ಪುಟ:ರಾಮರಾಜ್ಯ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y ರಾ ರ ರಾ ಕೈ ಭಾರವ-ಚ್ಯವನ: ಮಹಾಜನರ ! ತಾಯಿಯಂತ ಮಕ್ಕಳು| ನೂಲಿನಂತ ವಸ್ತ್ರಗಳೆಂಬ ಗಾದೆಯುಂಟಲ್ಲ ! ದುರಾತ್ಮನಾದ ಈ - ಲವಣನ ತಾಯಿ ಯಾರಂಬುದನ್ನು ಬಲ್ಲಿರಾ ? ವೃದ್ಧಪೌರ:-ಬಲ್ಲೆವು ! ಆಕೆಯ ಹೆಸರು ಕುಂಭೀನಸ. ಭಾರವ:ಹೆಸರು ಯಾವುದಾದರೂ ಆಗಲಿ ! ಹಸರು ನವರತ್ನ ಮಗುವವಲಕ್ಷಣ' ವೆಂಬಂತ ಹಸರಿಗಳಿಗೇನು ಕಡಮೆ | ಆಕ ಯಾ ರಂಬುದನ್ನು ಬಲ್ಲಿರಾ ? ವೃದ್ದಪೌರ:-ಇಲ್ಲ. ನನಗೆ ತಿಳಿಯದು. ಭಾಗವ.ಆಕೆ ರಾವಣಾಸುರನ ಚಿಕ್ಕಪ್ಪನವುಗಳು. ವೃದ್ದವರ_ಮತ್ತ ಹೇಳಬೇಕಾದುದೇನು ? ಈ ಲವಣನ ಗುಣ ಕರಸಭಾವಗಳು ತಾಯಿಯು ತನಫಲವಲ್ಲವೆ! ಭಾರವ-ಮಹಾಜನರೇ ! ಯಾರೂ ಭಯಪಡಬೇಕಾಗಿಲ್ಲವು. ಧಾತ್ರರಾದ ಸಾಧುಜನರ ದುಃಖವು ಬಹುಕಾಲ ವಿರಲಾರದು. ಹಾಗೆ ಯ ಅಧಾತ್ಮರಾದ ದುರನರ ವೈಭವವೂ ಬಹುಕಾಲವಿರಲಾರದು. ರಕ್ಷಕರಿಲ್ಲದ ಸಾಧುಗಳನ್ನು ರಕ್ಷಿಸುವುದಕ್ಕಾಗಿಯೂ, ರಾಕ್ಷಸರನ್ನು ಶಿಕ್ಷಿಸುವುದಕ್ಕಾಗಿಯೂ, ಇಕ್ಷಾಕು ಕುಲತಿಲಕನಾದ ಶ್ರೀರಾಮಚಂ ಪ್ರಮರಿಯು ಸರಭೌಮನಾಗಿರುವಲ್ಲಿ ನಮಗೇನು ಭಯ ? ದುರಾತ್ಮನಾದ ಲವಣಾಸುರನ ರಾಜ್ಯಭಾರದಲ್ಲಿ ನಡೆಯುತ್ತಿರುವ ಅಧರ ಗಳನ್ನು ಶ್ರೀರಾಮಚಂದ್ರನಿಗೆ ಬಿನ್ನವಿಸಿಕೊಳ್ಳೋಣ, ದಯಾನಿಧಿಯಾದ ರಾಮಚಂದ್ರನು ದುಷ್ಟರಹಾವಳಿಯನ್ನಡಗಿಸಿ ನಮಗ ಕ್ಷೇಮವನ್ನು ಮಾಡುವನು. ವೃದ್ಧನೌಕ:-ಅಹುದಹುದು 1 ಇಕ್ಷಾಕು ವಂಕದರಸರು ಅಖಂಡಭೂಮಂಡಲಸಾಮ್ರಾಜ್ಯಕ್ಕೂ ಸವಾಲ್ಪುಗಳಿಂಬ ವಿಚಾರವನ್ನು ಹಿರಿಯರಿಂದ ನಾನನೇಕವೇಳೆ ಕೇಳಿರುವನು ಈಗಿನ ಸಂದರ್ಭದಲ್ಲಿ ಸಾರಭೌಮನಾದ ಶ್ರೀರಾಮಚಂದ್ರನೊಂದಿಗೆ ಮೊರಯಿಟ್ಟುಕೊಳ್ಳಿ ದಿದ್ದರೆ, ನಾವೀ ದುರಾತ್ಮನ ಅಳಿಕೆಯಲ್ಲಿ ಸುರಕ್ಷಿತವಾಗಿ ಬಾಳಲಾರವು.