ಪುಟ:ರಾಮರಾಜ್ಯ.djvu/೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


TV ಈ ಮ ಲ ಕೈ ಎಂಟನೆಯ ಪ್ರಕರಣ. ಪ್ರದೇಶ- ಅಯೋಧ್ಯಾ ನಗರ. ಶ್ರೀರಾಮಚಂದ್ರನು ಸಿಂಹಾಸನಾಧೀನನಾಗಿರುವನು. ಭರತಲಕ್ಷಣ-ಶತ್ರುಘ್ನರು ಸುತ್ತಲೂ ನಿಂತು ಸೇವಿಸುತ್ತಿರುವರು. ಶ್ರೀರಾಮ:-ಅನುಜರೇ ! ಪರಮಪವಿತ್ರವಾದ ಇಕ್ಷಾಕು ವಂಕ ದಲ್ಲಿ ಈ ವರಿವಿಗೂ ಹುಟ್ಟಿದ ರಾಜರೆಲ್ಲರೂ ತಮ್ಮ ಅನುಪಮಾನ ಧಕ್ಕೆ ಮಾರ ಪವರನದಿಂದ ಲೋಕೋತ್ತರವಾದ ಕಕ್ತಿಯನ್ನು ಗಳಿಸಿ ದರು. ಅವರ ಮಾಕ್ರಮವು ವಿವಿಖ್ಯಾತವಾದುದು. ಅವರ ಮನ ಸೈರವೂ, ಗಾಂಧೀರೆ-ವಾರ-ಸ'ಜನ್ಯಾವಿ ಸದ್ದು ಣಗಳೂ ಆಚ೦ ದಾರ್ಕವಾದುವುಗಳು. ಕುಲದೀಪಕರಾದ ಅಂತಹ ಮಹಾನುಭಾವರು ನಮಗೆ ನಾರದರ್ಶಿಗಳು, ಹಿರಿಯರ ಕಿರಿಯನ್ನು ಗಮನಿಸದೆ, ಗುರುಗಳಾಜ್ಞೆಯನ್ನು ಪಾಲಿಸದೆ ಸ್ಟೇಚ್ಛೆಯಾಗಿ ಇವರಿಸತಕ್ಕ ರಾಜ ನಿಗೆ ಇಹಪರಗಳೆರಡರಲ್ಲಿಯೂ ಶ್ರೇಯಸ್ಸುಂಟಾಗಲಾರದು. [ಎಂದು ಹಿತೋಪದೇಶ ಮಾಡುತ್ತಿರುವಾಗ್ಗೆ ಬೀವಿಯಿಂದ ಪ್ರಜೆ ಗಳೆ ಕಬ್ದ ಕೇಳಿಸುವುದು. [ಮಧುರಾಪುರದ ಮಹಾಜನರು ಶ್ರೀರಾಮನನ್ನು ಪ್ರೋತ್ರಮಾಡುವರು. | ಕ೦ | ಕಾಮಾದನುಜಕುಲೈಕವಿ | ರಾಮಾ ರಘುಸುಲಾಭಿ ರಾಮಾ ಸೀತಾ | ರಾಮಾಸದ್ದು ಣಧಾಮಾ | ರಾಮಾಶರಣಾಗತಾವನಾಧ್ಯಯನಾಮಾ | ಶ್ರೀರಾಮ-ಲಕ್ಷ್ಮಣಾ ! ಯಾರೋ ಆರಿಜನರು ಬಂದಿರು ವಂತ ಕಾಣುವುದು. [ಸೇವಕನು ಪ್ರವೇಶಿಸುವನು.] ಸೇವಕ:-ಶ್ರೀರಾಮಜಯಂ | ಶ್ರೀರಾಮ:-ವಹಾರಿಯೇ ಸಮಾಚಾರವೇನು ? ಸೇವಕ: ಮಧುರಾಪುರದಿಂದ ಬಂದಿರುವ ಆರಜನರು ತಮ್ಮ ಸಂದರ್ಶನವನ್ನಪೇಕ್ಷಿಸುವರು.