ಪುಟ:ರಾಯಚೂರು ವಿಜಯ ಭಾಗ ೧ .djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭವಿಷ್ಯಟ್ಯಾರಾಲೋಚನೆ. ೪ 0 M ಉಪಾಯೇನ ನಯಚೂ ಕ್ಯಂ ನತುಚ್ಚ ಹೈಂ ಪರಾಕ್ರಮೈ ಕಿ | ಆನೆಗೊಂದಿಯ ಪ್ರಹರೇಕ್ಷರಪಾತ್ರನು ತನ್ನ ಮಂದಿರದಲ್ಲಿ ಕುಳಿತು ಕೊ೦ಡು ಏನೋ ಯೋಚಿಸಿಕೊಳ್ಳುತ್ತಾ ಇರು, ಹುಚ್ಚನು ಅವನ ಬಳಿಗೆ ಬಂದನು. ಆತನನ್ನು ಕಂಡ ಕೂಡಲೆ ಪ್ರಹರೇಶ್ವರನು ಎದ್ದು ಆತ ನನ್ನು ಗೌರವದಿಂದ ಬರಮಾಡಿಕೊಂಡು ಉಚಿತಾಸನದಲ್ಲಿ ಕುಳ್ಳಿರಿಸಿದನು. ಅನೇಕಭಟರು ದುರ್ಗದಲ್ಲಿ ನಿಯಮಿತರಾಗಿದ್ದುದರಿಂದ ದುರ್ಗಕ್ಕೆ ಹೋಗಿ ಬರುವುದು ಸುಲಭವಾಗಿರಲಿಲ್ಲ. ಆದುದರಿಂದ ರಾಮಯ ಮಂತ್ರಿಯು ತನ್ನ ಹುಚ್ಚನನೇಷವನ್ನು ಹಾಕಿಕೊಂಡೇ ದುರ್ಗವನ್ನು ಪ್ರವೇಶಿಸಿದ್ದನು. ರಾಮಯನು ಪ್ರಹರೇಕ್ಷರನನ್ನು ಕುರಿತು “ ಅಯ್ಯಾ, ನಮ್ಮ ಸಹವವ ಸಾಯಿಗಳಲ್ಲಿ ಕೆಲವರ ನಾಲಗೆಗಳು ಅತಿಚಂಚಲವಾದುವೆಂದು ಕಾಣಲು ವುದು. ಆದುದರಿಂದಲೇ ನಾವು ಮಾಡುವ ಮಂತ್ರಾಲೋಚನೆಗಳೆಲ್ಲಾ ಎದಿರು ಕಕ್ಷ್ಮಿಯವರಿಗೆ ತಿಳಿದು, ನಮ್ಮ ಕಷ್ಟಗಳೆಲ್ಲಾ ಮಣ್ಣು ಪಾಲಾಗು ತಿವೆ. ನಮ್ಮ ಸ್ನೇಹಿತರೇ ನನ್ನ ಕೋರಿಯಂತೆ ನಡೆದುಕೊಳ್ಳದೆ ಇರು ವುದರಿಂದ ಫಿನ್ನುಖವಾಗಿದ್ದ ಉಪಾಯವಹೀರುಹವನ್ನು ತಮ್ಮ ರಸನಾಕುಠಾರಗಳಿಂದ ಕತ್ತರಿಸಿಹಾಕಿದರು. ಇನ್ನು ಏನುಮಾಡಲಿ ! ನಾನು ಹಲವು ವೇಷಗಳಿ೦ದ ಶತ್ರುಗಳನ್ನು ಠಕ್ಕುಗೊಳಿಸಿ ಕಾಠ್ಯಗಳನ್ನು ನಿಗ್ರಹಿ ಸುತ್ತಿದ್ದರೂ ನಮ್ಮ ಮಿತ್ರರ ರಸನಾಚಾಪಲ್ಯ ದಿಂದ ನನ್ನ ಪ್ರಯತ್ನ ಗಳೆಲ್ಲಾ ವ್ಯರ್ಥವಾಗುತ್ತಿವೆ. ಮೃತ್ಯುವಿನ ದವಡೆಗೆ ಸಿಕ್ಕಿದ್ದ ವಿಜಯಸಿಂಹ ನು ನಿರಪಾಯವಾಗಿ ತಪ್ಪಿಸಿಕೊಂಡನು. ಅವನನ್ನು ಮೃತ್ಯುಮುಖಕ್ಕೆ ನೂಕಲು ನಾನುಮಾಡಿದ ಪ್ರಯತ್ನಗಳು ದೇವರಿಗೇ ಗೊತ್ತು. ಇಂತಹು