ಪುಟ:ರಾಮರಾಜ್ಯ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫r ಹತ್ತನೆಯ ಪ್ರಕರಣ [ಸೀತೆಯು ರಥದಲ್ಲಿ ಕುಳಿತುಕೊಳ್ಳುವಳು, ಲಕ್ಷಣನು ರಥವ ನ್ನು ನಡೆಯಿಸುವ, ರಥವು ಬಹಳ ದೂರ ಹೋಗುವುದು.] ಸೀತೆ:-ಲಕ್ಷಣಾ! ಇದಾವಮಾರ್ಗವು ? ಲಕ್ಷಣ:-ಅಮ್ಮ ! ಇದು ಅರಣ್ಯವರ್ಗವು, ಸೀತ:-ಈ ಮಾರ್ಗದಲ್ಲೇನು ಕಾರವು. ಲಕ್ಷಣ:-ಅಮ್ಮ ! ಇದು ರಾಮಜ್ಜೆಯು, ನೀತ:-(ಸಂಕಯಗ್ರಸ್ತಳಾಗಿ) ಲಕ್ಷಣಾ ! ಏನು ಹೇಳಿದೆ ? ರಾವಸ್ಥೆಯು? ಚೆನ್ನಾಗಿ ವಿವರಿಸಿ ಹೇಳು. - ಲಕ್ಷಣ:-(ತಳಿ) ಈ ತಾಯಿಗ ನಾನೇನಂದು ಪ್ರತ್ಯುತ್ತರ ವೀಯಲಿ ? ನಿಯಾರವನ್ನು ತಿಳಿಸುವ ಪಕ್ಷಕ್ಕ ಇಕ ಥಟ್ಟನೆ ಪ್ರಾಣ ಗಳನ್ನು ತರದುಬಿಡುವಳೋ ? ಏನು ಹೇಳುವುದಕ್ಕೂ ನಾಲಿಗೆ ಬಾರದು ಎಂದು ಚಿಂತಿಸುತ್ತಿರುವನು.] ನೀತ:-ಸೌಮಿತ್ರಿ / ಏಕ ಸುಮ್ಮನಿರುವ ? ನಿನ್ನ ಮನವು ನನಗೆ ಸಂಕಯವನ್ನುಂಟುಮಾಡುತ್ತಿರುವುದು. ಶ್ರೀರಾಮಾಜ್ಞೆಯ ನಂಬುದನ್ನು ಬೇಗನೆ ತಿಳುಹಿಸು, ಲಕ್ಷಣ:-ಅಮ್ಮಾ! ಸ್ವಲ್ಪ ಕಾಲ ಕ್ಷಮಿಸಿರಿ. ಪ್ರಯಾಣವು ಮುಗಿದು ಗಮ್ಯಸ್ಥಾನವನ್ನು ಸೇರಿದನಂತರ ಬಿನ್ನವಿಸುವೆನು, ಸೀತ:-(ಸಂಶಯದಿಂದ) ಲಕ್ಷಣಾ ! ನಿನ್ನ ಮಾತುಗಳು ಬಹಳ ಸಂಕಯಾಸ್ಪದವಾಗಿರುವುವು. ಶ್ರೀರಾಮಚಂದ್ರನೇನು ಹೇಳಿದ ನಂಬುದನ್ನು ತಿಳಿಸದೆ ವ್ಯಕ್ತವಾಗಿ ಕಾಲಯಾಪನೆ ಮಾಡುತ್ತಿರುವ ನಿಜಾಂಶವನ್ನು ವ್ಯಕ್ತಗೊಳಿಸದೆ ಗಾಢವಾದ ಮಾತನಾಡುತ್ತಿರುವ ಅಕಟಾ! ನೀನೇನೂ ಖಾಸಕಾರಾಸಕ್ತನಾಗಿರುವಂತೆ ಕಾಣುತ್ತದೆ ಲಕ್ಷಣಾ ! ಪಂಚಭೂತಗಳು, ಸರಿಚಂದರೂ,ವನದೇವತಗಳಿ, ಪ್ರತ್ಯಕ್ಷ ಸಾಕ್ಷಿಗಳಾಗಿಯ, ರಕ್ಷಕರಾಗಿಯೂ ಇರುವಳಿ ನಿನ್ನ ದುರಾ ಲೋಚನೆಗಳು ನಡೆಯಯಲಾರವೆಂದು ತಿಳಿ! ನಾನು ಅಬಲೆಯಂದು ಭಾವಿಸಿ ನಿಶ್ಚಕವಾಗಿರುವೆಯೋ ? (ಎಂದು ಕಣ್ಣೀರು ಸುರಿಸುತ್ತ )