ಪುಟ:ರಾಮರಾಜ್ಯ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19 ಈ ದ ಕ ಜಿ. ಪರಿಹರಿಸಿ, ಶಾಂತಿಯನ್ನುಂಟುಮಾರಿಬಂದನೆಂಬ ವಿಷಯವನ್ನು ಶ್ರೀ ರಾಮಚಂದ್ರನಿಗೆ ತಿಳಿಸಲಾಗಿ, ಅಂಗೀಕಾರವನ್ನು ಸೂಚಿಸಿದನೇ ಹು ರತು, ಎಂದಿನಂತ ಸಂತೋಷವಿಕಾಸಗಳನ್ನು ಬೀರುವ ಪ್ರಸನ್ನ ವದ ನಿಂದ ಮಾತನಾಡಲಿಲ್ಲ. ಎಷ್ಟು ಪ್ರಮಾದವುಂಟಾಯಿತು ! ಸಾಧಿಮಣಿ ಯಾದ ಸೀತೆಯನ್ನು ವನಾಂತರಕ್ಕೆ ಕಳುಹಿಸಿರುವನು. ಭರತಲಕ್ಷ ಣರು ರಾಮಾಜಿಗಳಪಟ್ಟು ಯಾವಮಾತನ್ನೂ ಆಡಲಾರದ ಸುತ್ತು ನಿರುವರು. ಯಾರನುಖದಲ್ಲಿ ನೋಡಿದರೂ ಪರಿಠಾದ ವುಕ್ಕಳಿಸುತ್ತಿ ರುವುದು, ಪರಮಸಾಧಿಯನ್ನು ಕಾಡುಪಾಲು ಮಾಡಬಹುದೆ ? ಶ್ರೀಮಂತರೇನು ಮಾಡಿದರೂ ಮಾಡಬಹುದು. ಅವರನ್ನು ಕೇಳತಕ್ಕ ವರಾರೆಂದು ಪ್ರಜೆಗಳು ತಮ್ಮಲ್ಲಿತಾವೇ ಮಾತನಾಡಿಕೊಳ್ಳುತ್ತಿರುವರು. ರಾಮನು ಧರಾತನು, ಸತ್ಯಸಂಧನು. ಕರುಣಾಸಮುದ್ರನು. ಆತನು ನಿಷ್ಕಾರಣವಾಗಿ ಯಾರನ್ನೂ ನೋಯಿಸತಕ್ಕವನಲ್ಲ. ಮುಂದೆ ನಡ ಯತಕ್ಕ ಮಹತ್ಕಾರವಾವುದನ್ನೂ ಉದ್ದೇಶಿಸಿಯೇ ರಾವುನೀತರನಾಗಿ ಮಾಡಿರುವನಲ್ಲದೆ ಧಕ್ಕಪತ್ನಿ ಯನ್ನು ನಿಷ್ಕಾರಣವಾಗಿ ಕಾಡಿಗೆ ಕಳುಹಿಸ ಬಲ್ಲನೇ? ಯಂದು ಕಾಲದೇಶಗಳನ್ನ ರಿತ ಕೆಲವರು ಮಾತನಾಡಿಕೊಳ್ಳು ವರು, ಸರ್ರಜ್ಞನಾದ ರಾಮನಿಗೆ ತಿಳಿಯದವಿಷಯಗಳೇನಿರುತ್ತವೆ? ಭರತ-ಲಕ್ಷಣರಿ ವಿಚಾರದಲ್ಲಿ ಮನವನ್ನ ವಲಂಬಿಸಿರುವರು. ಅy ಜರೇ ಸುಮ್ಮನಿರುವಲ್ಲಿ ನಾನು ಕಾತರದಟ್ಟು ಮಾತನಾಡುವುದುಚಿತ ಎಲ್ಲವು. ರಾವಾಜ್ಞೆಯನ್ನ ಸರಿಸಿ ನಡೆದುಕೊಳ್ಳುವುದೇ ಶ್ರೇಯಸ್ಕ ರವು ಅಗ್ನಿ ಪೂತರಾದ ಸೀತಗೆ ತ್ರಿಭುವನಗಳಲ್ಲಿ ಯಾರಿಂದಲು ಹಾನಿಯುಂಟಾಗಲಾರದು. ಕಾರಕರಣಗಳು, ಪ್ರಕೃತದಲ್ಲಿ ದುಃಖವು ಯುವಾಗಿದ್ದಾಗ ಕಡೆಗೆ ಥರವೇ ಜಯಿಸುವುದು, ನಾನೀಗ ಶ್ರೀರಾ ಮಚಂದ್ರನಬಳಗವೂಗಿ ಆತನಸೇವೆಯಲ್ಲಿ ನಿರತನಾಗುವನು, [ಎಂದು ನಿಮ್ಮ ಮಿಸುವನು.]