ಪುಟ:ರಾಣಾ ರಾಜಾಸಿಂಹ.djvu/೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫c ರಾಣಾ ರಾಜಸಿಂಹ [ಪ್ರಕರಣ ಬೇಕು ಅವಳಿಗೆ ಧೈರ್ಯವನ್ನು ಕೊಡುವುದು ನನ್ನ ಮೊದಲನೇಕೆಸವು ಎಂಬ ವಿಚಾರವು ಆ ತಪಸ್ವಿನಿಯ ಮನಸಿನಲ್ಲಿ ಬಂದುದರಿಂದ ಅವಳು ಆ ದುಃಖಿತಳಾದ ಆ ಬಾಲಾಮಣಿಯ ಹತ್ತರಕ್ಕೆ ಬಂದಳು ಸಮಿಾ ಪಕ್ಕೆ ಒಂದು ನೋಡಲು ೧೬, ೧೭ ವರ್ಷದ ಎಂದರರ್ಮತಿಯು ಕುಳಿತಿದ್ದಳು ಅತಿಶಯ ಕಷ್ಟದಿಂದ ಅವಳ ಶರೀರವು ಕೃಶವಾಗಿತ್ತು ಅವಳ ಶರೀರದ ಗೌರವರ್ಣವೂ ಧೂಳಿಯಿಂದ ಮಲಿನವಾಗಿತ್ತು ತಪಸ್ವಿನಿಯು ಒಮ್ಮಿಂದೊಮ್ಮ ಮುಂದಕ್ಕೆ ಬಂದು ಆ ಸ್ತ್ರೀಯನ್ನು ಎದೆಕೊಂಡು,ಮಗಳೆ, ಈ ಯಯೌವನಾವಸ್ಪಿಯಲ್ಲಿ ಮೃತ್ಯು ನನ್ನೆ ಕೆ ಬಯಸುವಿ ? ? ಆ ಯುವತಿಗೆ ಬಹಳ ಆಶ್ಚರ್ಯವೆನಿಸಿತು ತಪಸ್ವಿನಿಯ ವೇಷ ನನ್ನೂ ಅವಳ ಮಮತೆಯ ಮಾತನ್ನೂ ಕೇಳಿ ಅವಳಿಗೆ ತನ್ನ ಹಿಂದಿನ ಸಂಗತಿಯ ಸ್ಮರಣೆಯಾಯಿತು, ಅದರಿಂದ ಅವಳಿಗೆ ದುಃಖವ್ರ ಮತ್ತಿಷ್ಟು ಒತ್ತರಿಸಿತು. ಅಳುತ್ತ ಅಳುತ್ತ “ ತಾಯಿ, ಈ ದುರ್ಭಾಗ್ಯಳನ್ನು ಕನಸು ನೀನು ಯಾರು ? ನನ್ನ ದುಃಖಕ್ಕೆ ಮರುಗುವ ಪ್ರಾಣಿಯು ಈ ಜಗತ್ತಿ ನಲ್ಲಿ ಯಾರೂ ಇಲ್ಲ' ಎಂದು ಹೇಳಿದಳು. " ಮ.ಗಳ, ನಾನೊಬ್ಬ ಸನ್ಯಾಸಿನಿಯು, ಅದಕ್ಕೂ ಹೆಚ್ಚಿನ ಗುರ್ತನ್ನು ಈಗ ನಾನು ನಿನಗೆ ಹೇಳಲಾರೆನು ? ತಾಯಿ, ಕ್ಷಮಿಸು, ನಾನಾದರೂ ಈಗ ನಿಮ್ಮ ಗುರ್ತು ಕೇಳಿ ಮಾಡುವದೇನು ? ತಮ್ಮನ್ನು ನೋಡಿದಕೂಡ ನನ್ನ ಪ್ರಿಯಮಾತೆಯ ನೆನಪಾಯಿತು ಅಯ್ಯೋ ಯಾವ ಅಪರಾಧಕ್ಕೋಸುಗ ತಾಯಿಯು ನನ್ನನ್ನು ತ್ಯಜಿಸಿರಬಹುದು ? ಅವ್ಯಾ ಎಲ್ಲಿರುವಿಯ ? ಈ ಪೃದ್ಧಿಯಲ್ಲಿ ನಿನ್ನ ಹೂರ್ತು ನನಗೆ ಬೇರೆ ಯಾರು ಗತಿ ? ತಪಸ್ವಿನಿ- ಮಗಳೆ, ಧೈರ್ಯವನ್ನು ಹಿಡಿ, ಅಳಬೇಡ ನಿನ್ನ ತಾಯಿಯು ನಿನಗೆ ಅವಶ್ಯವಾಗಿ ಭೇಟಿಯಾಗುವಳು ??