ಪುಟ:ರಾಯಚೂರು ವಿಜಯ ಭಾಗ ೧ .djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ 87ರುವಿಜಯ wwwxrwwwkwwwwmwwwkwwwx ' ೧ ತೋರುವುದಿಲ್ಲ, ಆದಿನ ಪಹರೇಕ್ಷರವಿಜಯಸಿಂಹರುಗಳಿಗೆ ನಡೆದ ಸಂಭಾಷಣೆಯಿಂದ ರಾಜದ್ರೋಹಿಯ ಪ್ರೇರೇಪಣೆಗಳನ್ನು ತಿರಸ್ಕರಿಸಿ ದುದರಿಂದ, ಪ್ರಸರೇಕ್ಷರನು ನಿರಪರಾಧಿಯೆಂತಲೂ, ಇಂತಹ ಸಂಶಯ ಕೈ ತಕ್ಕವನಲ್ಲವೆಂತ ನನಗೆ ಕಂಡುಬಂದಿದೆ, ಇದೂ ಅಲ್ಲದೆ ಪ್ರಹರೇ ಈ ದನು ರಾಜದ್ರೋಹಿಗಳೊಡನೆ ಸೇರಿಕೊಂಡಿದ್ದ ಪಕ್ಷದಲ್ಲಿ ವಿಜಯಸಿಂಹ ನಿಂದ ಹಿಂದೆ ಪರಾಭೂತನಾಗಿದ್ದರೂ ಈಗ ಅವನಿಗೆ ಸತ್ಕಾರಗಳನ್ನು ಮಾಡುತ್ತಿದ್ದನೇ ? " | ತಿನ್ನ- ಅವನ ಸತ್ಕಾರಗಳು ಕಪಟವಲವಾಗಿದ್ದರೂ ಇರ ಬಹುದು, ಅದು ಹೇಗೇ ಇರಲಿ, ಅವನನ್ನು ಈಗ ನಂಬಲಾರೆನು. ಅವನ ಮುಂದಿನ ನಡೆವಳಿಕೆಗಳನ್ನು ನೋಡಿ ಅವನ ಯೋಗ್ಯತೆಯನ್ನು ನಿರ್ಣಯಿಸ ಬೇಕಾಗಿದೆ. ಅಂತೂ, ನಿನ್ನನ್ನು ಆನೆಗೊಂದಿಗೆ ಕಳುಹಿಸಿದುದು ಒಳ ಯದೇ ಆಯಿತು ; ಇಲ್ಲದಿದ್ದರೆ ಅನ್ಯಾಯವಾಗಿ ವಿಜಯಸಿಂಹನು ಸತ್ತು ಹೋಗುತ್ತಿದ್ದನು.” ರಾಮು ಬುದ್ದಿವಂತಳಾದ ಮುಕ್ತಾಂಬೆಯು ನನ್ನಿಂದಲ್ಲದಿದ್ದರೆ ಮತ್ತೆ ಯಾರಮೂಲಕವಾದರೂ ವಿಜಯಸಿಂಹನ ರಕ್ಷಣೆಗೆ ಏರ್ಪಾಡು ಮಾಡುತ್ತಿದ್ದಳು, ಆದರೂ ನಾನು ಹೋದುದರಿಂದ ಆಕೆಗೆ ಶ್ರಮವು ಸ್ವಲ್ಪ ಕಡಿಮೆಯಾಯಿತೆಂದು ಹೇಳಬಹುದು, ೨೨ ತಿನ್ನ- ಒಳ್ಳೆಯದು, ಈಗ ನೀನು ಹೊರಡಬಹುದು, ರಾಜ ದ್ರೋಹಿಗಳ ಮೇಲೆ ಕಣ್ಣಿಟ್ಟರು.” ಹೀಗೆ ಈ ಸಂಭಾಷಣೆಯು ಮುಗಿದಕೂಡಲೆ, ಮಂತ್ರಿಯು ಹುಚ್ಚನ ಕಡೆ ತಿರುಗಿದನು, ಅವನೂ ಬಂದುಬಾರಿ ಕಣ್ಣು ಬಿಟ್ಟು ನೋಡಿ ರುದ್ರಾಕ್ಷ ಮಾಲೆಯನ್ನು ತಿರುಗಿಸುತ್ತಾ, ಜಪವನ್ನು ಪಿಟಗುಟ್ಟುತ್ತಾ ಕುಳಿತುಕೊಂಡ ನು, ಆಗ ಮಂತ್ರಿಯು « ಅವಧಾನಿಗಳವರೇ ! ನಿಮ್ಮ ಮಹಾಜವವು ಇನ್ನೂ ಮುಗಿಯಲಿಲ್ಲವೇನು ?” ಎಂದು ಸಂಭಾಷಿಸತೊಡಗಲು, ಹುಡ್ಗನು “ ನೀವು ನನ್ನ ತಶಕ್ಕೆ ವಿಫವನ್ನುಂಟುಮಾಡಿದಿರಿ ; ನನ್ನ ಮಂತ್ರಗಳಲ್ಲವೂ ಮರೆತುಹೋದುವು ; ಇನ್ನು ಈ ಚಾಳ, 1ವಸರದಿಂದೇನು ಪ್ರಯೋಜನ ? ಈ ದರ್ಭಾಸನದಿಂದೇನು ಉಪಯೋಗ ? " ಎಂದು ಹೇಳಿ ಅವನ್ನು ಎಸೆದು ܩܢ ܘ ܩ ಒ