ಪುಟ:ರಾಮರಾಜ್ಯ.djvu/೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


12 ಈ ಕು ರಿನಿ ಜಿ ಸುತ್ತ, ಪ್ರಸಾಪೀಡಕರಾಗಿ, ಅನಾರ ಮಾರ್ಗವನ್ನವಲಂಬಿಸಿರಲು, ಅವರ ಬಾಧೆಯನು ತಡೆಯಲಾಗದೆ ಯಷಿಮುನಿಗಳಾದಿಯಾಗಿ ಆರರಲ್ಲರ ಭಗವಂತನನ್ನು ಪ್ರಶ್ನಿಸಿದರು. ಕರುಣಾಸಮುದ್ರನಾದ ಭಗವಂತ ನು ಆರಿಬ್ಬರನ್ನು ಅನುಗ್ರಹಿಸಿದನು. ಆರರಿಗೆ ಕುಭೋದಯವಾಗತೂಡ ಗಿತು. ಭವಂಠದರಸರಲ್ಲಿ ಪರಮ ಭಾಗ್ಯಶಾಲಿಯಾದ ದಶರಥ ಮಹಾ ರಾಯನಿಗೆ ಶ್ರೀರಾಮಚಂದ್ರನು ಪುತ್ರನಾಗಿ ಅವತರಿಸಿದನು, ತನ್ನನಾದ ಲಕ್ಷಣನಡಗೂಡಿ, ಬಾಲ್ಯದಲ್ಲಿಯೇ ವಿಶ್ವಾಮಿತ್ರನೊಂದಿಗೆ ಕಾಡಿಗ ಹೋಗಿ, ಅರಣ್ಯದಲ್ಲಿ ಋಷಿಗಳ ಯಾಗ ಯಜ್ಞಗಳನು, ಛಂ 1ಪಡಿಸುತ್ತಿದ್ದ ತಾಟಕಿಯೆಂಬ ದುಷ್ಟ-ನುಜಳನ್ನು ಸಂಧಿಸಿ, ಮಾರೀಚನನ್ನು ಸಮು ದ್ರದಲ್ಲಿ ಕಡಹಿ, ಸುಬಾಹವನ ಕಾಗೆ , ಹದ್ದುವಿರಿ ಬಂದ ಕುದು ರಕ್ಕಸರ ಸೊಕ್ಕಡಗಿಸಿ, ವಿಶ್ವಾಮಿತ್ರನRoುಗ ನಿಥಿಲಾಪುರಕ್ಕೆ ಪ್ರಯಾಣ ಮಾಡಿ, ದಾರಿಯಲ್ಲಿ ಪಾಷಾಣವಾಗಿ ಬಿದ್ದಿದ್ದ ಅವರಿಗೆ ತನ್ನ ಪಾದಧಾಳಿ ಯನ್ನು ಸೋಕಿಸಿ ಶಾಪವಿಮೋಚನವಂ ಗೈದು, ರ್ಗುನ ಸತ್ಕಾರವಂ ಪಡೆದು, ಜನಕನಸಭೆಯನ್ನಲಂಕರಿಸಿ, ದುರ್ಭೆಗ್ಯವಾದ ಶಿವಧನುಸ್ಸನ್ನು ಲೀಲಾಮಾತ್ರವಾಗಿ ಭಂಗವಡಿಸಿ, ಲೋಕ ವನಜಾತ, ಜಗನ್ನಾ ತಯೂ ಆದ ಸೀತಾದೇವಿಯನ್ನು ವರಿಸಿ, ಭಾರ್ಗವರಾಮನ ಗರ್ವ ಇನ್ನು ಮುರಿದು, ಸಾಕೇತಪುರಕ್ಕೆ ತಂದು, ಕೈಕಾದೇವಿಯು ಹಠವ ಹೈ.ರಿತು, ಮುನಿವರವನ್ನು ಧರಿಸಿ, ಪಿತೃವಾಕ್ಯ ಪರಿಪಾಲನಾರ್ಥವಾಗಿ ಠಾ ಲಕ್ಕಣರೂಂದಿಗೆ ಘೋರಾರಣ್ಯಕ್ಕೆ ಹೊರಟು, ಗುಹನ ಪೂಜೆ ಯನ್ನು ಸ್ವೀಕರಿಸಿ, ವಿರಾಧ ಕಬಂಧಾದಿಗಳ ಕಾವ ವಿವಚನವಂ "ದು, ಕಾಕಾಸುರನ ಗರವನ್ನ ಡಗಿಸಿ, ಚಿತ್ರಕೂಟವನ್ನು ಪ್ರವೇಶಿಸಿ, ಕರ್ದಣಖಿಯ ಕಿವಿಮೋಗುಗಳನ್ನು ಕತ್ತರಿಸಿ, ಮದೋನ್ಮತ್ತರಾದ ಬರದೂಷಣಾದಿ ಹದಿನಾಲ್ಕು ಸಾವಿರಮಂ ಕಟುಕರಕ್ಕಸರನ್ನು ಸಂಹಾರಮಾಡಿ, ನಿರಕ ಪರಾಕ್ರತನಾಗಿ, ಮಾಯಾಮೃಗವನ್ನು ಸಂಹರಿಸಿ, ಸೀತಾನ್ವೇಷಣೆ ಮಾಡುತ್ತಾ, ಲಕ್ಷ್ಮಣನೊಂದಿಗೆ ಕನಿಂತಾ ರದಲ್ಲಿ ಸಂಚರಿಸಿ, ರಾವಣನ ವೃತ್ತಾಂತವನ್ನರುಹಿದ ಜಟಾಯುವಿಗೆ ಪದ್ಧತಿಯನ್ನಿತ್ತು, ಬರಿಯಂಬ ಭಕಳು ಕಟ್ಟಿ' ಫಲತೀರ್ಥರ ಆ ಹರಿವು, ವಿಶ್ವಾಸದಿಂದ ಭುಂಜಿಸಿ, ಆಕೆಯನ್ನಾದರಿಸಿ, ನಂಬಿ