ಪುಟ:ರಾಮರಾಜ್ಯ.djvu/೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


H ರಾ ರ ರಾ * ಗಂಡಹೆಂಡಂದಿರ ಜಗಳವನ್ನು ಪರಿಷ್ಕರಿಸುವುದಕ್ಕಾಗಿ ಅವರ ಕುಲದ ಹಿರಿಯರೆಲ್ಲರೂ ಈದಿವಸ ಸಭೆ ಮಾಡಿ ಅವನಿಗೂ ಅವನ ಹೆಂಡತಿಗೂ ಬುದ್ದಿ ಹೇಳಿ ಇಬ್ಬರೂ ಸಮ್ಮತವಾಗಿ ಬಾಳುವಂತ ತೀರಾನಿಸಿದರು. ಹಂಡತಿಯದಕ್ಕೊಪ್ಪಿದಳು. ಗಂಡನೊಪ್ಪಲಿಲ್ಲವು. ಶ್ರೀರಾಮ:ಆಮೇಲೆ! ಭದ್ರ:-ಆಮೇಲೆ ಕುಲವೃದ್ಧರವನಲ್ಲಿ ಕೂವಗೊಂಡು 'ಮ ಖನ! ಹಿರಿಯರು ಹೇಳಿದಂತೆ ಕೇಳುವೆಯೋ ಇಲ್ಲವೋ ? ” ಎಂದು ಗದರಿಸಿದರು. ಶ್ರೀರಾಮನಿಶ್ಚಯ, ಗುರುಹಿರಿಯರು ಹೇಳುವ ಮಾತಿನಂತ ನಡೆಯತಕ್ಕುದು ಎಂಥವರಿಗೂ ಶ್ರೇಯಸ್ಕರವಲ್ಲವೆ | ತದನಂತರ ? ಭದ್ರ:-ತದನಂತರ ಆ ಮೂಢನು, ವಮನ ಮಾಡಿದ ವದಾ ರ್ಥವು ಪಾಯಸವಾದ ಮಾತ್ರಕ್ಕೆ ಅದನ್ನು ಪುನಃ ತಿನ್ನುವ ಮೂರ್ಖ ರುಂಟ ?” ಎಂದನು. ಶ್ರೀರಾಮ:ಆಮೇಲೆ? ಭದ):-ಅವನಿಗೆ ಸಮಾಧಾನ ಹೇಳಿ ಹೇಳಿ ಸಾಕಾಗಿ, "ನೀನು ನಿನ್ನ ಹೆಂಡತಿಯೊಂದಿಗೆ ಬಾಳದಿದ್ದರೆ, ಈ ವಿಷಯವನ್ನು ಶ್ರೀರಾಮಚಂ ದ್ರನಿಗೆ ಬಿನ್ನವಿಸಿ ನಿನಗೆ ತಕ್ಕ ಶಿಕ್ಷೆ ಮಾಡಿಸುವೆವೆಂದರು.” - ಶ್ರೀರಾಮು:ಸಹಜವಾದ ಮಾತು! ಭದ್ರ:-ಅದಕ್ಕಾರಜಕನು ಬೇಕಾದಕಡೆ ಹೇಳಿಕೊಳ್ಳ! ರಾ ವಣಾಸುರನ ವಕದಲ್ಲೊಂದು ವರ್ಷವಿದ್ದ ಹಂಡತಿಯನ್ನು ಪುನಃ ತಂ ದಿಟ್ಟುಕೊಂಡಿರುವನು ರಾಮನು. ನಾನು ರಾಮನಂಥವನಲ್ಲ ! ಎಂದು ಪಾಪದ ಮಾತುಗಳನ್ನಾಡಿದನು. ಅವನ ದುರಾಲಾವವನ್ನು ಕೇಳಲಾ ರದ ಕುಲವೃದ್ಧರಲ್ಲರ ಕಿವಿಗಳು ಮುಚಿ ಕಂಡು 'ರಾಮ! ರಾಮ! » ಎನ್ನುತ ಹರಟುಹೋದರು, ಶ್ರೀರಾಮು:-(ಯೂಚನಾಪರವಶನಾಗಿ) ಭದ್ರು! ಬಹಳ ಕು ಯಿತು, ನೀನಿನ್ನು ಕರಳಿ ಸುಖವಾಗಿ ನಿದ್ರಿಸು, ಹೋಗು,