ಪುಟ:ರಾಮರಾಜ್ಯ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

' ಶ್ರೀರಸ್ತು. ಶ್ರೀರಾಮಾಯನಮಃ ರಾಮ ರಾಜ್ಯ ಪಥಮ ಪಕರಣ, ಶ್ರೀಮದನಂತಸೌಖ್ಯಮಯಚಿತ್ರಜಗದ್ರಚನಾವಿನೊದಿಸು | ಗ್ರಾಮಪಿರಿoಚವಿಷ್ಣು ಶಿವರಾಮಮುಖಾಖಿಲನಾಮಚಿತ್ಕಳಾ। ಧಾಮವಸಿಷ್ಠ ಮುಖ್ಯಮುನಿಸನ್ನುತಸತ್ವಗುದಾಭಿರಾಮ | ಶ್ರೀರಾಮಸಮಸ್ತಭಕ್ತಜನರಿಂಪರಿಪಾಲಿಸುನಿಸೌಖ್ಯದಿಂಗಿ Sಷಿ ಮಾಪಷ್ಟಲ್ಲ. & & & &2px +++++++ +++ + ++

I• ರ್ಇಾಾ

SH+++++ಹಶೀಲ್ ಕು? [ಪ್ರದೇಶ:- ಅಯೋಧ್ಯಾನಗರ] ಅಂತಃಪುರದಲ್ಲಿ ಕೌಸಲ್ಯ, ಕೃತ, ಸುಮಿತ್ರ ಅರುಂಧತಿ, ಅರುಣ, ಸುಶೀಲೆ ಮುಂತಾದವರು ಉಚಿತಾಸನಗಳಲ್ಲಿ ಕುಳಿತಿರುವರು. ನೀರಾ ದೇವಿಯೊಂದು ರತ್ನ ಪೀಠದಮೇಲೆ ಕುಳಿತಿರಲು, ಆಕೆಯ ಸೋದರಿಯ ರಾದ ಮಾಂಡವಿ, ಊರಿಳೆ, ಶ್ರುತಕೀರ್ತಿ ಮುಂತಾದವರಾಕಯ ಸವಿವದಲ್ಲಿ ನಿಂತು ಮಾತನಾಡುತ್ತಿರುವರು. ಭರತನು ಪ್ರವೇಶಿಸಿ ಕೌಸಲ್ಯಾದಿ ಜನನಿಯರಿಗೆ, ಅರುಂಧತಿ ಪುಂರಾದ ಯವತ್ನಿಯರಿಗೂ ನಮಸ್ಕರಿಸುವನು. ಭರತ:- ಜನನಿಯರಿಗೆ ವಂದಿಸುವನು. ಕೌಸಮಗನೇ! ಆಯುಷ್ಯಂತನಾಗು,