ಪುಟ:ರಾಮರಾಜ್ಯ.djvu/೪೨

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಲ್ಪನರು ಪ್ರಕರಣ ಸದದುವು ಅವುಗಳನ್ನೆಲ್ಲಾ ತಿಳಿಯಳಂಬದಾಗಿ, ಕೌಸಲ್ಯಾದೇವಿ ಮುಂತಾದ ಜನನಿಯರೂ, ಮಾನ್ಯರಾದ ಕಲಜನ ಪುರವಾಸಿಗಳು ಕರಿದುದರಿಂದ, ವಿಶ್ವಾಮಿತ್ರನೊಂದಿಗೆ ಯ ರಕ್ಷಣಾರವಾಗಿ ಕಾಡಿಗೆ ಹೋದಾಗಿನಿಂದ, ಈವರಿವಿಗೂ ನಡೆದ ರಾಮಾಯಣವನ್ನೆಲ್ಲಾ ಚಿತ ಪಟಗಳ ರೂಪವಾಗಿ ಬರಯಿಸಬೇಕೆಂದು ಶ್ರೀರಾಮಚಂದ್ರನು ನನಗಾಜ್ಞಾಪಿಸಿದನು. ಚಿತ್ರಕಲಾವಿದನಾದ ಶಿಲ್ಪಿಗೆ ತಕ್ಕ ಸಲಹ ಗಳನ್ನು ಕೊಟ್ಟು ಸ್ವತಃ ನಾನೇ ಪರಿವೇಕ್ಷಕನಾಗಿದ್ದು ರಾಮ ಚಾರಿತ್ರವನ್ನು ಬರೆಯಿಸಿರುವನು. ಚಿತ್ರಲೇಖನದಲ್ಲಿ ಸಮಗ್ರ ವರದಿ ತನಾದ ಈ ಶಿಲ್ಪಿಯು ಶಿಲ್ಪಿ ವಿದ್ಯಾಧಿಕನೆಂಬಲ್ಲಿ ಯಾವಸಂಶಯವೂ ಇಲ್ಲ, ಇಚಿತ ಕಾರನು ಶ್ರೀರಾಮನಿಂದ ಗೌರವಿಸಲ್ಪಡುವನೆಂಬಲ್ಲಿ ಯಾವ ಅಭ್ಯಂತರವೂ ಇರಲಾರದು. ವಿದ್ಯಾವಂತರು ತಿಲಕರ ಳಲ್ಲಿ ಮಲ್ಲಿಗೆ ಹೋದರೂ ಪೂಜಿಸಲ್ಪಡುವರಲ್ಲವೆ! ಒಳ್ಳೆಯದು. ಚಿತ್ರಲೇಖನಕಾರವು ಪೂರೈಸಿರುವ ಸಂಗತಿಯನ್ನು ಶ್ರೀರಾಮನಿಗೆ ತಿಳಿಸುವನು. [Jಂದು ಲಕ್ಷಣನು ನಿರಮಿಸುವನು.] ಐದನಯ ಪ್ರಕರಣ. - ಶ್ರೀರಾಮಚಂದ್ರನ ಅಂತಃಪುರ, ಸೀತಾರಾಮರು ರತ್ನ ಪೀಠಗಳಲ್ಲಿ ಕುಳಿತು ವಿನೋದವಾಗಿ ಸಂಭಾಸಿಸುತ್ತಿರುವರು. ಶ್ರೀರಾಮ-ಸಾಧೀಮಣಿ | ಅಪಾರವಾದ ಕವರಂವರೆಗೆ ಊದಗಿದಾಗ ಲೀಕವಾದರೂ ಹಿಂಜರಿಯದೆ, ನಿನಳಂಕವಾದ ಭಕ್ತಿ ಕಷ್ಟಗಳಿಂದ ಸತೀಧರನನ್ನು ಸಾಧಿಸಿದೆಯಲ್ಲವ | ನಿನ್ನ ಮುನ್ನವು ಬ್ರಹ್ಮಾದಿಗಳಿಗೂ ಅಲಭ್ಯವಾದುದು ಮತ್ತು ಅಭೇದ್ಯವಾದುದು, - ನೀತ:-ಪ್ರದೇಶರಾ | ಯಾವ ದಿವ್ಯ ನಾಮಾಕ್ಷರಗಳು ಸನ ಕಾದಿ ರೋಗೀಂದ್ರರ ಹೃದಯಕಮಲದಲ್ಲಿ ನೆಲೆಗೊಂಡಿರುವುವೂ ಯಾನ ನಾಮಾಕ್ಷರಗಳು ನಾರದಾದಿ ವರಮಭಾಗವತರ ವಾಕ್ಕಮಲದಲ್ಲಿ