ಪುಟ:ರಾಣಾ ರಾಜಾಸಿಂಹ.djvu/೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೯ • 1 1 1 ಪರಮಹಂಸ • • • • ಬರುವದೆ? ?” ಅಷ್ಟರಲ್ಲಿ ಒಮ್ಮಿಂದೊಮ್ಮೆ ಒಂದು ಕರುಣಾಜನಕ ರೋದನ ಧ್ವನಿಯು ಕಿವಿಗೆ ಬಿತ್ತು ಒಡನಯೆ ಮಾತಾಡುವುದನ್ನು ತಟ್ಟನೆ ನಿಲ್ಲಿಸಿ, ಚಕಿತಳಾಗಿ ನಾಲ್ಕೂ ಕಡೆಗೆ ನೋಡಹತ್ತಿದಳು ಕಿವಿಗೊಟ್ಟು ಕೇಳಿದ ಮೇಲೆ ಯಾರೂ ಒಬ್ಬ ಸ್ತ್ರೀಯು ಶೋಕಿಸುತ್ತಿರಬಹುದೆಂದು, ಆ ಧ್ವ ನಿಯ ಮೇಲಿಂದ ಗುರ್ತಿಸಿದಳು, " ಈಶ್ವರಾ, ನನ್ನ ದೈವದಲ್ಲಿ ಇದನ್ನೆ ಬರೆದಿದ್ದೀಯ ? ಹೆ, ಪ್ರಭೂ, ನನ್ನಂಧ ಭಾಗ್ಯಹೀನಳನ್ನು ಯಾಕೆ ಹುಟ್ಟಿ ಸಿದಿ ” ಎಂಬ ವಾಕ್ಯಗಳನ್ನು ಕೇಳಿದಳು ಈಗ ಮಾತ್ರ ತಪಸ್ವಿನಿಯು ಎದ್ದು ನಿಂತು, ನಾಲ್ಕೂ ಕಡೆಗೆ ಎಚ್ಚರದಿಂದ ನೋಡಿದಳು ಯಮುನಾ ನದಿಯ ದಂಡೆಯಮೇಲಿಂದ ಈ ಧ್ವನಿಯು ಬರುತ್ತಿರಬಹುದೆಂದು ತರ್ಕಿಸಿ ಅತ್ತಕಡೆಗೆ ಹೊರಟಳು ಇಷ್ಟರಲ್ಲಿ ಪುನಃ ಆ ಧ್ವನಿಯು ಕೇಳಬಂತು, “ ನನಗೊಂದು ವೇಳೆ ದರ್ಶನವನ್ನು ಕೂಡಿರಿ ನಿಮ್ಮ ಶೋಧಕ್ಕಾಗಿ ನಾನು ಅತ್ಯಂತ ಕಷ್ಟ ಪಟ್ಟಿ ಮು. ಇನ್ನು ಮೇಲೆ ನಾನದನ್ನು ಸಹಿಸಲಾರೆ, ನಾನು ಈಗ ಈ ಪಾಮಾರಿಣಿಯಾದ ಕಾಳಿಂದಿಯಲ್ಲಿ ಹಾರಿ ಯಾವತ್ತು ಕಷ್ಟದಿಂದ ಮುಕ್ತಳಾಗುತ್ತೇನೆ ?” ಇದನ್ನು ಕೇಳಿದ ಕೂಡಲೆ ತಪಸ್ವಿ ನಿಯು ಕ• ಹಾ, ದ್ರಾ, ಬೇಡ, ಬೇಡ, ” ಹೀಗೆನ್ನು ತ ಯಮುನಾನ ದಿಯ ಧಡಕ್ಕೆ ಓಡಿದಳು ತಪಸ್ವಿನಿಯು ಓಡಿಬಂದು ನೋಡಿದಳು ಒಬ್ಬ ಲಾವಣ್ಯವತಿ ಯಾದ ಕೋಮಲಗಾತ್ರದ ರಮಣಿಯು ಮಳಲದಿಣ್ಣೆಯ ಮೇಲೆ ಕುಳಿತು ಹಣೆಯನ್ನೂ ಎದೆಯನ್ನೂ ಹೊಡೆದುಕೊಂಡು ಅಳುತ್ತಿದ್ದಳು. ಆ ಯುವತಿಯ ಆ ಅಲೌಕಿಕ ಸೌಂದರ್ಯವನ್ನು ಕಂಡು ತಪ ಸ್ವಿನಿಗೆ ಆಶ್ಚರ್ಯವಾಯಿತು, ಈ ಕೋಮಲಾಂಗಿಯಾದ ಸೌಂದರ್ಯದ ಪುತ್ಥಳಿಯು ಯಮುನಾನದಿಯ ದಂಡೆಯ ಮೇಲೆ ಇಷ್ಟು ವಿಶೇಷವಾಗಿ ಯಾಕ ಶೋಕಿಸುತ್ತಿರಬಹುದು ? ಅವಳ ಶರಿರದ ಕಾಂತಿಯಿಂದಲೇ ಅವಳು ಶ್ರೇಷ್ಟ ಕುಲೋತ್ಪನ್ನಳೆಂಬುದು ಸ್ಪಷ್ಟವಾಗಿತ್ತು ಈ ಸ್ಥಿತಿಯುಂ ಭಾಗಲಿಕ್ಕೆ ಅವಳಮೇಲೆ ಏನಾದರೊಂದು ಭಯಂಕರ ಪ್ರಸಂಗವು ಒಂದಿರ