ಪುಟ:ರಾಮರಾಜ್ಯ.djvu/೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಎರಡನೆಯ ಪ್ರಕರಣ ೧ (ಸಭಾಸದರಲ್ಲರು ಎದ್ದು ನಿಲ್ಲುವರು. ಮಂಗಳವಾದ್ಯಗಳು ಭೋ ರ್ಗರವುವು. ವಸಿಷ್ಯನು ಸಮುದ್ರೋದಕದಿಂದ ಸೀತಾರಾಮರಿಗಭಿ ಹೈಕಮಾಡುವನು. ಋಷಿಮುನಿಗಳು ಸನ್ನಿಮಂತ್ರಗಳನ್ನು ಪಠಿಸು ವರು, ಸಾಧಿಯರುಮಂಗಳಗೀತವನ್ನು ಹಾಡುವರು. ವಸಿದ್ದನು ರಾಜಕಿರೀಟವನ್ನು ಕೈಯಲ್ಲಿ ಹಿಡಿದು ಸಭಿಕರಕಡೆನೋಡುತ್ತ ಬಿನ್ನವಿ ಸುವನು.) ವಸಿಷ್ಟ:-ಪೂಜ್ಯರಾದ ಸಭಾಸದರೇ ! ಈ ಕಿರೀಟದ ಪ್ರಭಾ ವನ್ನು ನಾನೇನೆಂದು ಬಣ್ಣಿಸಲಿ ! ಇಕ್ಷಾಕು ವಂಕದ ವಹಿವಾಲಕರಿಗೆ ಇದು ನರಂಪರಾಗತವಾಗಿ ಲಭಿಸುತ್ತಿರುವ ದಿವ್ಯ ಕಿರೀಟವು! ಹರಿಶ೦ದ್ರ ಮಾಂಧಾತ, ಸಗರ, ಭಗೀರಥ ಏಶೀಪ, ರಘು, ಅಜಮಹಾರಾಜಿಗ ಆಂವ, ಕ್ರಮಗತವಾಗಿ ಮಹಾಪ್ರತಾಪಶಾಲಿಯಾದ ದಶರಥ ಮಹಾರಾ ಯುರ್ನಿ ಲಭಿಸಿತು. ಈಗ ಕಿರೀಟವನ್ನು ಅಖಂಡ ಬಲಪರಾಕ್ರಮ ಸುನನ್ನ ನ, ಅನುಸಮಾನತ ಜೊಭಿರಾಮನೂ, ಅನನ್ಯಧಕ್ಕಗುಣ ಭkತನ, ಅಸಮಾನನೀತಿವಿಶಾರದನೂ, ಅನವರತ ಪ್ರಪಾವತ್ರ ಲನೂ, ಅನೂನ ಕಾರುಣ್ಯಕಲಿತನ, ಸರಲಕ್ಷಣ ಸುನೀತನೂ, ತ್ರಿಲೋಕಾಭಿರಾಮನ, ಚಕ್ರವರಿ ಸಾರಭೌಮನೂ ಆದ ಶ್ರೀರಾಮ ಚಂದ್ರನ ಶಿರಸ್ಸಿಗೆ ಸಂತೋಷವೂರಕವಾಗಲಂಕರಿಸುವೆನು || ಸಭಾಸದರು-ಪರಮಸಂತೋಷ! ಆಗಬಹುದು !! ಆಗ ಬಹುದು !!! (ವಸಿಷನು ಶ್ರೀರಾಮಚಂದ್ರನಿಗೆ ಕಿರೀಟವನ್ನಲಂಕರಿಸುವನು, ಭರತ, ಲಕ್ಷ್ಮಣ, ಶತ್ರುರು ಚತೆ, ಚಾಮರಗಳನ್ನು ಧರಿಸಿ ಸೇವಿಸು ತಿರುವರು, ನಾನಾದೇಶದ ರಾಜರು ಭಕ್ತಿಪೂರಕವಾಗಿ ಕಪ್ಪಕಾಣಿಕ ಗಳನ್ನು ಸಮರ್ಪಿಸುವರು.) ವಸಿಷ್ಯ:-ಶ್ರೀರಾಮಚಂದ್ರಾ! ಇಕ್ಕುವಂಕದ ಮbವಾಲ ಕರ ಸೌಭಾಗ್ಯ ಸರಸ್ವಾದ : ರಾಜಾಧಿಪತ್ಯವು, ಈಗ ನಿನ್ನನ ಕಕ್ಕೆ ಬಂದಿರುವುದರಿಂದ, ರಮ್ಯಗುಣಧಾಮನಾದ ನಿನ್ನಿಂದ ಈ ಭೂ ಮಂಡಲವೆಲ್ಲವೂ ಸುರಕ್ಷಿತವಾಗಿ ಪರಿಪಾಲಿಸಲ್ಪಡಲಿ! ರಾಮರಾಜ್ಯವು