ಪುಟ:ರಾಮಚಂದ್ರ ಚರಿತ ಪುರಾಣಂ.djvu/೬೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಾಂಸು 17 ಪೊಂಜಲಗೆ ಪಾ೦ಸು (ಸ೦)- ಧೂಳಿ, ೧-೧೦. ಪುತ್ತಳಿಗೆ ಬೋ೦ಬೆ, ೧೧-೮೩, ಪಾಳಿ (ಸ೦.)-ಬಾವುಟ, ೨-೧೨. ಪುದಿವು. ಆವರಣ, ೪-೧೨೮ ವ ಪಾಟಿ-~ಕ್ರಮ, ೪-೧೧ ಪುದು ಸಮಾನ, .೨.೬೬ ; ಒಡನೆ ಪ್ರಾಕೃತ (ಸ೦.) ಸಾಮಾನ್ಯ ಸೇರಿರುವ, ೧೨... ೭೭. ಮನುಷ್ಯ, ೫- ೭೨. ಪುದುವಾ_ಕೂಡಿಕೊ೦ಡಿ ರು, ೧೨-೮೪, ಪ್ರಾವ ರಣ (ಸ೦.)-ಹೋದೆವ ಬಟ್ಟೆ, ೭.೬ . ಪುಯ್ಯಲಿಡು_ಕೂಗು, ೪-೧c೬. ಪಿಂಜರಿತ (ಸ೦.)-ಹೊ೦ಬಣ್ಣದ, ಪುರ೦ಧಿ (ಸc.) - ಹ೦ಗಸು, ೧೦-೧೨೬. ೧-೨ ನ ಭುಗಿದ೦ತೆ-ಹುರಿದ ಹಾಗೆ, ೧-೧೬, ಪಿಟ್ಟಾದ ಪೀಟಾದ_ಸಿ ಸ್ವಾ ದವಾಗಿರುವ, ಪುರುಷಾಕಾರ (ಸ೦) - ಪ್ರತಿಷ್ಠೆ, ಗೌರವ, _c..೧೨೪, ೧೧.೫೩ ವ. ಪಿಡಿ-ಹೆಣ್ಣಾ ನ, ೬. ೧೦೫ ವ. ಪುರುಹೂತ (ಸಂ.)-ಇ೦ದ್ರ, ೧೧-೩೫. ಪಿಡಿಪು-ಹಿಡಿದುಕೊಳ್ಳುವಿಕೆ, ೧೧-೧೩೩, ಪುಡ...( ಪುಲ್ : ) ತೃಣದಂತೆ ಅಲ್ಪವಾದ ಪಿ೦ಡಿವಾಳ ( ಸ೦.)-ಆ ಯುಧ ವಿಶೇಷ, ( ಕೊಡ) ಕೋತಿ, ೮-೩೨. ೧೪-೪೨. ಪುಟ೨೮- ಮಳಲ ದಿಣ್ಣೆ, (ಸ೦. ಪುಲಿನ) ಏಡಿ ಸುಹಿಡಿಸು, ೮-೪೮, ೧೫-೨೪. ಪಿಂಡುಗ೦ಕಣ- ಒಟ್ಟಾಗಿ ಕೂಡಿಸಿದ ಕೈ ಬಳೆ, ಪೂಣೆ-ಪ್ರತಿಜ್ಞೆ, ೪-೧೦೫, - ೩-೧೦೬, ಪೂನಲಿ-ಪುಷ್ಪಪಹಾರ, ಹೂವನ್ನು ಪಿಣಿಲ ಒ೦ದ ನೊ೦ದು ಹೆಣೆದುಕೊ೦ ಚೆಲ್ಲುವುದು, ೬-೪೭. ಡಿ ರುವ ಬಳ್ಳಿ ಮುಂತಾದುದು, ೧೩-೪೯. ಪರ್ಗಡೆ_ಹೆಗ್ಗಡೆ, ಮುಖ೦ಡ, ೧೬-೩ವ. ಪಿತೃವ್ಯ (ಸಂ.)- ತಂದೆಯ ಸಹೋದರ). ಪೆಜತೆ-ಚ೦ದ್ರ, ೪-೧೧೯. ಚಿಕ್ಕಪ್ಪ, ೧೬ --೧೩, ಪಿಷ್ಟಾ ತಕ (ಸ೦.-ಬುಕ್ಕಿ ಹಿಟ್ಟು, ಗ೦ಧದ ಸೆಳು-ಭಯಪಡು, ೫-೧೦೨. ಹುಡಿ, ೪ - ೨೭, ಪೆಪ್ಪಳಿ ಸು- ನಡುಗು, ೧೪-೧೪೧, ಪಿ ಸುಣ-ಚಾಡಿ, ೬-೧೯ ಪೇಚಕ ( ಸc.)-ಆ ನೆಯ ಬಾಲದ ಬುಡ, ೬-೮೪, ಹಿ ಸುದ್ದಿ..ಹಿಸಿದು ಹೋದ, ೧೩_೪೪ ವ. ಪಿಳಿ ಗು - ಸೀಳಿ ಹೋಗು , ೧೩ -- ೩೫. ಪೇಟಕ (ಸ೦.) - ಸಮೂಹ, ೧೬-೮೪, ಸಿಳ್ಳು-ಬಾಣದ ಮೂಲಭಾಗ, ೧೪-೧೭೫. ಸೇರಣಿ-ಕುಣಿತ, ೧೩-೫೬ ವ. ಪಿಲಿ-ಹಿ೦ಡು, ೧-೯೪ ಪೇಶಲ (ಸ೦.)- ಸು೦ದರವಾದ, ೧-೮೭. ಪೀಲಿ-ನವಿಲ ಗರಿ, ೫೪೪. ಪೇಸೇಜುಗುಪ್ಪೆ ಯಾಗು, C೧-೧೩೨ನ. ಮೇಲಿದಂತಿ-ನವಿಯ ಕೊಡೆ,-೧೦೭ ವ. ಪ್ರೇಯಸಿ (ಸ೦. - ಪ್ರಿಯಳು, ೧೨-೫೯. ಪುರ್ಗ- ಪ್ರವೇಶಿಸಕೂಡದು, ಕೋಗಿಲೆಯ ಪೊ೦ಕ - ವಿಕಾಸ, ೭೧೩೧, - ದನಿ, ೬-೧೦ ೫. (ಪೊಂಗು' ಧಾತುವಿನ ಭಾವನಾಮ). ಪುಚ್ಚಲಿಕೇಡು, ೧೬ .೩೫. ಪೊಗೆವ ಹೊಗೆಯಾಡುವ, ೧೧-೧೪೪ ಪುಟ್ಟು-- ನೀರನ್ನು ಬಗೆಯುವ ಹುಟ್ಟು, ಪೊಂಗೆ-ಚಿನ್ನ ಕೈ, ೧೬-೫೭. ೧೩-೬೬, ಪೂ೦ಜಲಗೆ-( ಪೊನ್+ಸಲಗೆ)-ಚಿನ್ನದ ಪುಡಿ ಸು-ಗಾಯಮಾಡು, ೧೦-೧೩೧, ಸಲಾಕಿ, ೧-೩೧.