ಪುಟ:ರಾಮರಾಜ್ಯ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೆಂಟನೆಯ ಪ್ರಕರಣ ಚಿ ಲವ-ಏನೇನು ? ಈಯುರ್ಕದೊಂದಿಗೆ, ಶತ್ರುನಿಲನದ ಗ್ರನಾದ ಶತ್ರುಘನಂಬಾತನು ಬರುವನೋ ? ಬರಲಿ ! ಬರಲಿ ! [ಸೈನ್ಯಾಧಿಪತಿಯೂ, ಕೆಲವು ಮಂದಿ ಸೈನಿಕರ ಪ್ರವೇಶಿ ಸುವರು.] ಒಬ್ಬ:-ಅತ್ತ ನೋಡಿರಿ. ಯಾರೋ ಒಬ್ಬ ಮುನಿಕುಮಾರನು ನಮ್ಮ ಯಜ್ಞಾರ್ಶವನ್ನು ಹಿಡಿದಿರುವನು. ಸೈನ್ಯಾ:-ಅಹುದಹುದು ! ನಡೆಯಿರಿ, ನಡೆಯಿರಿ, ಅವನಾರೋ ವಿಚಾರಿಸುವ, [ಎಲ್ಲರೂ ಆತುರದಿಂದ ಬಂದು ಲವಕುಮಾರನನ್ನು ಗದ್ದರಿಸಿ ಇಳುವರು.] ಸನ್ಯಾ:-ಎಲೆ ನೀನು ಯಾರು ? ಲವ-ನಾನು ಯಾರಾದರ ನಿನಗೇನು ? ಸೈನಾ-ಈ ಕುದುರೆಯನ್ನೇಕ ಕಟ್ಟದೆ ? ಲವ-ಅರಣದಲ್ಲಿರುವ ಜಂತುಗಳನ್ನು ಕಟ್ಟುವುದಕ್ಕು ಬಿಡು ವುದಕ್ಕೂ ಯಾರಪ್ಪಣೆಯೇನು ? ಸೈನ್ಯಾ:-ಇದು ವನಮೃಗವಲ್ಲ. ಅವ: ಹಾಗಾದರೇ ಅರಣ್ಯದಲ್ಲಿಸೇಚ್ಛಯಗಿ ಬರಲು ಕಾರಣ ! ನೀನು? ಸನ್ಯಾ:-ನಾವು ಬೇಕಂತಲೇ ಬಿಟ್ಟಿರುವೆವು ! ಲವ: ನಾನು ಬೇಕಂತಲೇ ಕಟ್ಟಿರುವೆನು || ಸನ್ಮಾ: ಅದರ ಮುಖದಲ್ಲೇನಿರುವುದೋ ಬಲ್ಲೆಯಾ ? ಲವ-ಬಲ್ಲೆನು | ಸೈನಾ-ಏನು ? ಲವ-ಅದರ ಮುಖದಲ್ಲಿ ರಡು ಕಣ್ಣುಗಳಿವೆ. ಸೈನಾ -ಚನ್ನಾಗಿ ನೋಡಿ ಮಾತನಾಡು!