ಪುಟ:ರಾಣಾ ರಾಜಾಸಿಂಹ.djvu/೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸ್ಪಷಿ ೦ಕರಣ ವೃತ್ತಿಯುಳ್ಳ ತರುಣ ಹುಡುಗನನ್ನು ತಾವು ಲಕ್ಷಿಸಬೇಡಿರಿ ಸ್ವತಃ ನನ್ನ ವರ್ತನವು ತನ್ನಲ್ಲಿ ಹಾಗಿರುವದೆಂಬುದನ್ನು ಲಕ್ಷಿಸಿ, ತಮ್ಮ ಕ್ರೋಧವನ್ನು ಆವರಿಸಿಈ ಅಪಮಾನವು ಒಬ್ಬ ಹುಡುಗನಿಂದಾಗಿ ರುವದಲ್ಲದೆ ಈ ಸಫಿಯಿಂದಾಗಿ ಒಬ್ಬ ವ್ಯಕ್ತಿಯಿಂದಾದದ್ದನ್ನು ಇಡೀ ಸಭಯ ಮೇಲೆ ಹಾಕಕೂಡದು ಎಲ್ಲವೂ ತಮಗೆ ಗೊತ್ತುಂಟು ಇದ ಕೂ ಹೆಚ್ಚು ನಾನು ಹೇಳುವದೇನು ?” ಇಪ್ಪಾದಮೇಲ ಖಾನನು ಶಾಂತತೆಯನ್ನು ಸ್ವೀಕರಿಸಿ « ರಾಣಾಜೆ ತಮ್ಮಲ್ಲಿ ಭಿನ್ನ ಭಾವವನ್ನು ಕ ಸಬೇಕೆಂದು ನಾನು ಹಿಂದಿರುವದಿಲ್ಲಿ ತಮಗೂ ಬಾದಶಹನಿಗೂ ಇರುವ ಸ್ನೇಹವು ಎಲ್ಲರಿಗೂ ಗೊತ್ತಿರುವದು ಅದನ್ನು ವೃದ್ಧಿಗೊಳಿಸ ಬೇಕಂಬದೇ ನನ್ನ ಉದ್ದೇಶವ ತಮಗೂ ಶಹಾನ ಶಹಾಬಾದಶಹನಿಗ ಇರುವ ಉಚ್ಚ ನೀಚವೆಂಬ ಭೇದಭಾವವೂ ಇಲ್ಲದಂತಾಗಿ ನಿಮ್ಮಿಬ್ಬರಲ್ಲಿ ಚಿರಕಾಲ ಸ್ನೇಹವಂತಾಗಬೇಕೆಂತಲೆ ನಾನು ಬಂದಿರುತ್ತೇನೆ.” ಇದನ್ನು ಕೇಳಿ ರಾಣಾನಿಗೆ ಬಹಳ ಚಮತ್ಕಾರವೆನಿಸಿತು ತನಗೆ ಬಾದಶಹನಂಒ ಸ್ಪಿತಿಯ ಉದ್ದ ನೀಚನಂಬಭಾವವೂ ಇಲ್ಲದಂತಾಗಿ ಚಿರ Fಾಲ ಸ್ನೇಹವೃದ್ದಿ ಯಾಗಬಹುದಾದ ಸಂಗತಿಯು ಯಾವದಿರಬಹುದಂಬ ವಿಚಾರದಲ್ಲಿ ಮುಳುಗಿಹೋದನು ಅಷ್ಟರಲ್ಲಿ ಖಾನಸಾಹೇಬನು ಮತೆ ಕಾಣಾಜೆ, ಇಷ್ಟೊಂದು ದೊಡ್ಡ ವಿಚಾರವೇಕ ? ತಮ್ಮ ಎಷಯ ಸುಖದ ವಿನೋದಕ್ಕೆ ಕೊರತೆಯಾಗಬೇಕೆಂದಾಗ, ತಮಗ ತಾನವಾಗಬೇಕೆಂ ದಾಗಲಿ ಬಾದಶಹನ ಮನಸ್ಸಿನಲ್ಲಿ ರಾಜಪ್ರಕರಣದಂಧ ಯುದ ಒಡಂಬಡಿಕೆಗಳ ಕೆಲಸವೂ, ಅಲ್ಲಿ ತೀರನಹಜವಾಗಿ ಮಾಡಬಹುದಾದ ಮನೆಕೆಲಸವದೆ ” ಇಷ್ಟರಲ್ಲಿ ರಾಣಾನು ನಡುವೆ ಬಾಯಿಹಾಕಿ ” ಖಾನ ಸಾಹೇಬರೆ, ಅಂಧ ಕೆಲಸವೇನು ? ಅದನ್ನು ಒಮ್ಮೆ ಹೇಳಿಬಿಡಿಂ ನೋಡ ತೇನೆ, ತಾವು ಆಕಾರ್ಯವನ್ನು ಒಂದುವೇಳೆ ನಡಿಸಿಕೊಟ್ಟರೆ ನಮ್ಮಂಧ ಸಣ್ಣ ವರನ್ನು ನೀವೆಲ್ಲಿ ವಿಚಾರಿಸು ಎರಿ” ಆಮೇಲೆ ತಮ್ಮ ಅಧಿಕಾರವೆತ್ತ !