ಪುಟ:ರಾಮರಾಜ್ಯ.djvu/೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಈ ಮಾ ತುಣ ಧ ನೀತಿ ಕಲಸಿ, ಭರತನಿಗೆ ಸಂದರ್ಶನವಿತ್ತನು. ಅಲ್ಲಿ ಜಡೆಗಳನ್ನು ಬಿಸಿ ಮುನಿವೇಷಗಳನ್ನು ಬಿಟ್ಟು ಸಹಜ ರಾಚಲಂಕಾರ ಭೂಷಿತರಾಗಿ, ಸಪ್ತಮಿಯ ದಿವಸ, ಪುನರ್ರಸು ನಕ್ಷತ್ರದಲ್ಲಿ ಅಯೋಧ್ಯೆಯನ್ನು ಪ್ರವೇಶಿಸಿದರು. ಆಗ್ಗೆ, ಶ್ರೀರಾಮಚಂದ್ರನಿಗೆ ನಲವತ್ತು ವರ್ಷಗಳ ವಯಸ್ಸು, ಸೀತಾದೇವಿಗೆ ಮುವ್ವತ್ತು ಮೂರು ವರ್ಷಗಳ ವಯಸ್ಸು. ಚೈತ್ರ ಶುದ್ಧ ಸಪ್ತಮಿಯ ದಿವಸ, ಪುಷ್ಯ ನಕ್ಷತ್ರದಲ್ಲಿ ಶ್ರೀ ಸೀತಾರಾಮರಿಗೆ ರಾಜ್ಯಾಭಿರೇಕವಾಯಿತು. ಶ್ರೀರಾಮನು ಹನ್ನೂ ದು ಸಾವಿರ ವರ್ಷಗಳು ಧರದಿಂದ ರಾಜ್ಯ ಪರಿಪಾಲನ ವರಿದನು. ಥಾತನೂ, ಸತ್ಯಸಂಧನೂ, ಮಹಾಪುರುಷನೂ ಆದ ಶ್ರೀ ರಾಮಚಂದ್ರನು, ಪಟ್ಟಾಭಿಷಿಕ್ತನಾಗಿ ರಾಜ್ಯಭಾರವನ್ನು ವಹಿಸಿದ ನಂತರ, ಸಂಘಕ, ಧಾರಿಕ, ತಾತ್ತಿಕ ವಿಚಾರಗಳಲ್ಲಿ ಯಾವ ಯಾವ ಮಹತ್ಕಾರಗಳನ್ನಾಚರಿಸಿದನೋ, ಪ್ರಜಾವತ್ಸಲನೂ, ನೀತಿವಿಶಾರದ ನ ಅದ ಶ್ರೀರಾಮಚಂದ್ರನ ಆಕಯು ಪ್ರಜೆಗಳಿಗೆ ಪರಮಾನಂದ ಕರವಾದುದೆಂಬ ನಿಷ್ಕಳಂಕವಾದ, ಜನಾಭಿಪ್ರಾಯವನ್ನು ಸೂಚಿಸತಕ್ಕ ಈ ರ ಮ ರಾಜ್ಯ ” ಎಂಬ ಶಾಶ್ವತ ಕಿರ್ತಿಯನ್ನು ಯಾವ ತರನಾಗಿ ಗಳಿಸಿದನೋ, ಅಂತಹಕಲ್ಯಾಣಗುಣಗಳನ್ನೀಗ್ರಂಥದಲ್ಲಿ ಬಣ್ಣಿಸುತ್ತೇನ. ಶ್ರೀ ಮಂಗಳಂ ಕೂಸಲೇಂದ್ರಾಯ, ಮಹನೀಯ ಗುಣಾಬ್ದಯ | ಚಕ್ರವತನೂಜಾಯ, ಸಾರ್ವಭೌಮಾಯಮಂಗಳಂ | ಎಂಬ ಮಂಗಳಗೀತವು ಭಾರತೇಯರಾದ ಪ್ರತಿಯೊಬ್ಬರ ನಲಿ ಗಯಲ್ಲಿಯೂ ಸರದಾ ನಲಿದಾಡುವುದಕ್ಕೆ ಯಾರ ಸತ್ವ ರನ ಯು ಕಾರಣವಾಯಿತೂ, ಅಂತಹ ಶ್ರೀರಾಮಚಂದ್ರನು, ಶಕ ಈರಕಾರವಾಗಿಯೂ, ಲೋಕಕ್ಕೆ ಶಾಕಿತಾದರ್ಶವಾಗಿರುವಂತೆಯೂ ಆರರವರವಾಗಿ ಆಚರಿಸಿ ಈರ್ವಹಿಸಿದ ಮಹತ್ಕಾರಗಳನ್ನು ಮುಂದಿನ ಪ್ರಕರಣದಿಂದ ವಿವರಿಸುತ್ತೇನೆ, ಪಲ್ವಲಕ್ಷಣ ಸಂಪನ್ನಾಯನಮಃ | ಶ್ರೀರಾಮಾಯಧನ