ಪುಟ:ರಾಮರಾಜ್ಯ.djvu/೧೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೈತೋತ್ರ ಫಲ.! ಚರಕದೇಫಲ !! ಪ್ರಕಟನೆ. ಸ್ವತಂತ್ರಜೀವನ. 1110 (INDEPENDENT LIVING.) ಅನ್ನವಸ್ತ್ರಗಳಿಗಾಗಿ ಮತ್ತೊಬ್ಬರನ್ನಾಶ್ರಯಿಸಿ, ಅವರ ದಾಕ್ಷಣ್ಯ, ಹಂಗ ಜಿಗೂ ಸಿಲುಕಿ ಬಗೆಬಗೆಯಾಗಿ ಕಷ್ಟಪಡಬೇಕಾದ ಅವಶ್ಯಕವಿಲ್ಲದೆ ಪ್ರತಿಯೊಬ್ಬರೂ ತಾವಾಗಿಯೇ ಸ್ವಂತ ಕಸಬುಗಳಿಂದ ಧನಾರ್ಜನಮಾಡಿ ಸ್ವತಂತ್ರವಾಗಿ ಜೀವಿಸು ವುದಕ್ಕನುಕೂಲವಾದ ಮೂರು ವಿಧಗಳಾದ ಕಸಬುಗಳೀಗ್ರಂಥದಲ್ಲಿ ವಿವರಿಸಲ್ಪಟ್ಟ ರುತ್ತವೆ, ಒಂದಾಣೆ ಮೊದಲು ಒಂದು ಲ: ರೂಪಾಯಿಗಳವರೆಗೂ, ಯಾರು ಎಷ್ಟು ಮಾತ್ರ ಬಂಡವಾಳವನ್ನು ಮೂಲಧನವಾಗಿ ಹಾಕಲು ಸಾಧ್ಯವೋ ಅಷ್ಟು ಮಾತ್ರ ದಿಂದಲೇ ಯಾವ ಕೆಲಸವನ್ನು ಮಾಡಿದರೆ ಯಥೋಚಿತವಾದ ಸ್ವತಂತ್ರ ಜೀವ ನನ ನಡೆಯುವುದೋ ಅ೦ತಹ ಕಸಬುಗಳಗ್ರಂಥದಿಂದ ಕಲಿಯಬಹುದು. ಕುyಸ್ತ್ರೀಯರು, ಬಾಲಕರು ಮುಂತಾದ ಪ್ರತಿಯೊಬ್ಬರೂ, ಅವರವರ ಮನೆಗಳ ಕೈಯೇ ಇದ್ದು, ಸ್ವಲ್ಪ ಮಾತ್ರ ಮೂಲಧನದೀವ) ಸುಲಭವಾದ ಕೈಗಾರಿಕೆಗಳಿಂದ ಧನವನ್ನು ಸಂಪಾದಿಸಿ ಗೌರವದಿಂದ ಜೀವನೋಪಾಯವನ್ನು ನಡೆಯಿಸಿಕೊಳ ತಕ್ಕ ಲಾಭಕರವಾದ ಮತ್ತು ಸುಲಭವಾದ ಕಸಬುಗಳೀಗ್ರಂಥದಲ್ಲಿ ಚೆನ್ನಾಗಿ ವಿವರಿಸಲ್ಪಟ್ಟಿರುತ್ತವೆ, ಈ ಗ್ರಂಥವನ್ನು ಸಂಚಿಕೆಗಳಾಗಿ ಪ್ರಕಟಿಸುತ್ತೇವೆ. ಇದಕ್ಕೆ ಮುಂಗಡ ವಾಗಿ ಹಣ ಕೊಡಬೇಕಾದ ಅವಶ್ಯಬಲ್ಲವು. ಬೇಕಾದವರು ತಮ್ಮ ಹೆಸರು (ಏಳಾಸ) ಗಳನ್ನು ನಮ್ಮಲ್ಲಿ ರಿಜಿಸ್ಟರು ಮಾಡಿಸಿಕೊಂಡರೆ ಆಯ ಸಂಚಿಕೆಯು ಸಿದ್ಧವಾಗುತ್ತಲೇ ಏ ಸಿ ಮೂಲಕ ರವಾನಿಸುತ್ತೇವೆ. ಪ್ರತಿಯೊಂದು ಸಂಚಿಕೆಯು ಬೆಲೆ ೦ ೮ ೦ (ಎಂಟಾನ) ವಿ ಸಿ ಚಾರು ೦ ೨ ೦ ಜುಮಾ ೪ ೧೦ ೦ ವಿಳಾಸ :- ಕೆ. ಶಿವರಾಮದಾಸ್, ಆನಂದ ಚ೦ದ್ರಿಣ ಆಫೀಸ್*, ಬೆಂಗಳೂರು ಸಿಟಿ