ಪುಟ:ರಾಣಾ ರಾಜಾಸಿಂಹ.djvu/೨೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೭] ಪರ್ಯವಸನ ೧೯೫ • • •••• h••• •

      • * * * * * *

- ~ ೨ ಹಿಂದೂ ಜನರ ಪವಿತ್ರ ಸ್ಥಳಗಳನ್ನೂ ದೇವಾಲಯಗಳನೂ. ಕೆಡಿಸಿ ಮುಸಲ್ಮಾನರು ಬಲತ್ಕಾರದಿಂದ ಮಸೀದಿಗಳನ್ನು ಕಟ್ಟಿಸಿದರು ಅದು ಈವರೆಗೆ ಆದದ್ದು ಆಗಿಹೋಯಿತು ಇನ್ನು ಮುಂದೆ ಹಾಗೆ ಎಂದೂ ಮಾಡಕೂಡದು ಹಿಂದೂ ಜನರ ಮೇಲಿನ ಬಲಾತ್ಕಾರವನ್ನು ತೀರನಿಲ್ಲಸಿ ಬಿಡಬೇಕು ೩ ರಾಣಾನ ಕಡೆಯಿಂದ ಈಪೂರ್ವದಲ್ಲಿ ಎಷ್ಟು ಸಹಾಯವನ್ನು ಬೇಡೋಣವಾಗಿತ್ತೋ ಅಷ್ಟೇ ಸಹಾಯವು ದೊರೆದೀತಲ್ಲದೆ ಅದಕ್ಕೂ ಹೆಚ್ಚಿಗೆ ದೊರೆಯಲಾರದು. ೪ ಮಯತರಾಜಾ ಜಸವಂತ ಸಿಂಹನ ಮಕ್ಕಳು ತಮ್ಮಿಂದ ತಾವೇ ರಾಜ್ಯ ಕಾರಭಾರವನ್ನು ನೋಡುವಷ್ಟು ದೊಡ್ಡವರಾದ ಕೂಡಲೆ ಅವರ ರಾಜ್ಯವನ್ನು ಅವರಿಗೆ ಬಿಟ್ಟು ಕೊಡಬೇಕು ಈಪ್ರಕಾರ ಬರೆದ ತಹದ ಕಲಮುಗಳನ್ನು ಓದಿ ತನ್ನ ಸಹಿಯ ನ್ನು ಮಾಡಿ ಅದರದೊಂದು ಮಗ್ಗಲಿಗೆ ಮಂಜೂರ' ಎಂದು ಅಕ್ಷರಗಳಿಂದ ಬರೆದು ಔರಂಗಜೇಬನು ಕಪಟ ವಿರಹಿತರಾದ ರಜಪೂತರೊಡನೆ ತನ್ನ ಆಯುಷ್ಯದಲ್ಲಿ ಮೊದಲನೆ ತಹವನ್ನು ಮಾಡಿಕೊಂಡನು »«»«»