ಪುಟ:ರಾಮರಾಜ್ಯ.djvu/೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಹತ್ತೊಂಭತ್ತನೆಯ ಪ್ರಕರಣ ಲನ-ನನಗೆ ಬೇಕಾದುದರಿಂದಲೇ ಈ ಕುದುರೆಯನ್ನು ಹಿರಿ ದು ಕಟ್ಟಿರುವೆನು. ಇದನ್ನು ಬಿಟ್ಟು ಕೊಡಂದು ನೀನೇ ನನ್ನ ನ್ನು ಬೇಡಿಕೊಳ್ಳುತ್ತಿರುವೆಯಲ್ಲಾ ! ಶತ್ರುಘ್ರ:-ಸುಕುಮಾರಾ ! ಹಾಗೆ ಮಾತನಾಡಬಾರದು, ವೃಥಾ ಕಥಕ್ಕಳಗಾಗುವೆ ! ಲನ: ವಿನಯ ! ಸಂಧಿವಚನಗಳನ್ನಾಡುತ್ತಿರುವೆ ? ಶತ್ರುಘ್ರ:-ಮುನಿಪುತ್ರನೆಂಬ ವಿಶ್ವಾಸದಿಂದ ನಾನು ವಿನಯ ವಾಗಿ ಮಾತನಾಡಿದರೂ ನೀನು ಗರ್ವಿಸಿ ಮಾತನಾಡುತ್ತಿರುವೆ ! ನೀ ನನ್ನು ನಿನ್ನ ಪ್ರತಾಪವಪ್ನ ಲವ: ಓಹೋ ! ಇಷ್ಟು ಹೊತ್ತೂ ಸಂಧಿ ವಚನಗಳಾದುವು. ಇನ್ನು ಪ್ರತಾವವಾಕ್ಯಗಳು ಮಿಕ್ಕಿರುವುವೇನೂ ? ಕತ್ತು ನೀನು ಸಾಮಾನ್ಯವಾಗಿ ಒಳರರತಕ್ಕವನಲ್ಲ! ನಿನಗೆ ಸರಿಯಾದ ಮಾರ್ಗದಲ್ಲಿಯೇ ಬುದ್ದಿ ಹೇಳಬೇಕು, ಲವ-ಹಾಗಾದರೆ ಇಷ್ಟು ಹೊತ್ತೂ ನೀನು ಹೇಳಿದದು ಸರಿ ಯಲ್ಲದ ಮಾರ್ಗವೊ ? ಕತ್ತು:-ಬಾಲಕನೇ 1 ರಘುವಂಕದರಸರ ಪ್ರತಾಪವು ನಿನಗೆ ತಿಳಿಯದು. ಕರಜಾಲವನ್ನು ಪ್ರಯೋಗಿಸಿ ಅಗ್ನಿವರ್ಷವನ್ನು ಸುರಿಸಿ ದಾಗಲ್ಲವ ನಿನ್ನ ಹೊಕ್ಕು ಮುಗಿಯುವುದು ? ಲನ:-ಅಯಾ ! ಏತಕ್ಕ ವೃಥಾ ಪೌರುಷವನ್ನು ಕಟ್ಟಿ ಕಳುವೆ? ವಾಕರರು ಕುಂಕೂರರಾಗಲಾರರು. ನಾನು ಬಾಲಕ ನಂಕ1 ರಘುವಂಠದರಸರ ವತಾವವು ನನಗೆ ತಿಳಿಯದಂತ! ಬಾಲಕ ರಾದರೇನು ? ವೃದ್ಧರಾದರೇನು ? ಕೌರಸಾಹಸಗಳು ಪ್ರಧಾನವಾದ ಜಳು ಹರದಿಗಳು ಪ್ರಧಾನವಲ್ಲ, ನಿನ್ನ ಪ್ರಕಾರವನ್ನು ಕಾರದಲ್ಲಿ ಕೂರಿಸು, ಗೌರವವು ಕಾರದಲ್ಲಿರಬೇಕೇ ಹೊರತು ಮನಃ | ಧೀರನಾದರೆ ಯುದ್ದಮಾಡಿ ಜಯಿಸು |