಯಾದ, ಹ್ಯಾಂ, ರಸ್ರಾಹ್ಯ ವೂ ಬಿ.ಎನಹಿ ? ಎಂದು ಆ ಮಾರ್ಗವನ್ನು ಭೋಯಗಳಿಗೆ ತೋರಿಸಿದನು ಆಮೇಲೆ ಭೂಯಿಗಳು ತಮ್ಮ ಹಾಗೂ ರಾಜಕನ್ನೆಯ ಚೇವ ಉಳಿಸಿಕೊಳ್ಳುವ ದಕ್ಕಾಗಿ ಆ ಮಾರ್ಗದಿಂದ ನಡೆದು, ಅವರಸಂಗಡ ಜಯಸಿಂಹನ ಹೋದನು ಮೇಣೆಯು ಅತ್ತ ನಡೆದದ್ದನ್ನು ಕಂಡು ಬೇರೊಬ್ಬ ಸವಾ ರನು ಜಯಸಿಂಹನ ಹಿಂದಿನಿಂದ ಬಂದನು ಇಷ್ಟರಲ್ಲಿ ಪರ್ವತದ ಮೇ ಲಿಂದ ದೊಡ್ಡದೊಂದು ಬಂಡೆಗಲ್ಲು ಸರಿಯುತ್ತ ಬಂದು ಆ ಸವಾರನ ಮೇಲೆ ಬಿತ್ತು ಅದರಿಂದ ದಾರಿಯು ಕಟ್ಟಾಗಿಹೋಯಿತು ಸವಾರನೂ ಆತನ ಕುದುರೆಯೂ ಒಂಡೆಗಲ್ಲಿನ ಬುಡದಲ್ಲಿ ಪ್ರಾಣತೊರೆಯಬೇಕಾ ಯಿತು. ಆಮೇಲೆ ಅಲ್ಲಿಗೆ ಬೇರೆ ಸವಾರರು ಹೋಗಲಿಲ್ಲ. ಜಯಸಿಂಹನು ಮೇಣೆಯೊಡಗೊಂಡು ನಡೆದನು.