ಪುಟ:ರಾಮರಾಜ್ಯ.djvu/೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಎರಡನೆಯ ಪ್ರಕರಣ ಪುಣ್ಯಾತ್ಮರಾದ ಸಭಿಕರೇ ! ಸತ್ಪುರುಷರೇ ! ಸಧೃವ ಯರ ! ನನ್ನ ವಿಶ್ವಾವನೆಯನ) ಚಿಸಬೇಕು, ಆವ ಮಹಾ ಪುರುಷನು ಪಿತೃವಾಕ್ಯ ಪರಿಪಾಲನಾಗ್ಟವಾಗಿ ಕಾಡಿಗ ಶರದನ , ಆತ ಸಧೀಮಣಿಯು ಸವ: ಭೆ ಗಭಾಗ್ಯ ನ ತೃಣಾತನಾಗಿ ಪರಿತ್ಯಜಿಸಿ, ಪತಿಯೇ ತನಗೆ ಸರರು ಸೌಭಾಗ್ಯವೆಂದರಿತ ಶ್ರೀರಾಮು ಚಂದ್ರನೊಂದಿಗೆ ವನವಾಸಕ್ಕೆ ತೆರಳಿದಳೋ, ಅಂತಹ ಶ್ರೀಸೀತಾರಾಮು ರು ಸುರಕ್ಷಿತವಾಗಿ ಒ ದ ಈ ದಿವ್ಯ ನಿಲ್‌ಎಸA' ನಾಗಿರುವು ದನ್ನು ನನ್ನ ಕಣ್ಣಾರ ನೋಡುತ್ತಿರುವನಾದುದರಿಂದ ನಾನೇ ಧನ್ಯನು. ಪಿತೃವತ್ರಜ್ಞನಾದ ಶ್ರೀರಾಮಚಂದನಸಂಗಡ ಕಾಡಿಗೆ ತೆರಳಿ, ಸೀತಾರಾಮರನ್ನು ಭಕ್ತಿಶ್ರದ್ಧೆಗಳಿಂದ ಸೇವಿಸಿ, ಕೃತಕೃತ್ಯವಾದ ಈ ಲಕ್ಷಣನು ರ್ಪವ) : “ಶಾಲಿಯು, ಇರಾ ಚಂದ್ರನು ಅರಣ್ಯ ವಾಸದಲ್ಲಿದ್ದಾಗ, ನಾನು ಶ್ರೀರ`ವಚಂದ್ರನನ್ನು ಪ್ರಾರ್ಥಿಸಿ, ಆತನ ಪಾದುಕೆಗಳನ್ನು ಪರಿಗ್ರಹಿಸಿ ತಂದು, ಇಕ್ಷಾಕು ವಂಶದ ಸಿಂಹಾಸನದ ಮೇಲೆ ಶಿರಾರುವಾದಕ.ಗಳನ್ನಿಟ್ಟು, ಮಾದುಕಾಪಟ್ಟಾಭಿಷೇಕ ಮಾಡಿ ಆಗಿನಿಂದ ಈವರೆಗೂ ರಾಜಕಾರಗಳನ್ನು ನಿರಹಿಸುತ್ತಿದ್ದೆನು. ನಮ್ಮೆಲ್ಲರ ಭಾಗ್ರದಯದಿಂದ ಶ್ರೀರಾಮಚ ದ್ರಮೂರ್ತಿ.ಗು ನೀತಾಸಮೇತವಾಗಿ, ಈ ದಿವ್ಯ ನಿಂಹಾಸ'ದಲ್ಲಿ ಕೆಚೀಧಿಸುತ್ತಿರುವು ದನ್ನು ನಾವೆಲ್ಲರೂ ನೇತೋತ್ರಮವಾಗಿ ನೋಡುತ್ತಿರುವವು. ಶ್ರೀರಾಮ ಮೂರಿಯ ಆಳಿಕೆಯಲ್ಲಿ ಪ್ರಜೆಗಳು ನಿರಂತರಂತೆ vs ವದಿಂದ ಬಾಳುವ ಸುರೆ"ಗವು 2 ನಿಮಿಷದಿಂದ ನಾ, ೧ ಭವಾದ ಇದೆ. ಈ ದಿವ್ಯ ವಾರಕಗಳನ್ನು ಶ್ರೀರಾಮಚಂದನ ದನಗಳಿಗಲಂಕರಿಸುವನು. ನಾನು ಶ್ರೀರಾಮಾಚ್ಛೆಯನ್ನು ೩ ಸೆ: ವಹಿಸಿ ಪ್ರವರಿಸುವನು. - [ಭರತನು, ಪಾದುಕೆಗಳನ್ನ , ರಾಮನ ಪಾದಗಳಿಗಲಂಕHA ಖಾರ್ಥಿಸುವನು.] ಸೀ ॥ ವಿದ್ಯಾವಿವೇಕಾಭಿವೃದ್ಧಿಗೆ ಮಾರ್ಗವು, ಶ್ರೀರಾಮರಾಜ್ಯವಾನಂದಕರವು | ಧರಾಭಿವೃದ್ಧಿಗತ್ಯಾನಂದಮಾರ್ಗವು ಶ್ರೀರಾಮರಾಜ ನಾನಂತಕರವು | ವಿಶ್ವ ರವೃದ್ಧಿಗನುಕೂಲವಾರ್ಗವು, ಶ್ರೀರಾವ.ರಾಜನಾನಂದಕರವು | ಜ್ಞಾನಾ ಭಿವೃದ್ಧಿಗೆಘನತರವಾರ್ಗವು, ಶ್ರೀರಾಮರಾಜ್ಯವಾನಂದಕರವು |